ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಯಾವುದೇ ದಿನ ರಸ್ತೆಗಳಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ, ಬದಲಾಗಿ ಮಸೀದಿ ಅಥವಾ ಈದ್ಗಾದ ಒಳಗೆ ಪಾಳಿಯಲ್ಲಿ ನಮಜ್ ಮಾಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #UP CM Yogi Adithyanath ಎಚ್ಚರಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ರಸ್ತೆಯಲ್ಲಿ ನಮಾಜ್ ಮಾಡಿದರೆ ನಾನು ಹನುಮಾನ್ ಚಾಲೀಸಾವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಸ್ತೆಗಳಲ್ಲಿ ನಮಾಜ್ #Namaz ಮಾಡುವಂತಿಲ್ಲ. ಮಸ್ಜಿದ್ ಅಥವಾ ಈದ್ಗಾದಲ್ಲಿ ನಮಾಜ್ ಮಾಡಿ. ಹೆಚ್ಚು ಜನಸಂದಣಿ ಇದ್ದರೆ ಎರಡು-ಮೂರು ಪಾಳಿಯಲ್ಲಿ ನಮಾಜ್ ಮಾಡಿ ಎಂದಿದ್ದಾರೆ.
Also read: ಸೀರಿಯಲ್ ಪಾತ್ರದಲ್ಲಿ ತಪ್ಪು | ನಟಿ ವೈಷ್ಣವಿ ಗೌಡಗೆ ರಿಯಲ್ ಪೊಲೀಸರಿಂದ ಫೈನ್ | ಕಾರಣವೇನು?
ಮತಕ್ಕಾಗಿ ಜಿಹಾದ್ ಮಾಡಿದರೆ ಜಹಾ ನಾಮ್ ಸಿಗುತ್ತದೆ, ಜನ್ನತ್ ಅಲ್ಲ. ಖಯಾಮತ್ ದಿನ ಘಜ್ವಾ-ಎ-ಹಿಂದ್ ನಡೆಯಲ್ಲ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post