No Result
View All Result
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ
English Articles

SWR Opens Makajipalli–Dharmavaram Double Line Project

by ಕಲ್ಪ ನ್ಯೂಸ್
February 23, 2026
0

Kalpa Media House  |  Hubli  | South Western Railway has successfully commissioned the 30.04 km doubling section between Makajipalli and...

Read moreDetails
Samruddhi Kundapura: The Rising Pole Star of Coastal Talent

Samruddhi Kundapura: The Rising Pole Star of Coastal Talent

February 23, 2026
Bharat gen unveils ‘Sutra’ at India AI Impact Summit, an initiative to enhance News Accessibility

Bharat gen unveils ‘Sutra’ at India AI Impact Summit, an initiative to enhance News Accessibility

February 20, 2026
Nava Carnataka Vaibhavam-Neo Carnatic Soundscapes

Nava Carnataka Vaibhavam-Neo Carnatic Soundscapes

February 20, 2026
HOSMAT Hospitals Partners with South United Football Club as Official Sports Medicine & Medical Services Leader

HOSMAT Hospitals Partners with South United Football Club as Official Sports Medicine & Medical Services Leader

February 15, 2026
  • Advertise With Us
  • Grievances
  • About Us
  • Contact Us
Tuesday, February 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ನವೋತ್ಸಾಹದ ಪ್ರತೀಕವಾದ ನೃತ್ಯ ನಿವೇದನಾ | ಶ್ರೇಯಾ ಶ್ರೀನಾಥ ರಂಗಪ್ರವೇಶ

ವಿದುಷಿ ಡಾ . ಪದ್ಮಜಾ ವೆಂಕಟೇಶ್ ಶಿಷ್ಯೆಯ ನರ್ತನ ಕೌಶಲ ಅನಾವರಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 5, 2025
in ಬೆಂಗಳೂರು ನಗರ
0
ನವೋತ್ಸಾಹದ ಪ್ರತೀಕವಾದ ನೃತ್ಯ ನಿವೇದನಾ | ಶ್ರೇಯಾ ಶ್ರೀನಾಥ ರಂಗಪ್ರವೇಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು |

ಶ್ರದ್ದೆ , ಆಸಕ್ತಿ ಮತ್ತು ಭಕ್ತಿಗಳು ಸಮ್ಮಿಲನಗೊಂಡಾಗ ಮಾತ್ರ ಕಲೆಗಳು ಒಲಿಯಲು ಸಾಧ್ಯ ಎಂದು ಖ್ಯಾತ ಸಂಗೀತ ತಜ್ಞೆ ಪದ್ಮಾ ಗುರುದತ್ತ ಹೇಳಿದರು.

ಅವರು ಜಯನಗರ 4ನೇ ಬಡಾವಣೆಯ ವಿವೇಕ ಸಭಾಂಗಣದಲ್ಲಿ ಆತ್ಮಾಲಯ ನೃತ್ಯ ಸಂಸ್ಥೆಯ ವಿದುಷಿ ಪದ್ಮಜಾ ವೆಂಕಟೇಶ್ ಅವರ ಗರಡಿಯಲ್ಲಿ ಪಳಗಿದ ಶ್ರೇಯಾ ಶ್ರೀನಾಥ ಭರತನಾಟ್ಯ ರಂಗ ಪ್ರವೇಶ ‘ನೃತ್ಯ ನಿವೇದನಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಪ್ರದಾಯ ಬದ್ಧವಾದ ನೃತ್ಯದ ಪಾಠಾಂತರಕ್ಕೆ ನುರಿತ ಗುರು ಮತ್ತು ಅದಕ್ಕೆ ತಕ್ಕನಾದ ಶಿಷ್ಯ ಪರಂಪರೆ ದೊರಕುವುದು ಒಂದು ಯೋಗವೇ ಸರಿ. ಶಿಷ್ಯರಲ್ಲಿ ಗುರುವಿನ ಅನುಸರಣೆಗೆ ಪೂರಕವಾಗಿ ಅಭಿನಯ ಮತ್ತು ನೈಪುಣ್ಯಗಳು ಸಂಗಮವಾದಾಗ ಉತ್ತಮವಾದ ಅಭಿವ್ಯಕ್ತಿ ನೀಡಲು ಸಾಧ್ಯ . ಇದಕ್ಕೆ ಶ್ರೇಯಾ ಉತ್ತಮ ಉದಾಹರಣೆ ಎಂದರು.

ಅಂಬಾಲಂ ಫೌಂಡೇಶನ್ ನ ಹಿರಿಯ ನೃತ್ಯವಿದುಷಿ ಇಂದಿರಾ ಕಡಾಂಬಿ ಮಾತನಾಡಿ, ಕ್ಲಿಷ್ಟಕರವಾದ ನೃತ್ಯ ಸಂಯೋಜನೆ ಗಳನ್ನು ಶ್ರೇಯಾ ಅವರು ಸುಂದರವಾಗಿ ವೇದಿಕೆ ಮೇಲೆ ಪಡ ಮೂಡಿಸಿ ದ್ದಾರೆ. ಇದು ಆಕೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನೃತ್ಯಗುರು ಪದ್ಮಜಾ ವೆಂಕಟೇಶ, ಸುಮಾ, ಶ್ರೀನಾಥ ಸಲ್ವಾದಿ ಹಾಜರಿದ್ದರು.
ಕೃತಿಗಳ ಪ್ರಸ್ತುತಿ:

ಸೌರಾಷ್ಟ್ರಮ್ ರಾಗದ ಷಣ್ಮಾತ್ರ ಗಾಯತ್ರಿ ಸ್ವಾಗತ ಹಾಗೂ ಗಣಪತಿ ಸ್ತುತಿಯೊಂದಿಗೆ ನೃತ್ಯ ಪ್ರಸ್ತುತಿಯನ್ನು ಆರಂಭಿಸಿದ ಶ್ರೇಯಾ, ರಾಗ ಮಾಲಿಕಾ ರಾಗದ ಅಲರಿಪುವಿನಲ್ಲಿ ಸೂರ್ಯ ನಮನ, ಗಂಭೀರ ನಾಟರಾಗದ ವರ್ಣಂ (ಅಂಬಾ ಆನಂದದಾಯಿನಿ ಕೃತಿ), ಹಂಸಾನಂದಿರಾಗ) ‘ಶಂಕರ ಸಿರಿಗಿರಿ ನಾಥ ಪ್ರಭೋ’ ವಿನಲ್ಲಿ ತಮ್ಮ ಚಲನೆಗಳನ್ನು ಸ್ಪಷ್ಟವಾಗಿ ಹೊರಹೊಮ್ಮಿದರು

ಭೈರವಿ ರಾಗದ ಯಾರೋ ಇವರು ಯಾರು?, ಕೇದಾರ ಗೌಳರಾಗದ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ದೇವರನಾಮ ಮನೋಜ್ಞವಾಗಿ ಮೂಡಿ ಬಂತು. ಶಂಕರಾಭರಣ ರಾಗದ ತಿಲ್ಲಾನ ದೊಂದಿಗೆ ನೃತ್ಯ ನಿವೇದನೆಗೆ ಅವರು ಮಂಗಳವನ್ನು ಹಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4

Tags: BangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_Kannadaಬೆಂಗಳೂರು
Share196Tweet123Send
Previous Post

ಬೆಂಗಳೂರು | RCB ಫ್ಯಾನ್ಸ್ ನೂಕುನುಗ್ಗಲು | 10 ಸಾವು, 28 ಮಂದಿಗೆ ಗಾಯ | ಸರ್ಕಾರದ ಬೇಜವಾಬ್ದಾರಿ?

Next Post

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರ್ಯಾಯ ಮಾರ್ಗ ಅನುಸರಿಸಿ: ಪ್ರಾಂಶುಪಾಲ ವೀರೇಂದ್ರ ಅಭಿಪ್ರಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರ್ಯಾಯ ಮಾರ್ಗ ಅನುಸರಿಸಿ: ಪ್ರಾಂಶುಪಾಲ ವೀರೇಂದ್ರ ಅಭಿಪ್ರಾಯ

ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರ್ಯಾಯ ಮಾರ್ಗ ಅನುಸರಿಸಿ: ಪ್ರಾಂಶುಪಾಲ ವೀರೇಂದ್ರ ಅಭಿಪ್ರಾಯ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

February 24, 2026
ಮೇ ಮಾಹೆಯಲ್ಲಿ ಹಸಿರುಮಕ್ಕಿ ಸೇತುವೆ ಲೋಕಾರ್ಪಣೆಗೆ ಕ್ರಮ : ಸತೀಶ್ ಜಾರಕಿಹೊಳಿ

ಮೇ ಮಾಹೆಯಲ್ಲಿ ಹಸಿರುಮಕ್ಕಿ ಸೇತುವೆ ಲೋಕಾರ್ಪಣೆಗೆ ಕ್ರಮ : ಸತೀಶ್ ಜಾರಕಿಹೊಳಿ

February 24, 2026
ಶಿವಮೊಗ್ಗ | ಸಣ್ಣ ಜಗಳ ಅಪ್ರಾಪ್ತ ಬಾಲಕನ ಕೊಲೆಯಲ್ಲಿ ಅಂತ್ಯ | ಘಟನೆ ನಡೆದಿದ್ದು ಹೇಗೆ?

ಶಿವಮೊಗ್ಗ | ಸಣ್ಣ ಜಗಳ ಅಪ್ರಾಪ್ತ ಬಾಲಕನ ಕೊಲೆಯಲ್ಲಿ ಅಂತ್ಯ | ಘಟನೆ ನಡೆದಿದ್ದು ಹೇಗೆ?

February 24, 2026
ಸಿನೆಮಾ ಕಥೆಗಾರರಿಗೆ ರಾಷ್ಟ್ರಮಟ್ಟದ ಅವಕಾಶ | ಜೀ ಕಿರುಚಿತ್ರ ಸ್ಪರ್ಧೆ | ಪ್ರತಿಭೆ ಪ್ರದರ್ಶಿಸಲು ಇಲ್ಲಿದೆ ಸುವರ್ಣಾವಕಾಶ

ಸಿನೆಮಾ ಕಥೆಗಾರರಿಗೆ ರಾಷ್ಟ್ರಮಟ್ಟದ ಅವಕಾಶ | ಜೀ ಕಿರುಚಿತ್ರ ಸ್ಪರ್ಧೆ | ಪ್ರತಿಭೆ ಪ್ರದರ್ಶಿಸಲು ಇಲ್ಲಿದೆ ಸುವರ್ಣಾವಕಾಶ

February 23, 2026
ಮಾರಿಕಾಂಬೆ ಜಾತ್ರೆ | ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು

ಮಾರಿಕಾಂಬೆ ಜಾತ್ರೆ | ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು

February 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!