ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ನಾವು ಜೀವನದಲ್ಲಿ ಅನೇಕ ನಿರ್ಧಾರ ತೆಗೆದು ಕೊಳ್ಳುತ್ತೇವೆ. ಹಲವು ಬಾರಿ ನಿರ್ಧಾರ ಸರಿ ಇರುತ್ತವೆ. ಇನ್ನು ಹಲವು ಬಾರೀ ತಪ್ಪು ನಿರ್ಧಾರ ಕೂಡ ಮಾಡಿರುತ್ತೇವೆ. ಆದರೆ ಎಂತದ್ದೇ ವಿಷಯ ಇರಲೀ ನಾವು ಮಾಡುವ ನಿರ್ಧಾರ ದೃಢವಾಗಿ ಇರಬೇಕು.
ನಮ್ಮಲ್ಲಿ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದೇ ಒಲ್ಲದ ಮನಸ್ಸಿನಿಂದಲೋ ಮತ್ತೊಬ್ಬರ ಒತ್ತಾಯಕ್ಕೆ ಮಣಿದು ಮಾಡುವ ನಿರ್ಧಾರಗಳು ನಮಗೆ ನಮ್ಮ ವ್ಯಕ್ತಿತ್ವಕ್ಕೆ ಸ್ಥಿರತೆಯ ಕೊರತೆಯನ್ನು ಉಂಟು ಮಾಡುತ್ತದೆ. ಹೀಗಾಗಿ ತಪ್ಪೇ ಇರಲೀ ಒಪ್ಪೇ ಇರಲೀ ದೃಢ ನಿರ್ಧಾರ ನಮ್ಮನ್ನು ಸ್ಥಿರತೆ ಹೊಂದಿರುವ ನಂಬಿಕಸ್ಥ ವ್ಯಕ್ತಿಯನ್ನಾಗಿ ರೂಪಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















