No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Friday, March 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಿಹಿಮೊಗೆಯ ಪುಸ್ತಕ ಜಗತ್ತಿನಲ್ಲಿ ಒಂದು ಸುತ್ತು… ಅಖಿಲೇಶ್ ತೆಲ್ಕರ್ ಅವರ ಬುಕ್ ಕಿ ದುನಿಯಾ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 20, 2026
in Special Articles
0
ಸಿಹಿಮೊಗೆಯ ಪುಸ್ತಕ ಜಗತ್ತಿನಲ್ಲಿ ಒಂದು ಸುತ್ತು… ಅಖಿಲೇಶ್ ತೆಲ್ಕರ್ ಅವರ ಬುಕ್ ಕಿ ದುನಿಯಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿ, ಹಚ್ಚ ಹಸಿರನ್ನು ಹೊದ್ದು ಮಲೆನಾಡಿನ ಮಡಿಲು ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವು ಕ್ಷೇತ್ರದ ಸಾಧಕರನ್ನು ಕೊಡುಗೆಯನ್ನಾಗಿ ನೀಡಿದ್ದು, ಅಂತಹ ಒಂದು ಸಾಲಿನಲ್ಲಿ ಶಿವಮೊಗ್ಗದ ನಮ್ಮ ನಡುವೆಯೇ ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡುತ್ತಿರುವ ವ್ಯಕ್ತಿ ಅಖಿಲೇಶ್ ತೇಲ್ಕರ್.

ಶಿವಮೊಗ್ಗದ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಪ್ರಮುಖ ದ್ವಾರದಲ್ಲಿ ಬುಕ್ ಕಿ ದುನಿಯಾಕ್ಕೆ ಸ್ವಾಗತ ಎಂಬ ನಾಮಫಲಕ ಪ್ರಯಾಣಿಕರಿಗೆ ಸ್ವಾಗತ ಕೋರುತ್ತದೆ. ನಾಮಫಲಕ ನೋಡಿ ಆಶ್ಚರ್ಯ! ಅಲ್ಲಿಂದ ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಮಳಿಗೆಯ ಮೊದಲನೇ ಮಹಡಿಗೆ ಹೋದರೆ ಓದುಗರಿಗಾಗಿಯೇ ಒಂದು ಪುಟ್ಟ ಜಗತ್ತು ತೆರೆದುಕೊಳ್ಳುತ್ತದೆ. ಅದೇ ಅಖಿಲೇಶ್ ತೆಲ್ಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬುಕ್ ಕಿ ದುನಿಯಾ ಒಂದು ಸುಂದರ ಪುಸ್ತಕ ಲೋಕ ಎಂದರೆ ಅತಿಶಯೋಕ್ತಿ ಆಗಲಾರದು!

ವೃತ್ತಿಜೀವನದ ಆರಂಭದಲ್ಲಿ ದಿನಕ್ಕೆ 10 ರೂಪಾಯಿ ಊಟವೇ ಸವಾಲಾಗಿದ್ದ ದಿನಗಳಿಂದ, ಲೇಖಕರಾಗುವ ತನಕದ ಪಯಣ ಸುಲಭವಿರಲಿಲ್ಲ. ಆದರೆ ಜಗತ್ತು ಅವಕಾಶಗಳಿಂದ ತುಂಬಿದೆ, ಒಳಗಿನ ಧ್ವನಿಯನ್ನು ಕೇಳಬೇಕು ಎಂಬ ನಂಬಿಕೆಯೇ ಅವರನ್ನು ಇಂದು ಬುಕ್ ಕಿ ದುನಿಯಾ ಎಂಬ ಒಂದು ಪುಸ್ತಕ ಜಗತ್ತನ್ನು ಮಾಡುವ ಮುನ್ನುಡಿ ಬರೆದಿದೆ.

ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ.ಶಿವಮೊಗ್ಗದ ಟಿ. ಕೆ. ಶಂಕರನಾರಾಯಣ ರಾವ್ ಮತ್ತು ಶ್ರೀಮತಿ ಟಿ. ಎಸ್. ಉಷಾ ದಂಪತಿಯ ಸುಪುತ್ರರಾಗಿ 29 ಮಾರ್ಚ್ 1984 ರಂದು ಜನಿಸಿದ ಅಖಿಲೇಶ್ ತೇಲ್ಕರ್ ಅವರ ಜೊತೆ ಕಲ್ಪ ನ್ಯೂಸ್ ಮಾತನಾಡಿದ್ದು ಅವರನ್ನು ಪರಿಚಿಯಿಸುವ ಪ್ರಯತ್ನ ಈ ಸಂದರ್ಶನ ಲೇಖನದ ಮೂಲಕ!

ಕಲ್ಪ ನ್ಯೂಸ್: ನಿಮ್ಮ ವಿದ್ಯಾಭ್ಯಾಸ?
ಅಖಿಲೇಶ್ ತೇಲ್ಕರ್: ಡಿಇಇ ಜೊತೆಗೆ ಸ್ವಯಂ ಅಧ್ಯಯನದ ಮೂಲಕ ಬರವಣಿಗೆ, ಮಾರ್ಕೆಟಿಂಗ್ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಪರಿಣತಿ.

ಕಲ್ಪ ನ್ಯೂಸ್: ನಿಮ್ಮ ವೃತ್ತಿ ಜೀವನದ ಕುರಿತು?
ಅಖಿಲೇಶ್ ತೇಲ್ಕರ್: ಲೇಖಕ, ಮಾರ್ಗದರ್ಶಕ Mentor ಪ್ರಕಾಶಕ, ಉದ್ಯಮಿ , Founder – Passiontech – Book Ki Duniyaಕಲ್ಪ ನ್ಯೂಸ್: ನೀವು ಎಲ್ಲಿ ಎಲ್ಲಿ ವೃತ್ತಿ ಮಾಡಿದ್ದೀರಾ ಹಾಗೂ ಯಾವ ಯಾವ ವೃತ್ತಿ ?
ಅಖಿಲೇಶ್ ತೇಲ್ಕರ್: ಉದ್ಯೋಗಿಯಾಗಿ Private companies ಪ್ರಾರಂಭಿಸಿ, ಉದ್ಯಮಿಯಾಗಿ ರೂಪಾಂತರಗೊಂಡು, ಇಂದು Job Seeker → Job Giver ಆಗಿರುವ ಪ್ರಯಾಣ.

ಕಲ್ಪ ನ್ಯೂಸ್: ನಿಮ್ಮ ಹವ್ಯಾಸ?
ಅಖಿಲೇಶ್ ತೇಲ್ಕರ್: ಪುಸ್ತಕ ಓದು, ಬರವಣಿಗೆ, ಜನರ ಜೊತೆ ಸಂವಾದ, ಹೊಸ ಲೇಖಕರಿಗೆ ಮಾರ್ಗದರ್ಶನ, ಜೀವನಾನುಭವಗಳನ್ನು ಹಂಚಿಕೊಳ್ಳುವುದು.

ಕಲ್ಪ ನ್ಯೂಸ್: ನಿಮ್ಮ ಕುಟುಂಬ?
ಅಖಿಲೇಶ್ ತೇಲ್ಕರ್: ನನ್ನ ತಾಯಿ, ಪತ್ನಿ ಮತ್ತು ನನ್ನ ಒಬ್ಬ ಮಗಕಲ್ಪ ನ್ಯೂಸ್: ನಿಮ್ಮ ಗುರಿ?
ಅಖಿಲೇಶ್ ತೇಲ್ಕರ್: ಜನರನ್ನು ಪುಸ್ತಕಗಳ ಮೂಲಕ ರೂಪಾಂತರಿಸುವುದು, 1 ಮಿಲಿಯನ್ aspiring writersರನ್ನು ಲೇಖಕರಾಗಿಸಲು ಸಹಾಯ ಮಾಡುವುದು.

ಕಲ್ಪ ನ್ಯೂಸ್: ಇಲ್ಲಿಯವರೆಗೆ ಬರೆದ ಪುಸ್ತಕಗಳು?
ಅಖಿಲೇಶ್ ತೇಲ್ಕರ್: Find “U” in “YOU” & See “U” in “YOU” & ATOM JOBS (ಒಟ್ಟು 3 ಪುಸ್ತಕಗಳು)

ಕಲ್ಪ ನ್ಯೂಸ್: ಬುಕ್ ಕಿ ದುನಿಯಾದ ಕಲ್ಪನೆ ನಿಮಗೆ ಮೂಡಿದ್ದು ಹೇಗೆ?
ಅಖಿಲೇಶ್ ತೇಲ್ಕರ್: ನನ್ನ ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನದಲ್ಲೇ, ಓದುಗರಿಗೆ ಯಾವ ಪುಸ್ತಕ? ಎಲ್ಲಿ ಸಿಗಬೇಕು? ಎಂಬ ಪ್ರಶ್ನೆ ಹುಟ್ಟಿತು. ಅದೇ ಪ್ರಶ್ನೆಯ ಉತ್ತರವೇ ಬುಕ್ ಕಿ ದುನಿಯಾ – ಓದುಗರಿಗಾಗಿ, ಲೇಖಕರಿಗಾಗಿ, ಕನಸುಗಾರರಿಗಾಗಿ.

ಕಲ್ಪ ನ್ಯೂಸ್: ನಿಮ್ಮ ಈ ಜಗತ್ತಿನಲ್ಲಿ ಯಾವ ರೀತಿಯ ಪುಸ್ತಕಗಳು ಲಭ್ಯವಿವೆ?
ಅಖಿಲೇಶ್ ತೇಲ್ಕರ್: ಬುಕ್ ಕಿ ದುನಿಯಾನಲ್ಲಿ ಲಭ್ಯವಿರುವ ಪುಸ್ತಕಗಳು

  • ಕಾದಂಬರಿಗಳು (Fiction)
  • ನಾನ್-ಫಿಕ್ಷನ್ ಪುಸ್ತಕಗಳು
  • ಮಕ್ಕಳ ಕಥಾ ಪುಸ್ತಕಗಳು
  • ಆಕ್ಟಿವಿಟಿ ಮತ್ತು ಕಲರಿಂಗ್ ಬುಕ್ಸ್
  • ಕನ್ನಡ ಪುಸ್ತಕಗಳು
  • ಹಿಂದಿ ಕಾದಂಬರಿಗಳು
  • ಇಂಗ್ಲಿಷ್ ಪುಸ್ತಕಗಳು
  • ಪ್ರೇರಣಾದಾಯಕ ಮತ್ತು ಸ್ವಯಂವಿಕಾಸ ಪುಸ್ತಕಗಳು
  • ಅಂತಾರಾಷ್ಟ್ರೀಯ ಬೆಸ್ಟ್ಸೆಲ್ಲರ್ಗಳು

ಕಲ್ಪ ನ್ಯೂಸ್: ನಿಮ್ಮ ಕನಸು?
ಅಖಿಲೇಶ್ ತೇಲ್ಕರ್: ಪ್ರತಿ ಮನೆಯಲ್ಲೂ ಒಬ್ಬ ಓದುಗ ಇರಬೇಕು. ಪ್ರತಿ ಓದುಗನೊಳಗಿಂದ ಒಬ್ಬ ಲೇಖಕ ಹೊರಬರಬೇಕು.

ಕಲ್ಪ ನ್ಯೂಸ್: ಸೇವೆ ಸಲ್ಲಿಸಿದ ಕ್ಷೇತ್ರಗಳು?
ಅಖಿಲೇಶ್ ತೇಲ್ಕರ್: ಪುಸ್ತಕ ಬರವಣಿಗೆ ಮತ್ತು ಪ್ರಕಾಶನ, ಯುವಕರ ಮಾರ್ಗದರ್ಶನ, ವೃತ್ತಿ ರೂಪಾಂತರ #CareerTransformation

ಕಲ್ಪ ನ್ಯೂಸ್: ನಿಮಗೆ ಸಂದ ಪ್ರಶಸ್ತಿ ಮತ್ತು ಗೌರವಗಳು?
ಅಖಿಲೇಶ್ ತೇಲ್ಕರ್: Passionpreneur Outstanding performance “Star Award in 2023”, Writeinfluence Award for See U in You book in 2023, Individual Excellence Award at work in 2019

ಕಲ್ಪ ನ್ಯೂಸ್: ಈ ಲೋಕಕ್ಕೆ ನಿಮ್ಮ ಕೊಡುಗೆ?
ಅಖಿಲೇಶ್ ತೇಲ್ಕರ್: ಪುಸ್ತಕಗಳ ಮೂಲಕ ಆತ್ಮವಿಶ್ವಾಸ, ದಿಕ್ಕು ಮತ್ತು ಉದ್ದೇಶ ನೀಡುವುದು.

ಕಲ್ಪ ನ್ಯೂಸ್: ಸಮಾಜಕ್ಕೆ ಹಾಗೂ ಯುವಕರಿಗೆ ನಿಮ್ಮ ಸಂದೇಶ ಏನು ?
ಅಖಿಲೇಶ್ ತೇಲ್ಕರ್: ಓದು ಎಂದಿಗೂ ವ್ಯರ್ಥವಾಗುವುದಿಲ್ಲ. ಪುಸ್ತಕಗಳು ಬದುಕನ್ನು ಮರು ರೂಪಿಸುತ್ತವೆ ಎಂಬುದನ್ನು ಇಂದಿನ ಯುವಕರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಿಮ್ಮೊಳಗಿನ ಶಕ್ತಿಯನ್ನು ಹುಡುಕಿ. ಬದಲಾವಣೆಗೆ ಭಯಪಡಬೇಡಿ. ಓದಿ, ಬರೆಯಿರಿ, ಬೆಳೆಯಿರಿ.

ನೀವು ಒಮ್ಮೆ ಬುಕ್ ಕಿ ದುನಿಯಾಗೆ ಹೋಗಿ ಬನ್ನಿ! ಪುಸ್ತಕ ಲೋಕಕ್ಕೆ ಪ್ರವೇಶ ಉಚಿತ…

ಒಮ್ಮೆ ಭೇಟಿ ನೀಡಿ – ಓದಿನ ಹೊಸ ಲೋಕವನ್ನು ಅನುಭವಿಸಿ!

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
Kalahamsa Infotech private limited

http://kalpa.news/wp-content/uploads/2024/04/VID-20240426-WA0008.mp4

Tags: Book Ki DuniyaCareer TransformationKannada News WebsiteLatest News KannadaShimogaShivamoggaShivamogga Newsಕಾದಂಬರಿಬುಕ್ ಕಿ ದುನಿಯಾಸಹ್ಯಾದ್ರಿ ಪರ್ವತ ಶ್ರೇಣಿ
Share198Tweet124Send
Previous Post

JSW ಇಂಡಿಯನ್ ಓಪನ್‌ನಲ್ಲಿ ಭಾರತಕ್ಕೆ ಶುಭಾರಂಭ!

Next Post

ಮಾರ್ಚ್ 20ರಂದು ಹುಬ್ಬಳ್ಳಿ-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಮಾರ್ಚ್ 20ರಂದು ಹುಬ್ಬಳ್ಳಿ-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಹಳೆ ಮೀಸಲಾತಿ ಅನ್ವಯವೇ ನೇಮಕಾತಿ ಒತ್ತಾಯಿಸಿ ಮಾ.24ರಂದು ಬೃಹತ್ ಪ್ರತಿಭಟನೆ

ಹಳೆ ಮೀಸಲಾತಿ ಅನ್ವಯವೇ ನೇಮಕಾತಿ ಒತ್ತಾಯಿಸಿ ಮಾ.24ರಂದು ಬೃಹತ್ ಪ್ರತಿಭಟನೆ

March 20, 2026
ಭದ್ರಾವತಿ | ಮಹಿಳೆ ಆತ್ಮಹತ್ಯೆ ಪ್ರಕರಣ | ಒಂದೇ ಕುಟುಂಬದ ಐವರಿಗೆ 3 ವರ್ಷ ಜೈಲು ಶಿಕ್ಷೆ

ದಲಿತ ವ್ಯಕ್ತಿಗೆ ಜಾತಿ ನಿಂದನೆ, ಜೀವ ಬೆದರಿಕೆ | ಭದ್ರಾವತಿಯ 6 ಮಂದಿಗೆ 2 ವರ್ಷ ಜೈಲು, ಭಾರೀ ದಂಡ

March 20, 2026
ಮಾ.24ರಿಂದ ಮೂರು ದಿನ ವ್ಯಾಪಾರ ಮೇಳ ಮತ್ತು ಪ್ರದರ್ಶನ

ಮಾ.24ರಿಂದ ಮೂರು ದಿನ ವ್ಯಾಪಾರ ಮೇಳ ಮತ್ತು ಪ್ರದರ್ಶನ

March 20, 2026
ಡಿ.13ವರೆಗೂ ಮಂಗಳೂರಿನ 44 ಇಂಡಿಗೋ ವಿಮಾನ ಹಾರಾಟ ರದ್ದು

ಮೇ 1ರಿಂದ ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನ ಹಾರಾಟ ಸ್ಥಗಿತ?

March 20, 2026
ಕಾಂತೇಶ್ ಹುಟ್ಟುಹಬ್ಬ | ಮಾ.21 ಕ್ರಿಕೆಟ್ ಪಂದ್ಯಾವಳಿ 22ರಂದು ವಿಶೇಷ ಕಾರ್ಯಕ್ರಮ

ಕಾಂತೇಶ್ ಹುಟ್ಟುಹಬ್ಬ | ಮಾ.21 ಕ್ರಿಕೆಟ್ ಪಂದ್ಯಾವಳಿ 22ರಂದು ವಿಶೇಷ ಕಾರ್ಯಕ್ರಮ

March 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL