ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚನ್ನಸಂದ್ರ ರೈಲ್ವೆ ನಿಲ್ದಾಣದಲ್ಲಿ (Channasandra Railway Station) ಪ್ಲಾಟ್‌ಫಾರ್ಮ್ ಸಂಖ್ಯೆ 1 ಹಾಗೂ ಪಾದಚಾರಿ ಮೇಲ್ಸೇತುವೆ (ಫುಟ್ ಓವರ್ ಬ್ರಿಡ್ಜ್) ರಾಂಪ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ, ಮೆಮು ರೈಲುಗಳ ತಾತ್ಕಾಲಿಕ ನಿಲುಗಡೆ ರದ್ದತಿ ಅವಧಿಯನ್ನು ನೈಋತ್ಯ ರೈಲ್ವೆ ವಿಸ್ತರಿಸಿದೆ.
ಈ ಮೊದಲು ಜುಲೈ 31, 2026ರವರೆಗೆ ಜಾರಿಯಲ್ಲಿದ್ದ ನಿಲುಗಡೆ ರದ್ದತಿ ಆದೇಶವನ್ನು ಇದೀಗ ಆಗಸ್ಟ್ 31, 2026ರವರೆಗೆ ವಿಸ್ತರಿಸಲಾಗಿದೆ.
ಇದರಂತೆ, ರೈಲು ಸಂಖ್ಯೆ 66559/66560 ಕೆಎಸ್‌ಆರ್ ಬೆಂಗಳೂರು–ಅನಂತಪುರ–ಕೆಎಸ್‌ಆರ್ ಬೆಂಗಳೂರು ಮೆಮು ಹಾಗೂ ರೈಲು ಸಂಖ್ಯೆ 66591/66592 ಕೆಎಸ್‌ಆರ್ ಬೆಂಗಳೂರು–ಕೋಲಾರ–ಬೆಂಗಳೂರು ಕಂಟೋನ್ಮೆಂಟ್ ಮೆಮು ರೈಲುಗಳು ಚನ್ನಸಂದ್ರ ರೈಲು ನಿಲ್ದಾಣದಲ್ಲಿ ಆಗಸ್ಟ್ 31, 2026ರವರೆಗೆ ನಿಲುಗಡೆ ನೀಡುವುದಿಲ್ಲ.
ಪ್ರಯಾಣಿಕರು ಈ ಪರಿಷ್ಕೃತ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.
SWR Extends Suspension of MEMU Train Halts at Channasandra Station
Bengaluru: South Western Railway has extended the temporary suspension of halts for select MEMU train services at Channasandra Railway Station due to the ongoing construction of Platform No. 1 and the ramp for the Foot Over Bridge (FOB).
Also read>> “Udhayanidhi Stalin Trisha Row: ಸಾರ್ವಜನಿಕ ಕ್ಷಮೆಯಾಚಿಸಿ : ಖುಷ್ಬು ಸುಂದರ್ ಆಕ್ರೋಶ
The suspension, which was earlier scheduled to remain in force until July 31, 2026, has now been extended up to August 31, 2026.
As per the revised notification, the following trains will continue to skip Channasandra Railway Station until August 31, 2026:
Train No. 66559/66560 KSR Bengaluru–Anantapur–KSR Bengaluru MEMU
Train No. 66591/66592 KSR Bengaluru–Kolar–Bengaluru Cantonment MEMU
South Western Railway has advised passengers to take note of the extended suspension of halts and plan their journeys accordingly while the infrastructure works are in progress.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Comments 1