ಭಾರೀ ವಿವಾದ ಸೃಷ್ಠಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತಿದ್ದು, ದೇಶದಾದ್ಯಂತ ಅಭಿಮಾನಿಗಳಲ್ಲಿ ಇನ್ನಿಲ್ಲದಂತೆ ಕ್ರೇಜ್ ಹುಟ್ಟು ಹಾಕಿದೆ.
ಇಲ್ಲಿವೆ ನೋಡಿ ಕೆಲವು ಝಲಕ್:
#TamilNadu: Fans offer milk to actor #Rajnikanth's poster, burst crackers as they gather in large numbers to to watch the film #Kaala at a theatre in Chennai. pic.twitter.com/GYSYeHvPQZ
— ANI (@ANI) June 7, 2018
ಮುಂಬೈನಲ್ಲಿ ಉದ್ದದ ಸರತಿ ಸಾಲು
#Maharashtra: Fans of Rajinikanth queue up in large numbers outside Mumbai’s Carnival Cinemas to see his latest movie ‘Kaala’. pic.twitter.com/t7oBLJQ5Fu
— ANI (@ANI) June 7, 2018
ಚೆನ್ನೈನಲ್ಲಿ ಚಿತ್ರಮಂದಿರದ ಒಳಗೆ ಸಂಭ್ರಮ
ಮುಂಬೈನಲ್ಲಿ ಮಳೆಯ ನಡುವೆಯೇ ಸಂಭ್ರಮ
Video Courtesy: Firstpost
Discussion about this post