No Result
View All Result
New Laboratory Solutions - Help Indian Labs - Testing Demands
English Articles

Agilent Launches New Laboratory Solutions to Help Indian Labs Meet Rising Testing Demands

by kalpa News
September 7, 2026
0

Kalpa Media House  |  Bengaluru | India's pharmaceutical, food, environmental and industrial testing laboratories are under increasing pressure to process...

Read moreDetails
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸನಾತನಂ ಪರೀಕ್ಷೆ ತೆಗೆದುಕೊಳ್ಳಿ: ಧರ್ಮ ಉಳಿವಿಗೆ ಸಹಕರಿಸಿ

kalpa News by kalpa News
June 17, 2018
in Special Articles
0
Share on FacebookShare on TwitterShare on WhatsApp

ಆತ್ಮೀಯರೇ,

ವಿವೇಕ ಶಿಕ್ಷಣ ವಾಹಿನಿಯು ಹಿಂದವಿ ಸ್ವರಾಜ್ಯ ಸ್ಥಾಪನಾ ದಿವಸ (ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿವಸ ಅಥವಾ ಶಿವ ರಾಜ್ಯಾಭಿಷೇಕ ದಿವಸ) ದ ಪ್ರಯುಕ್ತ ಸಾರ್ವಜನಿಕರಿಗಾಗಿ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಹರ್ಷಾನಂದಜೀ ಮಹಾರಾಜ್ ರವರ ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ ಎಂಬ ಪುಸ್ತಕವನ್ನಾಧರಿಸಿ ಸನಾತನಂ – The Construction Of Spiritual Minds! ಎಂಬ 100 ಅಂಕಗಳ ಲಿಖಿತ ಪರೀಕ್ಷೆಯನ್ನು ಆಯೋಜಿಸಿದೆ. ಅದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕನ್ನಡ ಭಾಷೆಯನ್ನು ಓದಿ ಬರೆಯಬಲ್ಲ, 12 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಈ ಪರೀಕ್ಷೆ ತೆಗೆದುಕೊಳ್ಳಲು ಯಾವುದೇ ಜಾತಿ, ಮತ, ಪಂಥ, ವರ್ಗ, ಲಿಂಗ ಬೇಧ ಇರುವುದಿಲ್ಲ.

2. ಪರೀಕ್ಷಾರ್ಥಿಯು ಮೊದಲು ಪರೀಕ್ಷಾ ಶುಲ್ಕ 108 ರೂಗಳನ್ನು ವಾಹಿನಿಯ ಬ್ಯಾಂಕ್ ಅಥವಾ ಪೇಟಿಎಮ್ ಅಕೌಂಟಿಗೆ ಜಮೆ ಮಾಡಬೇಕು. ನಂತರ ಶುಲ್ಕ ಪಾವತಿಸಿದ ದಾಖಲೆಯೊಂದಿಗೆ ತಮ್ಮ ಪೂರ್ಣ ಅಂಚೆ ವಿಳಾಸವನ್ನು ದಿನಾಂಕ 31 ಜೂನ್ 2018 ರೊಳಗಾಗಿ ನಮ್ಮ ದೂರವಾಣಿ ಸಂಖ್ಯೆಗೆ (9880649290) ವಾಟ್ಸಾಪ್ ಅಥವಾ ಎಸ್ ಎಮ್ ಎಸ್ ರೂಪದಲ್ಲಿ ಕಳುಹಿಸತಕ್ಕದ್ದು.

3. ಜುಲೈ ಮೊದಲ ವಾರದಲ್ಲಿ ಪರೀಕ್ಷಾರ್ಥಿಯ ವಿಳಾಸಕ್ಕೆ ನಾವು ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ ಕಿರು ಪುಸ್ತಕ ಮತ್ತು ಪ್ರಶ್ನೆ ಪತ್ರಿಕೆಯನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಿಕೊಡುತ್ತೇವೆ.

4. ಪರೀಕ್ಷಾರ್ಥಿಯು ಪುಸ್ತಕವನ್ನು ಚೆನ್ನಾಗಿ ಅಧ್ಯಯನ ಮಾಡಿದ ನಂತರ ಪುಸ್ತಕವನ್ನು ನೋಡಿಕೊಂಡೇ ಪ್ರಶ್ನೆ ಪತ್ರಿಕೆಯಲ್ಲೇ ಉತ್ತರ ಬರೆದು ಅದನ್ನು ದಿನಾಂಕ 31 ಜುಲೈ 2018 ರೊಳಗಾಗಿ ನಮಗೆ ತಲುಪುವಂತೆ ಕೊರಿಯರ್ ಅಥವಾ ಅಂಚೆ ಮಾಡಬೇಕು.

5. ಉತ್ತರ ಬರೆಯಲು ಪ್ರಶ್ನೆ ಪತ್ರಿಕೆಯಲ್ಲೇ ಅವಕಾಶವಿರುವುದರಿಂದ ಬೇರೆ ಕಾಗದ ಬಳಸುವ ಅವಶ್ಯಕತೆಯಿರುವುದಿಲ್ಲ. ಇನ್ನೂ ಹೆಚ್ಚಿಗೆ ಬರೆಯಬೇಕೆನಿಸಿದವರು ಹೆಚ್ಚಿನ ಹಾಳೆಗಳನ್ನು ಬಳಸಬಹುದು.

6. ನೀವು ಕಳುಹಿಸಿದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ನಂತರ ನೀವು ಪಡೆದ ಅಂಕಗಳನ್ನು ಆಧರಿಸಿ ಅ+ ಶ್ರೇಣಿ, ಅ ಶ್ರೇಣಿ, ಆ ಶ್ರೇಣಿಗಳೆಂಬ ಸ್ಥಾನಗಳನ್ನು ನಿರ್ಧರಿಸಲಾಗುವುದು.

7. ಭಾಗವಹಿಸಿದ ಪರೀಕ್ಷಾರ್ಥಿಗಳಲ್ಲಿ ಅ+ ಶ್ರೇಣಿ ಪಡೆದವರಿಗೆ 2 ಕಿರುಪುಸ್ತಕಗಳು ಮತ್ತು ಪ್ರಮಾಣ ಪತ್ರ, ಅ ಶ್ರೇಣಿ ಪಡೆದವರಿಗೆ 1 ಕಿರುಪುಸ್ತಕ ಮತ್ತು ಪ್ರಮಾಣ ಪತ್ರ ಹಾಗೂ ಆ ಶ್ರೇಣಿಯವರಿಗೆ ಕೇವಲ ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಿ ನಿಮ್ಮ ವಿಳಾಸಕ್ಕೆ ರಿಜಿಸ್ಟರ್ಡ್ ಅಂಚೆ ಮಾಡಲಾಗುವುದು.

8. ಪರೀಕ್ಷಾ ಶುಲ್ಕ : ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ ಎಂಬ ಕಿರು ಪುಸ್ತಕ + ಪ್ರಶ್ನೆ ಪತ್ರಿಕೆ + ಇವೆರಡನ್ನು ಕಳುಹಿಸಲು ಪೋಸ್ಟಲ್ ಚಾರ್ಜ್ + ಪ್ರಮಾಣಪತ್ರ + ಬಹುಮಾನಗಳು + ಇವೆರಡನ್ನು ಕಳುಹಿಸಲು ಪೋಸ್ಟಲ್ ಚಾರ್ಜ್ + ಇತರೆ ಖರ್ಚುಗಳು. ಎಲ್ಲವನ್ನೂ ಸೇರಿಸಿ ಒಬ್ಬರಿಗೆ ಒಟ್ಟು 108 ರೂಪಾಯಿಗಳು.

9. ಪರೀಕ್ಷಾ ಶುಲ್ಕವನ್ನು ಕಳುಹಿಸಬೇಕಾದ ಅಕೌಂಟ್ ವಿವರ :
Name : Keshava M P
Bank : SBI Koppa, Mandya District
Account Number : 64130274206
IFSC Code : SBIN 0040846

10. ಶುಲ್ಕವನ್ನು ಪೇಟಿಎಂ ಮೂಲಕವೂ ಕಳುಹಿಸಬಹುದು. ಪೇಟಿಎಂ ನಂಬರ್: 9880649290

11. ಪರೀಕ್ಷಾ ಶುಲ್ಕ ಪಾವತಿಸಿದ ನಂತರ ಕಡ್ಡಾಯವಾಗಿ ನಮಗೆ ವಾಟ್ಸಾಪ್ ಅಥವಾ ಎಸ್ ಎಮ್ ಎಸ್ ಮೂಲಕ ನಿಮ್ಮ ಪೂರ್ಣ ವಿಳಾಸವನ್ನು ಕಳುಹಿಸಿ ನಿಮ್ಮ ನೋಂದಣಿ ಸಂಖ್ಯೆಯನ್ನು ಪಡೆಯತಕ್ಕದ್ದು.

12. ಈ ಯೋಜನೆಯನ್ನು ನಡೆಸಲು ಪರೀಕ್ಷಾ ಶುಲ್ಕವನ್ನು ಪಡೆದಾಗ್ಯೂ ಸಂಸ್ಥೆಗೆ ಹಣದ ಕೊರತೆ ಬೀಳುವ ಸಾಧ್ಯತೆ ಇರುವುದರಿಂದ (ಹಿಂದಿನ ನಿರ್ಮಾಣಂ ಯೋಜನೆಯ ಅನುಭವದ ಆಧಾರದ ಮೇಲೆ ಯೋಚಿಸಿದ ಹಾಗೆ) ದಾನಿಗಳು ಸಹಕಾರ ನೀಡುವ ಮನಸ್ಸು ಮಾಡಿದಲ್ಲಿ ಕೃತಜ್ಞತಾ ಪೂರ್ವಕವಾಗಿ ನಿಮ್ಮ ಸಹಾಯವನ್ನು ಸ್ವೀಕರಿಸಲಾಗುವುದು. ಒಂದು ವೇಳೆ ಸಾಕಷ್ಟು ದಾನ ದೊರೆಯದಿದ್ದಲ್ಲಿಯೂ ಕೆಲಸ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಅದು ಬೇರೆ ಮಾತು!

13. ಈ ಪರೀಕ್ಷೆಯನ್ನು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಪ್ರಯುಕ್ತ ಏರ್ಪಡಿಸಿರುವುದರಿಂದ ಪರೀಕ್ಷೆಯನ್ನು ಅತ್ಯಂತ ಚೆನ್ನಾಗಿ ಬರೆದಿರುವ ಆಯ್ದ ಕೆಲವು ಜನರಿಗೆ ಶಿವಾಜಿ ಮಹಾರಾಜರ ಅಪರೂಪದ ಜೀವನ ಚರಿತ್ರೆ (ಯುಗಾವತಾರ – ಲೇಖಕರು ಹೂ ವೆ ಶೇಷಾದ್ರಿ) ಯನ್ನು ಕೊಡಲು ದಾನಿಗಳು ಸಹಕಾರ ನೀಡಬಹುದು.

14. ಸಂಯೋಜಕರಾಗಿ ಭಾಗವಹಿಸುವವರು ಒಟ್ಟಿಗೆ ಹಲವು ಜನರಿಗೆ (ಕನಿಷ್ಠ 10 ಜನರಿಗೆ) ಪರೀಕ್ಷೆ ಬರೆಸಬಹುದು. ಇದರಿಂದ ನಮಗೆ ಪೋಸ್ಟಲ್ ಚಾರ್ಜ್ ಉಳಿತಾಯವಾಗುತ್ತದೆ. ಹೀಗಾಗಿ ಸಂಯೋಜಕರಿಗೆ ಅವರು ಪರೀಕ್ಷೆ ಬರೆಸಿದ ಜನರ ಸಂಖ್ಯೆಗನುಗುಣವಾಗಿ ಪುಸ್ತಕರೂಪದ ಉಡುಗೊರೆಗಳನ್ನು ನೀಡಲಾಗುತ್ತದೆ.

15. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿವೇಕ ಶಿಕ್ಷಣ ವಾಹಿನಿ – 9880649290

(ಏನಿದು ಸನಾತನಂ? ಏತಕ್ಕಾಗಿ ಇದು ಬೇಕು? : ನಾಳಿನ ಲೇಖನದಲ್ಲಿ ಕುತೂಹಲಕಾರಿ ಮಾಹಿತಿ ನಿರೀಕ್ಷಿಸಿ)

Tags: Hindu religionNithyananda VivekavamshiSanatanam
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

father’s day special: ಈಕೆಯ ಸಾಧನೆಯ ಹಾದಿಗೆ ತಂದೆಯೇ ಮೈಲಿಗಲ್ಲು

Next Post

ಕೈಜೋಡಿಸಿ: ಹಿಂದುತ್ವದ ಉಳಿವಿನ ಹೋರಾಟಕ್ಕೆ ಸನಾತನಂ

kalpa News

kalpa News

Next Post

ಕೈಜೋಡಿಸಿ: ಹಿಂದುತ್ವದ ಉಳಿವಿನ ಹೋರಾಟಕ್ಕೆ ಸನಾತನಂ

Leave a Reply Cancel reply

Your email address will not be published. Required fields are marked *

No Result
View All Result
New Laboratory Solutions - Help Indian Labs - Testing Demands
English Articles

Agilent Launches New Laboratory Solutions to Help Indian Labs Meet Rising Testing Demands

by kalpa News
September 7, 2026
0

Kalpa Media House  |  Bengaluru | India's pharmaceutical, food, environmental and industrial testing laboratories are under increasing pressure to process...

Read moreDetails
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL