ನವದೆಹಲಿ: ದೇಶದ ವಿವಿಧೆಡೆ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು… ವಿವಿಧೆಡೆ ನಡೆದ ಯೋಗ ದಿನಾಚರಣೆ ಅದ್ಬುತ ಚಿತ್ರಗಳು ಕಲ್ಪ ನ್ಯೂಸ್ ಓದುಗರಿಗಾಗಿ ಇಲ್ಲಿದೆ:
001: ಕೇರಳದ ಕೊಚ್ಚಿ ಕಡಲಿನಲ್ಲಿ ಸೇವೆಯಲ್ಲಿರುವ ಐಎನ್‌ಎಸ್ ಜಮುನಾ ನೌಕಾ ಪಡೆಯ ಹಡಗಿನಲ್ಲಿ ಯೋಧರ ಯೋಗ



002: ವಿಶಾಖಪಟ್ಟಣಂನಲ್ಲಿ ಈಶಾನ್ಯ ನೌಕಾ ನೆಲೆಯಲ್ಲಿ ಯೋಧರ ಯೋಗ ಅಭ್ಯಾಸ



003: ಬಂಗಾಳ ಕೊಲ್ಲಿಯಲ್ಲಿ ಕಾರ್ಯಾಚರಣೆಯಲ್ಲಿರುವ ಐಎಸ್‌ಎಸ್ ಜ್ಯೋತಿ ಹಡಗಿನಲ್ಲಿ ಯೋಗಾಭ್ಯಾಸ ನಿರತ ಯೋಧರು


004: ದಕ್ಷಿಣ ಪಶ್ಚಿಮ ನೌಕಾ ಪಡೆಯ ಯೋಧರಿಂದ ಯೋಗಾಭ್ಯಾಸ

005: ರಾಜಾಸ್ಥಾನದಲ್ಲಿ ನಡೆದ ಯೋಗ ದಿನದಲ್ಲಿ ಸುಮಾರು 2 ಲಕ್ಷ ಮಂದಿ ಪಾಲ್ಗೊಂಡಿದ್ದು ವಿಶೇಷ

006: ನೌಕಾ ಪಡೆಯಲ್ಲಿ ಸೇವೆಯಲ್ಲಿರುವ ಸಹ್ಯಾದ್ರಿ ಹಡಗು ಹಾಗೂ ಜಪಾನ್ ಕರಾವಳಿ ಸ್ವರಕ್ಷಣಾ ಯೋಧರ ಪಡೆ



007: ನವದೆಹಲಿಯ ರಾಜಪಥ್‌ನಲ್ಲಿ ನಡೆದ ಯೋಗ ದಿನಾಚರಣೆ



008: ಮಧ್ಯಪ್ರದೇಶದಲ್ಲಿ ಬಾಬಾ ರಾಮದೇವ್ ನೇತೃತ್ವದಲ್ಲಿ ನಡೆದ ಯೋಗ ದಿನ..


















