ದಾಂತೆವಾಡ: ಛತ್ತೀಸ್‌ಘಡದ ದಾಂತೆವಾಡದಲ್ಲಿ ನಕ್ಸಲರು ಇಂದು ನಡೆಸಿದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಹಾಗೂ ದೂರದರ್ಶನದ ಓರ್ವ ಕ್ಯಾಮೆರಾಮನ್ ಸಾವನ್ನಪ್ಪಿದ್ದಾರೆ.
Dantewada Naxal attack: Two security personnel who were injured brought to hospital. Two security personnel and a DD cameraman lost their lives in the attack. #Chhattisgarh pic.twitter.com/ZiqbwiNbNs
— ANI (@ANI) October 30, 2018
ಅನಾರಪುರ ಅರಣ್ಯ ಪ್ರದೇಶದಲ್ಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ವರದಿ ಮಾಡಲು ತೆರಳಿದ್ದ ದೂರದರ್ಶನದ ಕ್ಯಾಮೆರಾಮನ್ ಅಚ್ಯುತಾನಂದ ಸಾಹು ಸೇರಿ ಸಿಆರ್ ಪಿಎಫ್ ನ ಇಬ್ಬರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದು, ಇಬ್ಬರು ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.
#DDNews camera person killed in #Naxal attack in #Dantewada pic.twitter.com/YCN4POGrRP
— Doordarshan News (@DDNewsLive) October 30, 2018
Discussion about this post