ಶಿವಮೊಗ್ಗ: ಮಲೆನಾಡಿನ ಹಲವು ಪ್ರತಿಭೆಗಳಿಗೆ ವೇದಿಕೆಯಾಗಿರುವ ಕಿರುಚಿತ್ರ ಎಂಬ ಲೋಕ ಈಗ ಇಂತಹುದ್ದೆ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ಶಿವಮೊಗ್ಗ ಹರೀಶ್ ಎಂಬ ನಟನಾ ಪ್ರಬುದ್ಧ ಯುವ ನಟ ಪ್ರಮುಖ ಪಾತ್ರದಲ್ಲಿ ಅಭಿನಯಿರುವ ಈ ಕಿರುಚಿತ್ರ ಸ್ಮೃತಿ ಬಿಡದೇ ಕಾಡಿದೆ ಎಂಬ ಶೀರ್ಷಿಕೆಯನ್ನು ಹೊಂದಿದೆ.
ನಮ್ಮ ಟೀಮ್ ಮಲ್ನಾಡ್ ಎಂಟರ್ ಟೈನರ‍್ಸ್ ಅಡಿಯಲ್ಲಿ ಸಿದ್ದವಾಗಿರುವ ಈ ಚಿತ್ರವನ್ನು ಸದ್ಯ ಫೇಸ್’ಬುಕ್’ನಲ್ಲಿ ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಮ್ಮ ಮಲೆನಾಡಿನ ಯುವಕನ ಈ ಕಿರುಚಿತ್ರವನ್ನು ನೀವೂ ನೋಡಿ, ಪ್ರೋತ್ಸಾಹಿಸಿ..
ಕಿರುಚಿತ್ರ ನೋಡಿ:
Discussion about this post