- ರಜನಿಕಾಂತ್ ಪುತ್ರಿ ಸೌಂದರ್ಯ ಅವರ ವಿವಾಹ ಉದ್ಯಮಿ ವಿಶಾನ್ ಜೊತೆ ಫೆ.೧೧ರಂದು ನೆರವೇರಿದೆ.
- ಚೆನ್ನೈನ ದಿ ಲೀಲಾ ಪ್ಯಾಲೇಸ್ ಹೋಟೆಲ್’ನಲ್ಲಿ ನಡೆದ ವಿವಾಹದ ಚಿತ್ರಗಳನ್ನು ಅಂತರ್ಜಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಸರ್ಚ್ ಮಾಡಲಾಗಿದೆ.
ಚೆನ್ನೈ: ಸೂಪರ್’ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಅವರ ವಿವಾಹ ನಟ, ಉದ್ಯಮಿ ವಿಶಾನ್ ವನಂಗಮುಡಿ ಅವರ ಜೊತೆಯಲ್ಲಿ ಇಂದು ಅದ್ದೂರಿಯಾಗಿ ನೆರವೇರಿತು.
Tamil Nadu: Newly married couple Soundarya Rajinikanth and Vishagan Vanangamudi, the two tied knot at The Leela Palace hotel in Chennai today. pic.twitter.com/2Vo6N8KTiK
— ANI (@ANI) February 11, 2019
ಚೆನ್ನೈನ ಲೀಲಾ ಪ್ಯಾಲೇಸ್’ನಲ್ಲಿ ಅದ್ದೂರಿ ವಿವಾಹ ನೆರವೇರಿದ್ದು ಸಂಪ್ರದಾಯದಂತೆಯೇ ಎಲ್ಲ ಕಾರ್ಯಗಳೂ ಸಹ ನೆರವೇರಿವೆ.
Blessed & grateful beyond words !!!! The three most important men in my life … my darling father … my angel son … and now you my Vishagan ❤️❤️❤️🙏🏻🙏🏻🙏🏻 pic.twitter.com/v7Ra32oiYe
— soundarya rajnikanth (@soundaryaarajni) February 10, 2019
ಪಿಂಕ್ ಹಾಗೂ ಚಿನ್ನದ ಬಣ್ಣದ ವಿಶೇಷ ವಿನ್ಯಾಸವಾಗಿರುವ ಡ್ರೆಸ್ ಧರಿಸಿದ್ದ ಸೌಂದರ್ಯ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಇದರೊಂದಿಗೆ ಆಕೆ ಧರಿಸಿದ್ದ ಹೊಂದಾಣಿಕೆಯ ಕಿವಿಯೋಲೆಗಳು ಮತ್ತು ಭಾರೀ ಮಾಂಗ್ಟಿಕಾಗಳನ್ನು ಆಕೆಯ ಸೌಂದರ್ಯವನ್ನು ದ್ವಿಗುಣಗೊಳಿಸಿದ್ದವು.
Tamil Nadu: Actor Rajinikanth and other guests at The Leela Palace hotel in Chennai where his daughter Soundarya Rajinikanth is tying the knot with actor Vishagan Vanangamudi today. pic.twitter.com/SwtLjRrouG
— ANI (@ANI) February 11, 2019
Discussion about this post