ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸ್ಯಾಂಡಲ್’ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪಂಜಾಬ್ ಹೈವೇಯೊಂದರಲ್ಲಿ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ತಮ್ಮ ಸ್ನೇಹಿತರೊಂದಿಗೆ ಸವಿದಿದ್ದು, ಯಜಮಾನನ ಸರಳತೆ ಇದು ಮತ್ತೊಂದು ಸಾಕ್ಷಿಯಾಗಿದೆ.
ತಮ್ಮ ಸ್ನೇಹಿತರೊಂದಿಗೆ ಪಂಜಾಬ್’ನಲ್ಲಿರುವ ಡಿ ಬಾಸ್, ದಾರಿಯಲ್ಲಿ ತೆರಳುವ ವೇಳೆ ರಸ್ತೆ ಬದಿಯಲ್ಲಿ ಸಾಮಾನ್ಯರಂತೆ ಕಬ್ಬಿನ ಹಾಲಿನ ಗಾಡಿಯಲ್ಲಿ ಸವಿದಿದ್ದು, ಅವರ ಸ್ನೇಹಿತರೊಬ್ಬರು ಇದನ್ನು ಹಂಚಿಕೊಂಡಿದ್ದಾರೆ.


Get in Touch With Us info@kalpa.news Whatsapp: 9481252093















