No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಚಳ್ಳಕೆರೆಯಮ್ಮನವರ ಅದ್ದೂರಿ ಜಾತ್ರೆ, ಸಿಡಿ ಉತ್ಸವ ಸಂಪನ್ನ

kalpa News by kalpa News
March 8, 2020
in Small Bytes, ಚಿತ್ರದುರ್ಗ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಳ್ಳಕೆರೆ: ವಿಶಿಷ್ಟ ಆಚರಣೆ: ನಗರದೇವತೆ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ನಗರದಲ್ಲಿ ಸಿಡಿಕಂಬ ಹೇರುವ ಉತ್ಸವದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು.

ಇಲ್ಲಿನ ನಗರ ದೇವತೆ ಚಳ್ಳಕೆರೆಯಮ್ಮನ ಮುಕ್ತಿ ಬಾವುಟ ಹಾರಾಜು ಮಾಡಿದ ನಂತರ ಸಿಡಿ ಬಂಡಿಯ ಉತ್ಸವದ ಆಚರಣೆ ವಿಜೃಂಭಣೆಯಿಂದ ನಡೆಯಿತು.

ಮಹಿಳೆಯುರು ದೀಪದ ಆರತಿ ಹಿಡಿದು ಸಿಡಿಕಂಬ ಹೇರುವ ಭಕ್ತರನ್ನು ಉರುಮೆ ವಾದ್ಯಗಳ ಮೂಲಕ ದೇವಿ ಗುಡಿಹತ್ತಿರ ಕರೆ ತಂದರು.

ಮುಕ್ತಿ ಬಾವುಟ 1 ಲಕ್ಷದ 101 ರೂಪಾಯಿಗೆ ಹಾರಾಜ್
ಗ್ರಂಥಿಕೆ ಅಂಗಡಿ ಮಾಲೀಕ ಹಳೆ ಟೌನ್’ನ ಶಂಕರಪ್ಪ ಮತ್ತು ಮಕ್ಕಳು 1.101 ಲಕ್ಷಕ್ಕೆ ದೇವಿಯ ಮುಕ್ತಿ ಬಾವುಟವನ್ನು ಹಾರಾಜಿನಲ್ಲಿ ಪಡೆದರು.

ವಿಶಿಷ್ಟ ಆಚರಣೆ
ನಗರ ದೇವತೆ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ಗುರುವಾರ ನಗರದಲ್ಲಿ ಸಿಡಿಕಂಬ ಏರುವ ಉತ್ಸವದ ವಿಶಿಷ್ಟ ಆಚರಣೆ ವಿಜೃಂಭಣೆಯಿಂದ ಜರುಗಿತು. ಸಿಡಿ ಹರಕೆ ಹೇರಲು ಒಂದೆರಡು ದಿನದಿಂದ ಉಪವಾಸ ಇದ್ದವರನ್ನು ಸ್ನಾನ ಮಾಡಿಸಿ ಮೈ ಕೈಗೆ ಗಂಧವನ್ನು ಬಳಿದು ಬಿಳಿವಸ್ತ್ರ ಹಾಗೂ ಹೂವಿನಿಂದ ಅಲಂಕರಿಸಿ ಹಿಡಿದುಕೊಳ್ಳಲು ಬಲಗೈ ಚಿಕ್ಕದೊಂದು ಬಾಕು, ಎಡ ಕೈಗೆ ನಿಂಬೆಹಣ್ಣು ಕೊಟ್ಟು ಆರಿತಿ ಹಾಗೂ ಉರುಮೆ ವಾದ್ಯ ನುಡಿಸುವ ಮೂಲಕ ಹರಕೆ ಹೊತ್ತ ಭಕ್ತರನ್ನು ದೇವಿ ಗುಡಿಯ ಹತ್ತಿರ ಸಿಡಿ ಕಂಬ ಹೇರಲು ಅವರನ್ನು ಕರೆತಂದರು.

ಮಹಿಳೆ ಮತ್ತು ಮಕ್ಕಳನ್ನು ಸಿಡಿ ಕಂಬಕ್ಕೆ ಕಟ್ಟಿ ಮೇಲಕ್ಕೇರಿಸುವಾಗ ಭಕ್ತರು ಗಲಬಿಲಿಗೊಂಡು ಗಾಬರಿಯಾಗಿ ಕೈ ಕಾಲುಗಳನ್ನು ಅತ್ತ ಇತ್ತ ಆಡಿಸುತ್ತಿದ್ದ ದೃಶ್ಯ ಸಿಡಿ ಉತ್ಸವ ನೋಡಲು ಬಂದವರ ಮನಸ್ಸು ಹಿಂಡುತ್ತಿತ್ತು. ಹಗ್ಗ ತುಂಡಾಗಿ ಮತ್ತು ಆಯಾ ತಪ್ಪಿ ಕೆಳಕ್ಕೆ ಪ್ರಾಣಾಪಾಯ ಆದರೆ ದೇವರ ಹರಕೆ ಎಂದು ಸದಾನ ಪಡಿಸಿಕೊಂಡರು.

ಜನಾಕರ್ಷಕಗೊಂಡ ಮೆರವಣಿಗೆ
ಹೂ ಮತ್ತು ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸಿಡಿಕಂಬದ ಬಂಡಿಗೆ ಬಣ್ಣ ಬಣ್ಣದ ಕುಚ್ಚು, ಜೂಲು, ಗಗ್ರಿ, ಕೋಡು ಆಣಸು, ಗೆಜ್ಜೆ, ಗಂಟೆ ಸರಗಳಿಂದ ಅಲಂಕರಿಸಿದ 16 ಜೊತೆ ಜೊಡೆತ್ತುಗಳನ್ನು ಕಟ್ಟಿದ್ದರು.

ಮಹಿಳೆಯರು ಆರತಿ ಹಿಡಿದ್ದರು ಮತ್ತು ಕೀಲುಕುದುರೆ, ಸೋಮನಕುಣಿತ, ಜೋಗತಿಯರು ಹಾಗೂ ಪೋತರಾಜ ಕುಣಿತ, ಕೋಲಾಟ ಮತ್ತು ಡೋಲು, ಉರುಮೆ, ತಮಟೆ, ಕಹಳೆ, ಮುಂತಾದ ಜನಪದ ವಾದ್ಯಗಳ ಮೂಲಕ ಸಿಡಿ ಮರದ ಬಂಡಿಯ ಮೆರವಣಿಗೆ ನಡೆಯಿತು.

ಚಳ್ಳಕೆರಮ್ಮ ದೇವಿಯ ಗುಡಿಯಿಂದ ಹೊರಟ ಸಿಡಿ ಉತ್ಸವದ ಮೆರವಣಿಗೆ ಮಾರುಕಟ್ಟೆ ಬಳಿ ಹೋಗಿ ದೇವಿಯ ಗುಡಿಗೆ ಹಿಂದಿರುಗಿತು.

ಮುಸ್ಲಿಂ ಸಮುದಾಯದವರು ಉಚಿತ ಶುದ್ಧ ನೀರಿನ ಪ್ಯಾಕೇಟ್‌ನ್ನು ಜಾತ್ರೆಯಲ್ಲಿ ಭಕ್ತರಿಗೆ ವಿತರಿಸಿದರು. ಶಿವಮೊಗ್ಗ, ಬೆಂಗಳೂರು, ಶಾಸಕ ಟಿ. ರಘುಮೂರ್ತಿ. ನಗರ ಸಭೆ ಸದಸ್ಯರು. ತಾಲೂಕು ಪಂಚಾಯ್ತಿ ಸದಸ್ಯರು, ಡಿವೈಎಸ್‌ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಇ. ಆನಂದ್, ಪಿಎಸ್‌ಐಗಳಾದ ಎಸ್.ಡಿ. ನೂರ ಅಹ್ಮದ್, ಗುಡಪ್ಪ, ಇದ್ದರು.

ಸಿಡಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಯಿತು.

ಈ ಉತ್ಸವಕ್ಕೆ ಜನಾಕರ್ಷಕಗೊಂಡ ಮೆರವಣಿಗೆ
ಹೂ ಮತ್ತು ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸಿಡಿಕಂಬದ ಬಂಡಿಗೆ ಬಣ್ಣ ಬಣ್ಣದ ಕುಚ್ಚು, ಜೂಲು, ಗಗ್ರಿ, ಕೋಡು ಆಣಸು, ಗೆಜ್ಜೆ, ಗಂಟೆ ಸರಗಳಿಂದ ಅಲಂಕರಿಸಿದ 16 ಜೊತೆ ಜೊಡೆತ್ತುಗಳನ್ನು ಕಟ್ಟಿದ್ದರು.

ಮೈಸೂರು, ದಾವಣಗೆರೆ, ಬಳ್ಳಾರಿ, ರಾಯದುರ್ಗ, ತುಮಕೂರು ಮುಂತಾದ ಭಾಗದಿಂದ ನೂರಾರು ಜನರು ಸಿಡಿ ಉತ್ಸವದಲ್ಲಿ ಭಾಗವಹಿಸಿದ್ದರು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

Get in Touch With Us info@kalpa.news Whatsapp: 9481252093

Tags: Bayalu Seeme NewsChallakereChitradurgaJaatreKannada News WebsiteLatestNewsKannadaSidi Utsavaಚಳ್ಳಕೆರೆಚಳ್ಳಕೆರೆಯಮ್ಮಜಾತ್ರೆನಗರ ದೇವತೆಮೆರವಣಿಗೆಸಿಡಿ ಉತ್ಸವ
Share214Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ ಜಿಲ್ಲೆಯಲ್ಲಿ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಸಾರಥ್ಯ

Next Post

ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಪದ್ಮರಾಜ್ ಜೈನ್ ನೇಮಕ

kalpa News

kalpa News

Next Post
ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಪದ್ಮರಾಜ್ ಜೈನ್ ನೇಮಕ

ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ಪದ್ಮರಾಜ್ ಜೈನ್ ನೇಮಕ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!