ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ನಗರ ಉಪವಿಭಾಗ-2ರ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿವರ ಇಂತಿದೆ.
ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ
ಪೇಪರ್ ಪ್ಯಾಕೇಜ್, ಕೆ.ಆರ್.ವಟರ್ ವಕ್ಸ್, ಚಾಲುಕ್ಯನಗರ, ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಶಂಕರ್ ಕಣ್ಣಿನ ಆಸ್ಪತ್ರೆ, ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆ, ಹರಕೆರೆ, ಹಳೇ ಮಂಡ್ಲಿ, ಪೀಲೆ ಫ್ಯಾಕ್ಟರಿ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ಅವೃತ ಇಂಡಸ್ಟ್ರೀಸ್, ಎಫ್-5 ಗಾಜನೂರು ಗ್ರಾಮಾಂತರ, ಎಫ್-8 ರಾಮಿನಕೊಪ್ಪ ಗ್ರಾಮಾಂತರ, ಎಂ.ಎಫ್.6 ಕಲ್ಲೂರು ಮಂಡ್ಲಿ, ಹಂಪಿನಕಟ್ಟೆ, ಎಂ.ಎಫ್-12, ಆರ್.ಎಂ.ಎಲ್.ನಗರ 1, 2ನೆಯ ಹಂತ, ಮಂಜುನಾಥ ಬಡಾವಣೆ, ಬುದ್ಧನಗರ ಎಡಭಾಗ, ಆನಂದರಾವ್ ಬಡಾವಣೆ, ಖಾಸಗಿ ಮತ್ತು ಸರ್ಕಾರಿ ಬಸ್‌ನಿಲ್ದಾಣ, ಮಿಳಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಬೆಳಗ್ಗೆ 10ರಿಂದ 5 ಗಂಟೆಯವರೆಗೆ
ಅಶ್ವಥನಗರ, ಎಲ್.ಬಿ.ಎಸ್. ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post