ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶೃಂಗೇರಿ, ಕೊಪ್ಪ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 5 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

186 ಅಡಿಗಳಷ್ಟು ಸಾಮರ್ಥ್ಯದ ಡ್ಯಾಂನಲ್ಲಿ ಇಂದಿಗೆ 164.5ರಷ್ಟು ಅಡಿಗಳ ನೀರು ಸಂಗ್ರಹವಾಗಿದ್ದು, 47.152 ಟಿಎಂಸಿ ಸಾಮರ್ಥ್ಯದ ನೀರು ಇಂದು ಸಂಗ್ರಹವಾಗಿದೆ. 57477 ಕ್ಯೂಸೆಕ್ಸ್ ನೀರಿನ ಒಳಹರಿವಿದ್ದು, 2189 ಕ್ಯೂಸೆಕ್ಸ್ ನೀರಿನ ಹೊರ ಹರಿವಿದೆ.
Get In Touch With Us info@kalpa.news Whatsapp: 9481252093

















