ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜೆಪಿಎಸ್ ವಿದ್ಯುತ್ ವಿತರಣಾ ಕೇಂದ್ರದ 110ಕೆವಿ ಮಾರ್ಗದಲ್ಲಿ ತುರ್ತು ಕಾಮಗಾರಿ ಮತ್ತು 11ಕೆ.ವಿ ಫೀಡೆರ್‌ಗಳ ನಿರಂತರ ಜ್ಯೋತಿ ಕಾಮಗಾರಿಗಾಗಿ ಈ ಕೆಳಕಂಡ ಪ್ರದೇಶಗಳಲ್ಲಿ ಫೆ.21ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಬಾರೆಂದೂರು, ಅಂತರಗಂಗೆ ಕಾರೇಹಳ್ಳಿ, ದೊಡ್ಡೇರಿ, ಎರೆಹಳ್ಳಿ, ಮಾವಿನಕೆರೆ, ಶಿವಪುರ, ಶ್ರೀನಿವಾಸ ಪುರ, ಕೆಂಚಮ್ಮನಹಳ್ಳಿ ಬೊಮೇನಹಳ್ಳಿ,ಬಿಸಲುಮನೆ, ನರಸೀಪುರ, ಕೆಜಿ ಹಳ್ಳಿ, ಕಾಳ್ಳಿನ್ಗನಹಳ್ಳಿ, ಬಸವನಗುಡಿ.ಮಸರಹಳ್ಳಿ, ಹಡ್ಲಘಟ್ಟ, ಕೆಂಚನಹಳ್ಳಿ. ಉಕ್ಕಂದ, ಬಾಳೆಕಟ್ಟೆ, ಕೆಹೆಚ್ ನಗರ. ಯಮ್ಮೆದೊಡ್ಡಿ, ಹಳ್ಳಿಗಳು ಮತ್ತು ಸುತಮುತ್ತಲಿನ ಪ್ರದೇಶಗಳು. ಬೈಪಾಸ್ ರಸ್ತೆ ಮತ್ತು ಸಿದ್ದಾಪುರದ ಕುಡಿಯುವ ನೀರು ಸಿಎಂಸಿ ಸ್ಥಾವರಗಳು.
ಅಂತರಗಂಗೆ 11ಕೆವಿ.ಫೀಡೆರ್‌ನಲ್ಲಿ ದೊಡ್ಡೇರಿ ಭಾಗಕ್ಕೆ ಫೆ.20ರ ಶನಿವಾರ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ 3ಫೇಸ್ ಮತ್ತು ಕಾಚ್ಗೊಂಡನಹಳ್ಳಿ ಭಾಗಕ್ಕೆ ಫೆ.21ರ ಭಾನುವಾರ ಬೆಳಿಗ್ಗೆ 5ರಿಂದ ಬೆಳಿಗ್ಗೆ 10 ಗಂಟೆ ವರಗೆ 3 ಫೇಸ್ ವಿದ್ಯುತ್ ಸರಬರಾಜು ನೀಡಲಾಗುವುದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post