ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ತಾಲೂಕಿನ ಹುಚ್ಚರಾಯಸ್ವಾಮಿ ದೇವಾಲಯದ ಹುಂಡಿಯ ಕಾಣಿಕೆಯ ಹಣವನ್ನು ಮುಜರಾಯಿ ಇಲಾಖೆ ಸಿಬ್ಬಂದಿಗಳು ನಡೆಸಿದ ಎಣಿಕೆ ಕಾರ್ಯದಲ್ಲಿ 12,66,025 ಸಂಗ್ರಹವಾಗಿದೆ.
ತಹಶಿಲ್ದಾರ ಎಂ.ಪಿ ಕವಿರಾಜ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಹುಂಡಿ ಕಾಣಿಕೆ ಏಣಿಕೆ ಕಾರ್ಯ ನಡೆದಿದ್ದು, ಕೋರೋನಾ, ಲಾಕ್ ಡೌನ್‌ನಡುವೆಯೂ ಇಷ್ಟೊಂದು ಕಾಣಿಕೆ ಸಂಗ್ರಹವಾಗಿದೆ ಎಂದು ತಹಶಿಲ್ದಾರ ಕವಿರಾಜ್ ಮಾಹಿತಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















