ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣಾ ಫಲಿತಾಂಶ ಹಂತ ಹಂತವಾಗಿ ಘೋಷಣೆಯಾಗುತ್ತಿದ್ದು, ಈಗಾಗಲೇ ಬಿಜೆಪಿಯ ಮೂವರು ಅಭ್ಯರ್ಥಿಗಳು ವಿಜಯಮಾಲೆ ಧರಿಸಿದ್ದಾರೆ.

9 ಗಂಟೆ ವೇಳೆಗೆ ಘೋಷಣೆಯಾದ ಫಲಿತಾಂಶದಂತೆ 4ನೆಯ ವಾರ್ಡ್ ಬಿಜೆಪಿ ಅಭ್ಯರ್ಥಿ ಅನುಪಮಾ ಚನ್ನೇಶ್ ಸೇರಿದಂತೆ ಕಮಲ ಪಕ್ಷದ ಮೂವರು ವಿಜಯಮಾಲೆ ಧರಿಸಿದ್ದಾರೆ. 10ನೆಯ ವಾರ್ಡ್ ಅಭ್ಯರ್ಥಿ ಅನಿತಾ ಎಸ್, 16ನೆಯ ವಾರ್ಡ್’ನ ಕದಿರೇಶ್ ಸೇರಿ ಮೂವರು ಗೆಲುವಿನ ನಗೆ ಬೀರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















