Read - < 1 minute
ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಜೀವಾಮೃತ ಚಾರಿಟೇಬಲ್ ಟ್ರೆಸ್ಟ್ ವತಿಯಿಂದ ನಗರ ಪ್ರದೇಶ ಮತ್ತು ಹೊರವಲಯದಲ್ಲಿ ರಸ್ತೆ ಬದಿ ಇರುವ ಬಡವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.
ಊಟದ ಸಾಮಾಗ್ರಿ ಸಾಕಾಣಿಕೆ ಮಾಡಲು ಸಹಕರಿಸಿದ ನಗರಸಭೆ ಆಯುಕ್ತರಿಗೆ ಟ್ರಸ್ಟ್ ವತಿಯಿಂದ ಧನ್ಯವಾದ ಅರ್ಪಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post