ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಒಂದನೆಯ ವಾರ್ಡ್‌ನ ಜೇಡಿಕಟ್ಟೆಯಲ್ಲಿ ನಗರಸಭೆ ವತಿಯಿಂದ ನೀಡಲಾಗುತ್ತಿರುವ ಫುಡ್ ಕಿಟ್ ಅನ್ನು ನಗರಸಭಾ ಸದಸ್ಯರಾದ ರೇಖಾ ಪ್ರಕಾಶ್ ವಿತರಸಿದರು.
ಶಾಸಕ ಸಂಗಮೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಾಲಾಜಿ ರಾಜ್, ಮುಖಂಡರಾದ ವಾಗೀಶ, ಪ್ರಕಾಶ್, ಲೋಕೇಶ್ ಹಾಗೂ ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು.
ಸುಮಾರು 200 ಕ್ಕೂ ಅಧಿಕ ಫಲಾನುಭವೀಗಳು ಇದರ ಪ್ರಯೋಜನ ಪಡೆದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















