ಕಲ್ಪ ಮೀಡಿಯಾ ಹೌಸ್
ಬಿಆರ್‌ಪಿ (ಭದ್ರಾವತಿ): ಮಲೆನಾಡಿನ ಜೀವನಾಡಿಗಳಲ್ಲೊಂದಾದ ಭದ್ರಾ ಜಲಾಶಯ ಭರ್ತಿಗೆ ಇನ್ನು ಕೇವಲ ಮೂರುವರೆ ಅಡಿ ಮಾತ್ರ ಬಾಕಿ ಉಳಿದಿದೆ.
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. 186 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಇಂದು ಮುಂಜಾನೆಯ ಮಾಹಿತಿಯಂತೆ 182.5 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
7222 ಕ್ಯೂಸೆಕ್ಸ್ ನೀರಿ ಒಳಹರಿವಿದ್ದು, 3140 ಕ್ಯೂಸೆಕ್ಸ್ ಒಟ್ಟು ಹೊರಹರಿವಿದೆ. ಕಳೆದ ವರ್ಷ ಇದೇದಿನ 153.1 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post