Read - < 1 minute
ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಉಂಬಳೇಬೈಲು ವ್ಯಾಪ್ತಿಯ ಹುಣಸಿನ ಕಟ್ಟೆ ಮರಾಠಿ ಕ್ಯಾಂಪ್‌ನ ತೋಟದ ಮೇಲೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 14 ಸಾಗುವಾನಿ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆರ್‌ಎಫ್‌ಓ ಮಂಜುನಾಥ್, ಡಿವೈಆರ್‌ಎಫ್‌ಓ ಅಬ್ದುಲ್ ಕರೀಂ, ಪವನ್, ಗಿಡ ಸ್ವಾಮಿ ಮತ್ತೆ ಫಾರೆಸ್ಟ್ ಗಾರ್ಡ್ ಸೂರ್ಯವಂಶಿ, ಸುದರ್ಶನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post