ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Former CM B S Yadiyurappa ಇವರ ಕೋರಿಕೆ ಮೇರೆಗೆ ಸುನಿಲ್ ಕುಮಾರ್ ಇವರ (ಕ್ಯಾನ್ಸರ್) ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.40 ಲಕ್ಷ ಮಂಜೂರು ಮಾಡಿರುತ್ತಾರೆ. ಈ ಪ್ರತಿಯನ್ನು ಸಂಸದ ಬಿ. ವೈ. ರಾಘವೇಂದ್ರ MP B Y Raghavendra ಅವರು ಕುಟುಂಬದವರಿಗೆ ಹಸ್ತಾಂತರಿಸಿದರು.
ಸುನಿಲ್ ಇವರು ಭಜರಂಗದಳದ ಕಾರ್ಯಕರ್ತರಾಗಿ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು, ಮುಖ್ಯವಾಗಿ ಕೋವಿಡ್ Covid ಸಮಯದಲ್ಲಿ ಮೃತರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿ, ಮಾನವೀಯತೆ ತೋರಿದ್ದರು.
Also read: ಸಿಎಂ ಯೋಗಿ ಪ್ರಮಾಣ ವಚನಕ್ಕೆ ಫುಲ್ ಟ್ರಾಫಿಕ್ ಜಾಮ್ : 2ಕಿಮೀ ನಡೆದುಕೊಂಡೇ ತಲುಪಿದ ಪೇಜಾವರ ಶ್ರೀಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post