Sunday, October 4, 2026
Advertisement
ADVERTISEMENT

Tag: ಶಿವಮೊಗ್ಗ

Shivamogga Central Govt sanctioned Rs 446 Cr many works

ಶಿವಮೊಗ್ಗಕ್ಕೆ ಕೇಂದ್ರದ ಬಿಗ್ ಗಿಫ್ಟ್! 446 ಕೋಟಿ ರೂ. ಮಂಜೂರು | ಏನೆಲ್ಲಾ ಅಭಿವೃದ್ಧಿಯಾಗಲಿದೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಶಿವಮೊಗ್ಗ (Shivamogga) ನಗರದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಹಾಗೂ ನಗರದ ರಸ್ತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರದಿಂದ ₹466.74 ಕೋಟಿ ಅನುದಾನ ಮಂಜೂರಾಗಿದೆ. ರಾಷ್ಟ್ರೀಯ ಹೆದ್ದಾರಿ-206 (ಪ್ರಸ್ತುತ NH-69)ರ ...

Shivamogga Warm Welcome To 2 Army Veterans Indian Army copy

ಶಿವಮೊಗ್ಗ | 24 ವರ್ಷ ಸೇನಾ ಸೇವೆ ಪೂರ್ಣಗೊಳಿಸಿ ತವರಿಗೆ ಮರಳಿದ ಇಬ್ಬರು ಯೋಧರಿಗೆ ಅದ್ಧೂರಿ ಸ್ವಾಗತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭಾರತೀಯ ಸೇನೆಯಲ್ಲಿ (Indian Army) ಸುದೀರ್ಘ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತಿ (Army Veterans) ಪಡೆದು ತವರಿಗೆ ಮರಳಿದ ಇಬ್ಬರು ಯೋಧರಿಗೆ (Shivamogga) ಶಿವಮೊಗ್ಗದಲ್ಲಿ ಕುಟುಂಬಸ್ಥರು, ಸ್ನೇಹಿತರು, ...

Shivamogga Consumer Court Fined to Flipkart

ಫ್ಲಿಪ್‌ಕಾರ್ಟ್’ಗೆ ಶಿವಮೊಗ್ಗ ಕನ್ಸೂಮರ್ ಕೋರ್ಟ್ ದಂಡ, ಕಂಪೆನಿಗೆ ಚಾಟಿ | ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆನ್‌ಲೈನ್ ಶಾಪಿಂಗ್ ವೇಳೆ ಗ್ರಾಹಕರು ಬುಕ್ ಮಾಡಿದ ಉತ್ಪನ್ನದ ಬದಲಿಗೆ ಬೇರೆ ಮಾದರಿಯ ಉತ್ಪನ್ನವನ್ನು ಕಳುಹಿಸಿ, ಅದನ್ನು ಸರಿಪಡಿಸಲು ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ (Shivamogga) ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ...

Shivamogga Senior Citizens Day Officials Arrives Lates

ಹಿರಿಯ ನಾಗರಿಕರ ದಿನಾಚರಣೆ: ಸಮಯಕ್ಕೆ ಬಾರದ ಜನಪ್ರತಿನಿಧಿಗಳು, ಅಧಿಕಾರಿಗಳು; ರಘು ರಾಮಪ್ಪ ಆಕ್ಷೇಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ವರದಿ: ಮಧುರಾಮ್  | ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿವಮೊಗ್ಗ, ಕಾನೂನು ಸೇವಾ ಪ್ರಾಧಿಕಾರ, (Shivamogga) ಶಿವಮೊಗ್ಗ ಜಿಲ್ಲೆ ...

Shivamogga Elephant Surya Dies In Sakrebail Camp

ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ಶೌರ್ಯ ಸಕ್ರೆಬೈಲಿನಲ್ಲಿ ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿ, ಬಳಿಕ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕು ಶಿವಮೊಗ್ಗದ (Shivamogga) ಸಕ್ರೆಬೈಲು ಆನೆ ಬಿಡಾರದಲ್ಲಿ ಪಳಗಿಸಲ್ಪಟ್ಟಿದ್ದ ಕಾಡಾನೆ (Elephant) ‘ಶೌರ್ಯ’ ಮೃತಪಟ್ಟಿದೆ. ಅನಾರೋಗ್ಯದಿಂದ ...

Shivamogga Railway Station Prepaid Auto Traffic Police Raid

ಆಟೋ ಚಾಲಕರಿಗೆ ಸಂಚಾರ ಪೊಲೀಸರ ಶಾಕ್‌: ಪ್ರೀ-ಪೇಯ್ಡ್ ದರ ಮೀರಿ ಹಣ ಪಡೆದರೆ ಕೇಸ್!

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಲ್ಪಿಸಿರುವ (Prepaid Auto) ಪ್ರೀ-ಪೇಯ್ಡ್ ಆಟೋ ಸೌಲಭ್ಯವಿದ್ದರೂ, ಕೆಲವು ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ (Shivamogga) ...

Shivamogga AC Raid On Famous Hotels Tasting Powder Found

ಶಿವಮೊಗ್ಗ : ಪ್ರಸಿದ್ಧ ಹೋಟೆಲ್’ಗಳ ಮೇಲೆ ಎಸಿ ದಾಳಿ : ಕಿಚನ್ ಕಂಡು ಅಧಿಕಾರಿಗಳೇ ಶಾಕ್! ಏನೆಲ್ಲಾ ಸಿಕ್ತು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಶಿವಮೊಗ್ಗ (Shivamogga) ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ (Hotel) ಆಹಾರ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳ ಗುಣಮಟ್ಟ ಹಾಗೂ ಅಡುಗೆಮನೆಯ ಸ್ವಚ್ಛತೆ ಪರಿಶೀಲಿಸಲು ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ವೇಳೆ ಹಲವು ಲೋಪದೋಷಗಳು ಪತ್ತೆಯಾಗಿವೆ. ನಗರದ ...

shivamogga congress protest gyanesh kumar removal

ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ: ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ (Shivamogga) ಜಿಲ್ಲಾ ಕಾಂಗ್ರೆಸ್ (Congress) ವತಿಯಿಂದ ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಜ್ಞಾನೇಶ್ ಕುಮಾರ್ ಅವರ ...

shikaripura madhu bangarappa political statement

ವಿಜಯೇಂದ್ರರನ್ನು ಸೋಲಿಸುವುದೇ ನಮ್ಮ ಗುರಿ: ಮಧು ಬಂಗಾರಪ್ಪ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ಶಿಕಾರಿಪುರದಲ್ಲಿ (Shikaripura) ಬಿ.ವೈ. ವಿಜಯೇಂದ್ರ ಅವರು ಹೇಗೆ ಗೆದ್ದಿದ್ದಾರೆ ಎಂಬುದು ಗೊತ್ತಿದೆ. ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಬಾರಿ ಹಾಗಾಗುವುದಕ್ಕೆ ಬಿಡುವುದಿಲ್ಲ. ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಸಚಿವ ...

shikaripura bharat jodo padayatra sep 30

ಸೆ. 30 | ಶಿಕಾರಿಪುರದಲ್ಲಿ ‘ಭಾರತ್ ಜೋಡೋ’ ನೆನಪಿಗಾಗಿ ಬೃಹತ್ ಪಾದಯಾತ್ರೆ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ (ಶಿವಮೊಗ್ಗ)  | ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ’ (Bharat Jodo) ಪಾದಯಾತ್ರೆಯ ನಾಲ್ಕನೇ ವರ್ಷದ ನೆನಪಿಗಾಗಿ ಸೆ. 30ರಂದು ಶಿಕಾರಿಪುರದಲ್ಲಿ (Shikaripura)ಬೃಹತ್ ಪಾದಯಾತ್ರೆ ಹಾಗೂ ಸಮಾವೇಶ ಆಯೋಜಿಸಲಾಗಿದೆ ಎಂದು ಸಚಿವ ಮಧು ...

Page 1 of 903 1 2 … 903
  • Trending
  • Latest
error: Content is protected by Kalpa News!!