ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಬಂಗಾಳಕೊಲ್ಲಿಯಲ್ಲಿ Bay of Bengal ಅಸಾನಿ Asani ಚಂಡಮಾರುತ ಉಂಟಾಗಿರುವ ಪರಿಣಾಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇನ್ನೆರಡು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಿಸಿದೆ.
ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಕರ್ನಾಟಕದ ವಿವಿಧೆಡೆ ಮಳೆಯಾಗಿದೆ. ಬಿಸಿಲಿನ ತಾಪಮಾನದಿಂದಾಗಿ ಬಸವಳಿದ ಜನರು ತಂಪಾದ ವಾತಾವರಣದಿಂದಾಗಿ ನಿರಾಳರಾಗಿದ್ದಾರೆ.
ಬಂಟ್ವಾಳದ ಕೆದಿಲದಲ್ಲಿ 65.5 ಮಿ.ಮೀ, ಇಡ್ಕಿದು 59.5, ಅನಂತಾಡಿ 49.5 , ಇರಾ 48, ಸುಳ್ಯದ ಬಾಳಿಲದಲ್ಲಿ 45 ಮಿ.ಮೀ ಮಳೆಯಾಗಿದೆ.
Also read: ಸ್ಕೇಟಿಂಗ್ ಮೂಲಕ ಕಾರವಾರದಿಂದ ಬೆಂಗಳೂರಿಗೆ ಆಗಮಿಸಿದ ಮಕ್ಕಳು: ಸಚಿವರಿಂದ ಭವ್ಯ ಸ್ವಾಗತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post