ಕಲ್ಪ ಮೀಡಿಯಾ ಹೌಸ್ | ಟೆಹ್ರಾನ್ |
ಹಿಜಾಬ್ Hijab ಧರಿಸುವುದನ್ನು ಕಡ್ಡಾಯಗೊಳಿಸಿರುವ ಅಲ್ಲಿನ ಇರಾನ್ Iran ಸರ್ಕಾರ ಆದೇಶದ ವಿರುದ್ಧ ಅಲ್ಲಿನ ಮಹಿಳೆಯರು ಬೀದಿಗಿಳಿದು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.
Iranian man wave the his wife’s headscarf in public in support of #No2Hijab campaign. Iranian women are frustrated with forced hijab, brave Iranian women break the chain and call for freedom#No2Hijab#حجاب_بی_حجاب
pic.twitter.com/scz79EjgT5— Masih Alinejad 🏳️ (@AlinejadMasih) July 12, 2022
ಅಲ್ಲಿನ ಈಶಾನ್ಯ ಇರಾನ್ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್’ಗಳ ಪ್ರವೇಶದ ವೇಳೆ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಅಲ್ಲಿನ ರಾಜಕಾರಣಿಗಳಿಂದಲೇ ವಿರೋಧ ವ್ಯಕ್ತವಾಗಿತ್ತು.

Also read: ಕೇಂದ್ರದ ಮಹತ್ವದ ಘೋಷಣೆ: ಈ ಎಲ್ಲ ವಯಸ್ಸಿನವರಿಗೆ ಜುಲೈ 15ರಿಂದ ಉಚಿತ ಬೂಸ್ಟರ್ ಡೋಸ್










Discussion about this post