ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ಪಂಪಸೆಟ್ ಗೆ ಮೀಟರ್ ಅಳವಡಿಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೊಸಪೇಟೆಯ ಪುನೀತ್ ರಾಜಕುಮಾರ್ ವೃತ್ತದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಸಚಿವ ಎಮ್.ಬಿ. ಪಾಟೀಲ್ Minister M B Patil ಭಾಗವಹಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಲ್ಲಮ ವೀರಭದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ವೆಂಕಟರಾವ್ ಘೊರ್ಪಡೆ, ಜಿಲ್ಲಾಧ್ಯಕ್ಷ ಶಿವಯೋಗಿ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ, ಶಾಸಕ ಭೀಮಾ ನಾಯ್ಕ್, ಪರಮೇಶ್ವರ ನಾಯ್ಕ, ಮುಖಂಡರಾದ ನಿಯಾಜ್, ರಾಜಶೇಖರ ಹಿಟ್ನಾಳ, ಅಲ್ಲಮ ವೀರಭದ್ರಪ್ಪ, ಹರ್ಷವರ್ಧನ, ರಘು, ಲತಾ, ಸಿದ್ದನಗೌಡರು, ಶಿವಮೂರ್ತಿ, ಮರಿರಾಮಪ್ಪ, ಹೆಳ್ಳದಗೌಡ, ವೀರೇಂದ್ರ ಮುಂತಾದವರು ಜೊತೆಗಿದ್ದರು.
Also read: ಹೌಸಿಂಗ್ ಸೊಸೈಟಿ ಗೋಡೆ ಕುಸಿತ: ನಾಲ್ವರ ಸಾವು, 9 ಮಂದಿಗೆ ತೀವ್ರ ಗಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post