ಕಲ್ಪ ಮೀಡಿಯಾ ಹೌಸ್
ಹ್ಯಾರಿ ಪಾಟರ್ Harry Potter ಸಿನಿಮಾದ ರುಬೆಸ್ ಹ್ಯಾಗ್ರಿಡ್ ಪಾತ್ರದ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಸ್ಕಾಟಿಶ್ ನಟ ರಾಬಿ ಕೋಲ್ಟ್ರೇನ್ (72) Actor Robi Coltrane ನಿಧನರಾಗಿದ್ದಾರೆ.
ಜೇಮ್ಸ್ ಬಾಂಡ್, ಹ್ಯಾರಿ ಪಾಟರ್ ಸೇರಿದಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ರಾಬಿ ಕ್ರ್ಯಾಕರ್ ಸಿರೀಸ್ ನಿಂದಲೂ ಅವರು ಭಾರೀ ಜನಪ್ರಿಯತೆಯನ್ನು ಪಡೆದಿದ್ದರು.












Discussion about this post