No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Rail Dairy (ರೈಲ್ವೆ ಸುದ್ದಿಗಳು)

ಅಳ್ನಾವರ-ದಾಂಡೇಲಿ ಡೆಮು ರೈಲು ಸಂಚಾರದ ದಿನ ಹಾಗೂ ವೇಳಾಪಟ್ಟಿ ಬದಲಾವಣೆ

kalpa News by kalpa News
March 12, 2026
in Rail Dairy (ರೈಲ್ವೆ ಸುದ್ದಿಗಳು)
0
Mysore - Shivamogga - Talguppa Train Indian Railway
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ದಾಂಡೇಲಿ  |

ಅಳ್ನಾವರ ಮತ್ತು ದಾಂಡೇಲಿ ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರದ ದಿನ ಹಾಗೂ ವೇಳಾಪಟ್ಟಿಯಲ್ಲಿ ನೈರುತ್ಯ ರೈಲ್ವೆಯು ಬದಲಾವಣೆ ಮಾಡಿದೆ. ಈ ನೂತನ ಬದಲಾವಣೆಗಳು ಮಾರ್ಚ್ 17, 2026 ರಿಂದ ಜಾರಿಗೆ ಬರಲಿವೆ.

ಈ ಕುರಿತಂತೆ ನೈರುತ್ಯ ರೈಲ್ವೆ #SWR ಮಾಹಿತಿ ಪ್ರಕಟಿಸಿದ್ದು, ಈ ಹಿಂದೆ ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ಸಂಚರಿಸುತ್ತಿದ್ದ ಈ ರೈಲುಗಳು, ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಉಳಿದ ಆರು ದಿನಗಳ ಕಾಲ ಸಂಚರಿಸಲಿವೆ. ಅಂದರೆ, ಇನ್ನು ಮುಂದೆ ಭಾನುವಾರವೂ ರೈಲು ಸೇವೆ ಲಭ್ಯವಿದ್ದು, ಗುರುವಾರ ರೈಲುಗಳ ಸಂಚಾರ ಇರುವುದಿಲ್ಲ.

ಅಳ್ನಾವರ-ದಾಂಡೇಲಿ ರೈಲುಗಳ ಪರಿಷ್ಕೃತ ವೇಳಾಪಟ್ಟಿ ವಿವರ:
ರೈಲು ಸಂಖ್ಯೆ 76501 ಅಳ್ನಾವರ-ದಾಂಡೇಲಿ #Dandeli ಡೆಮು ಅಳ್ನಾವರದಿಂದ ಬೆಳಿಗ್ಗೆ 05:30ರ ಬದಲಾಗಿ 05:00 ಗಂಟೆಗೆ ಹೊರಟು, ಬೆಳಿಗ್ಗೆ 06:15ರ ಬದಲು 05:45ಕ್ಕೆ ದಾಂಡೇಲಿ ತಲುಪಲಿದೆ. ಮರಳಿ ಬರುವಾಗ, ರೈಲು ಸಂಖ್ಯೆ 76502 ದಾಂಡೇಲಿ-ಅಳ್ನಾವರ ಡೆಮು ದಾಂಡೇಲಿಯಿಂದ ಬೆಳಿಗ್ಗೆ 06:45ರ ಬದಲು 06:15ಕ್ಕೆ ಹೊರಟು, ಬೆಳಿಗ್ಗೆ 07:30ರ ಬದಲು 07:00ಕ್ಕೆ ಅಳ್ನಾವರ ತಲುಪಲಿದೆ.
ಅದೇ ರೀತಿ, ರೈಲು ಸಂಖ್ಯೆ 76503 ಅಳ್ನಾವರ-ದಾಂಡೇಲಿ ಡೆಮು ಬೆಳಿಗ್ಗೆ 07:40ರ ಬದಲು 07:35ಕ್ಕೆ ಅಳ್ನಾವರದಿಂದ ಹೊರಟು, ಬೆಳಿಗ್ಗೆ 08:25ರ ಬದಲು 08:20ಕ್ಕೆ ದಾಂಡೇಲಿಗೆ ಆಗಮಿಸಲಿದೆ. ಆದಾಗ್ಯೂ, ರೈಲು ಸಂಖ್ಯೆ 76504 ದಾಂಡೇಲಿ-ಅಳ್ನಾವರ ಡೆಮುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ, ಇದು ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಬೆಳಿಗ್ಗೆ 08:40ಕ್ಕೆ ದಾಂಡೇಲಿಯಿಂದ ಹೊರಟು, ಬೆಳಿಗ್ಗೆ 09:25ಕ್ಕೆ ಅಳ್ನಾವರ ತಲುಪಲಿದೆ.

ಇದಲ್ಲದೆ, ರೈಲು ಸಂಖ್ಯೆ 76505 ಅಳ್ನಾವರ-ದಾಂಡೇಲಿ ಡೆಮು ಈಗಿರುವ ಸಂಜೆ 07:30ರ ಬದಲು 06:00 ಕ್ಕೆ ಅಳ್ನಾವರದಿಂದ ಹೊರಟು, ರಾತ್ರಿ 08:15ರ ಬದಲು ಸಂಜೆ 06:45ಕ್ಕೆ ದಾಂಡೇಲಿಗೆ ಆಗಮಿಸಲಿದೆ. ಅದೇ ರೀತಿ ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 76506 ದಾಂಡೇಲಿ-ಅಳ್ನಾವರ ಡೆಮು ರಾತ್ರಿ 08:30ರ ಬದಲು ಸಂಜೆ 07:05ಕ್ಕೆ ದಾಂಡೇಲಿಯಿಂದ ಹೊರಟು, 09:15ರ ಬದಲು ಸಂಜೆ 07:50 ಕ್ಕೆ ಅಳ್ನಾವರ ತಲುಪಲಿದೆ.

ಪ್ರಯಾಣಿಕರು ಪರಿಷ್ಕೃತ ಸೇವಾ ದಿನಗಳು ಮತ್ತು ಸಮಯವನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಬಹುದಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: AlnavarDandeliIndian RailwayKannada News WebsiteLatest News KannadaSouth Western RailwaySWRUttara Kannadaಅಳ್ನಾವರದಾಂಡೇಲಿನೈರುತ್ಯ ರೈಲ್ವೆರೈಲ್ವೆ ಇಲಾಖೆ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಸೊರಬ | ಮಾರ್ಚ್ 14ರವರೆಗೂ ಬಾಡದಬೈಲು ಶನೈಶ್ಚರ, ಅನ್ನಪೂರ್ಣೇಶ್ವರಿ ವರ್ಧಂತಿ ಉತ್ಸವ

Next Post

ಮಾ.14ರಂದು ಭಕ್ತಿ-ಭಾವ ಕುಸುಮಾಂಜಲಿ | ದಾಸ ಪರಂಪರೆಯ ಶ್ರೇಷ್ಠ ಕೃತಿಗಳ ಗಾನೋತ್ಸವ

kalpa News

kalpa News

Next Post
ಮಾ.14ರಂದು ಭಕ್ತಿ-ಭಾವ ಕುಸುಮಾಂಜಲಿ | ದಾಸ ಪರಂಪರೆಯ ಶ್ರೇಷ್ಠ ಕೃತಿಗಳ ಗಾನೋತ್ಸವ

ಮಾ.14ರಂದು ಭಕ್ತಿ-ಭಾವ ಕುಸುಮಾಂಜಲಿ | ದಾಸ ಪರಂಪರೆಯ ಶ್ರೇಷ್ಠ ಕೃತಿಗಳ ಗಾನೋತ್ಸವ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL