ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಗಾನ ಗಂಧರ್ವ ಅಭಿನವ ಕಲಾ ಬಳಗ ವತಿಯಿಂದ ಚಳ್ಳಕೆರೆ ಸ್ಟಾರ್ ಸಿಂಗರ್ ಪ್ರಶಸ್ತಿಗಾಗಿ ಆಡಿಷನ್ ಏರ್ಪಡಿಸಲಾಗಿದೆ.
ಚಳ್ಳಕೆರೆ ತಾಲೂಕಿನ 6 ವರ್ಷದಿಂದ 50 ವರ್ಷದ ಗಾಯಕ-ಗಾಯಕಿಯರಿಗೆ ಸುವರ್ಣಾವಕಾಶವನ್ನು ನೀಡಲಾಗುತ್ತಿದ್ದು, ಆಡಿಷನ್ ಡಿ.25ರ ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ.
ಆಸಕ್ತರು ಆಡಿಷನ್ ಬರುವಾಗ ತಮ್ಮ ಇತ್ತೀಚಿನ 2 ಭಾವಚಿತ್ರ, ಆಧಾರ್ ಕಾರ್ಡ್ ಇತರೆ ದಾಖಲಾತಿಯೊಂದಿಗೆ ಕೆ.ಟಿ. ಓಬಳೇಶ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9731125955ಗೆ ಸಂಪರ್ಕಿಸಬಹುದಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post