Tuesday, March 17, 2026
Advertisement
ADVERTISEMENT
ಕಲ್ಪ ನ್ಯೂಸ್

ಕಲ್ಪ ನ್ಯೂಸ್

ಹೈ ಕಬಡ್ಡಿ..ಕಬಡ್ಡಿ..ಉಸಿರಾಡಿ… ಶಕ್ತಿಯ ಆಟವ ಆಡೋಣ..!

ಉಡುಪಿ, ಆ.29: ರಾಷ್ಠ್ರೀಯ ಸ್ವಯಂ ಸೇವಕ ಸಂಘ ಕಾಪು ತಾಲೂಕು ಮಟ್ಟದ ಶಾಖೆಗಳ ಸ್ವಯಂ ಸೇವಕರ ತಂಡಗಳ ಮುಕ್ತ "ಕಬಡ್ಡಿ ಪಂದ್ಯಾಟ"ಸ್ಫರ್ಧೆ ಬಂಟಕಲ್ಲು- 92ಹೇರೂರು ಕ್ರೀಡಾಂಗಣದಲ್ಲಿ ರವಿವಾರ...

Read moreDetails

ಪಾದೂರು : ಕೆಸರ್ಡ್ ಒಂಜಿ ಕಮಲ ಕೂಟ – ಕುರ್ಕಾಲು ಗ್ರಾಮ ಸಮಿತಿಗೆ ಸಮಗ್ರ ಪ್ರಶಸ್ತಿ

ಪಡುಬಿದ್ರಿ, ಆ.28: ಭಾರತೀಯ ಜನತಾ ಪಾರ್ಟಿ, ಕಾಪು ವಿಧಾನಸಭಾ ಕ್ಷೇತ್ರ ಮಜೂರು ಗ್ರಾಮ ಸಮಿತಿಯ ಆಶ್ರಯದಲ್ಲಿ ಪಾದೂರು ಕುರಾಲ್ ಗದ್ದೆಯಲ್ಲಿ ಭಾನುವಾರ ನಡೆದ ಕೆಸರ್ಡ್ ಒಂಜಿ ಕಮಲ...

Read moreDetails

ಪ್ರವಾಸೋದ್ಯಮ ಮುಂದಿನ ದಿನಗಳಲ್ಲಿ ಪ್ರಮುಖ ಆರ್ಥಿಕ ಮೂಲವಾಗಲಿದೆ: ಪ್ರಮೋದ್ ಮಧ್ವರಾಜ್

ಉಡುಪಿ, ಆ.28:  ಕರ್ನಾಟಕದಲ್ಲಿ ಇರುವಷ್ಟು ಪ್ರವಾಸಿ ಕೇಂದ್ರಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಮುಂದೊಂದು ದಿನ ಕರ್ನಾಟಕದಲ್ಲಿ ಪ್ರವಾಸೋದ್ಯಮ ಜನರ ಆದಾಯದ ಪ್ರಮುಖ ಮೂಲವಾಗಲಿದೆ ಎಂದು ರಾಜ್ಯ ಮೀನುಗಾರಿಕಾ, ಯುವ...

Read moreDetails

ಸಹೋದ್ಯೋಗಿ ಮೇಲೆ ಉಪಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ ಆರೋಪ

ಮಣಿಪಾಲ, ಆ.28:  ಶಿಕ್ಷಣ ಕಾಶಿ ಎಂದು ಹೆಸರಾಗಿರುವ ಮಣಿಪಾಲದಲ್ಲಿರುವ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲರು ತನ್ನ ಮಹಿಳಾ ಸಹುದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿನ ಘಟನೆ ನಡೆದಿದ್ದು, ಆತನನ್ನು ಕಾಲೇಜಿನಿಂದ...

Read moreDetails

ಪಠಾಣ್ ಕೋಟ್ ದಾಳಿ ಹಿಂದೆ ಪಾಕ್ : ಅಮೆರಿಕಾ!

ನವದೆಹಲಿ, ಅ.೨೯: ಪಂಜಾಬಿನ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ದಾಳಿಗೆ ಪಾಕಿಸ್ಥಾನ ಕಾರಣ ಎಂಬ ಭಾರತದ ವಾದವನ್ನು, ಅಮೆರಿಕಾ ಪುಷ್ಟೀಕರಿಸಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಈ...

Read moreDetails

ಮಹದಾಯಿ ನದಿ ತಿರುವು ಯೋಜನೆ ವಿವಾದವನ್ನು ಹತ್ತು ನಿಮಿಷಗಳಲ್ಲಿ ಬಗೆಹರಿಸಬಹುದು-ಎಚ್ ಡಿ ಕುಮಾರ ಸ್ವಾಮಿ

ನಂಜನಗೂಡು, ಆ.28- ಕೇಂದ್ರ ಸಕರ್ಾರ ಮನಸ್ಸು ಮಾಡಿದರೆ ಮಹದಾಯಿ ನದಿ ತಿರುವು ಯೋಜನೆ ವಿವಾದವನ್ನು ಹತ್ತು ನಿಮಿಷಗಳಲ್ಲಿ ಬಗೆಹರಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುತ್ತೂರಿನಲ್ಲಿ...

Read moreDetails

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ !

ಬೆಂಗಳೂರು, ಆ.28- ರಸ್ತೆಯ ಬದಿಯಲ್ಲಿ ಸಂಚರಿಸುವ ಗೋವುಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು, ತಮ್ಮ ಜೀವನವನ್ನು ಕಳೆದು ಕೊಳ್ಳುತ್ತಲಿವೆ. ಈ ಪ್ಲಾಸ್ಟಿಕ್ ಸಮಸ್ಯೆ ಯಿಂದ ಗೋ ಪರಿವಾರವನ್ನು ರಕ್ಷಿಸಲು ಈ ಚಾತುರ್ಮಾಸ್ಯವನ್ನು ವಿಶೇಷವಾಗಿ...

Read moreDetails

ಸಿಂಧು, ಸಾಕ್ಷಿ , ದೀಪಾ ಕರ್ಮಾಕರ್,ಗೋಪಿಚಂದ್ಗೆ ಬಿಎಂಡಬ್ಲ್ಯುಕಾರುಕೊಡುಗೆ

ಹೈದರಾಬಾದ್, ಆ.28-ರಿಯೋ ಒಲಿಂಪಿಕ್ಕ್ರೀಡಾಕೂಟದಲ್ಲಿದೇಶದಘನತೆಯನ್ನುಅಂತರರಾಷ್ಟ್ರೀಯ ಮಟ್ಟದಲ್ಲಿಎತ್ತಿ ಹಿಡಿದ ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್ ಮತ್ತು ದೀಪಾ ಕರ್ಮಾಕರ್ ಹಾಗೂ ಬ್ಯಾಡ್ಮಿಂಟನ್ಕೋಚ್ ಪುಲ್ಲೇಲ ಗೋಪಿಚಂದ್ಅವರಿಗೆಇಂದು ಬಿಎಂಡಬ್ಲ್ಯು ಕಾರುಗಳನ್ನು...

Read moreDetails

ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿ ಆಚರಿಸುವಂತೆ ಪ್ರಧಾನಿ ಸಲಹೆ !

ನವದೆಹಲಿ, ಆ.28-ಪರಿಸರ ಸ್ನೇಹಿಯಾಗಿಗಣೇಶಚತುಥರ್ಿಯನ್ನುಆಚರಿಸುವಂತೆ ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣ್ಣಿನಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುವಂತೆ ಸಲಹೆ ಮಾಡಿದ್ದಾರೆ. ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿಇಂದುದೇಶದಜನತೆಯನ್ನು...

Read moreDetails

ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ80 ಕೆ.ಜಿ.ಚಿನ್ನಕಣ್ಮರೆ!

ನವದೆಹಲಿ, ಆ.28-ರಾಜಧಾನಿಯ ಇಂದಿರಾಗಾಂಧಿಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ 25 ಕೋಟಿರೂ.ಮೌಲ್ಯದ 80 ಕೆ.ಜಿ.ಚಿನ್ನ ನಿಗೂಢವಾಗಿಕಣ್ಮರೆಯಾಗಿದೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆಆದೇಶ ನೀಡಲು ಹಣಕಾಸು ಸಚಿವಾಲಯ...

Read moreDetails
Page 2864 of 2865 1 2,863 2,864 2,865

Instagram Photos

error: Content is protected by Kalpa News!!