Friday, September 25, 2026
Advertisement
ADVERTISEMENT
kalpa News

kalpa News

Highlights: 01.11.2018

ಕನ್ನಡ ರಾಜ್ಯೋತ್ಸವದ ಶುಭಾಶಯಗಳು ದೆಹಲಿ ವಾಯುಮಾಲಿನ್ಯ ವಿಕೋಪ ಹಿನ್ನೆಲೆ ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ಮಹತ್ವದ ಸಭೆ ವಾಯುಮಾಲಿನ್ಯ ತಡೆಗೆ ಗಂಭೀರ ಪ್ರಯತ್ನದ ಚರ್ಚೆ ಜಿಎಸ್‌ಟಿ ಕುರಿತಾಗಿ ಅರುಣ್...

Read moreDetails

ಚೈತ್ರಾ ಕುಂದಾಪುರ ಪ್ರಕರಣ: ಗುರುಪ್ರಸಾದ್ ಪಂಜಗೆ ನ್ಯಾಯಾಂಗ ಬಂಧನ

ಚೈತ್ರಾ ಕುಂದಾಪುರ ಪ್ರಕರಣ: ಗುರುಪ್ರಸಾದ್ ಪಂಜಗೆ ನ್ಯಾಯಾಂಗ ಬಂಧನ

ಸುಳ್ಯ: ಹಿಂದೂ ಪರ ಯುವ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಗುರುಪ್ರಸಾದ್ ಪಂಜ ಅವರಿನ್ನು ನವೆಂಬರ್ 13ರವರೆಗೂ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ....

Read moreDetails

ಶಿವಮೊಗ್ಗ: ನಾಳೆ ಶ್ರೀಧರ ಸ್ವಾಮಿಗಳ ಅಪರೂಪದ ಹರಿಕಥೆ

ಶಿವಮೊಗ್ಗ: ಶ್ರೀಶ್ರೀಧರ ಸೇವಾ ಸಮಿತಿ ವತಿಯಿಂದ ನವೆಂಬರ್ 1ರ ನಾಳೆ ಗುರುವಾರ, ಕನ್ನಡ ರಾಜ್ಯೋತ್ಸವದ ದಿನದ ಹಿನ್ನೆಲೆಯಲ್ಲಿ ಸತ್ಕಥಾ ಶ್ರವಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗುರುವಾರ ಸಂಜೆ 6...

Read moreDetails

ಏಕತಾ ಪ್ರತಿಮೆ ಲೋಕಾರ್ಪಣೆ: ನೇರ ಪ್ರಸಾರ ನೋಡಿ

ಏಕತಾ ಪ್ರತಿಮೆ ಲೋಕಾರ್ಪಣೆ: ನೇರ ಪ್ರಸಾರ ನೋಡಿ

ಅಹ್ಮದಾಬಾದ್: ದೇಶ ಕಂಡ ಅಪ್ರತಿಮೆ ನೇತಾರ, ಭಾರತೀಯರ ಹೆಮ್ಮೆಯ ನಾಯಕ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಹೆಸರನ್ನು ಚಿರಸ್ಥಾಯಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಕನಸು ಇಂದು...

Read moreDetails

ಏಕತಾ ಪ್ರತಿಮೆ ಇಂದು ಲೋಕಾರ್ಪಣೆ: ಮೋದಿ ಕನಸಿನ ಪ್ರತಿಮೆ ಹೀಗಿದೆ ನೋಡಿ

ಜಪದಿಂದ ಮನಸ್ಸಿಗೆ ದೊರೆಯಲಿದೆ ವ್ಯಾಯಾಮ ಮತ್ತು ಶಾಂತಿ

ಜಪದಿಂದ ಮನಸ್ಸಿಗೆ ದೊರೆಯಲಿದೆ ವ್ಯಾಯಾಮ ಮತ್ತು ಶಾಂತಿ

ಜಪ ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ...

Read moreDetails

ಐವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಐವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಆಡಳಿತಾತ್ಮಕ ಹಿತದೃಷ್ಠಿಯಿಂದ ಐವರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಒ ಜನವಿಭವ...

Read moreDetails

ಉಪಚುನಾವಣೆ ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ನವೆಂಬರ್ 3ರಂದು ವೇತನ ಸಹಿತ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯಪಾಲರ ಆದೇಶದಂತೆ ಸರ್ಕಾರದ ಅಧೀನ...

Read moreDetails

ತುಮಕೂರು: ಇನ್ನು ಮುಂದೆ ರಾತ್ರಿ 10ರ ನಂತರ ಯಾವುದೇ ಅಂಗಡಿ ತೆರೆಯುವಂತಿಲ್ಲ

ತುಮಕೂರು: ಇನ್ನು ಮುಂದೆ ರಾತ್ರಿ 10ರ ನಂತರ ಯಾವುದೇ ಅಂಗಡಿ ತೆರೆಯುವಂತಿಲ್ಲ

ತುಮಕೂರು: ತುಮಕೂರಿನಲ್ಲಿ ರೌಡಿಗಳ ಹಾವಳಿ ಮಟ್ಟ ಹಾಕಲು ರಾತ್ರಿ ಹತ್ತು ಗಂಟೆ ಬಳಿಕ ಯಾವುದೇ ಅಂಗಡಿ ಮುಂಗಟ್ಟು. ರಸ್ತೆ ಬದಿ ನೈಟ್ ಕ್ಯಾಂಟೀನ್ ತೆರೆಯದಂತೆ ಕಟ್ಟು ನಿಟ್ಟಿನ...

Read moreDetails

5 ತಿಂಗಳಲ್ಲಿ 45 ಸಾವಿರ ಕೋಟಿ ರೂ. ಸಾಲಮನ್ನಾ: ಕುಮಾರಸ್ವಾಮಿ

5 ತಿಂಗಳಲ್ಲಿ 45 ಸಾವಿರ ಕೋಟಿ ರೂ. ಸಾಲಮನ್ನಾ: ಕುಮಾರಸ್ವಾಮಿ

ಭದ್ರಾವತಿ: ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯು ದೇವರ ಆಟವಾಗಿದೆ. 5 ತಿಂಗಳ ಅವಧಿಯಲ್ಲಿ ರೈತರ ಕಷ್ಟ ನೋಡಿ 45 ಸಾವಿರ ಕೋಟಿ ರೂ. ಸಾಲಮನ್ನಾ ಆದೇಶ ಹೊರಡಿಸಿದ್ದೇನೆ...

Read moreDetails
Page 2881 of 3100 1 … 2,880 2,881 2,882 … 3,100

Instagram Photos

error: Content is protected by Kalpa News!!