ಶಿಕಾರಿಪುರ: ರಾಜ್ಯದಲ್ಲಿ ಲೋಕಸಭೆಗೆ ಇಂದು ನಡೆಯುತ್ತಿರುವ ಎರಡನೆಯ ಹಂತದ ಮತದಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಮತದಾನ ಮಾಡಿದರು.
It is my honour and pleasure to have executed my right to vote. I request all the voters to go out and cast their vote at their earliest for a #NewIndia. #EveryVoteForModi pic.twitter.com/oQXjDEpSIS
— Chowkidar B.S. Yeddyurappa (@BSYBJP) April 23, 2019
ಶಿಕಾರಿಪುರದಲ್ಲಿ ಇಂದು ಮುಂಜಾನೆ ತಮ್ಮ ಕುಟುಂಬ ಸಹಿತ ತಾಲೂಕು ಪಂಚಾಯ್ತಿ ಬಳಿಯಿರುವ ಮತಗಟ್ಟೆ ಸಂಖ್ಯೆ 134ರಲ್ಲಿ ಮತ ಚಲಾವಣೆ ಮಾಡಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ನಮ್ಮ ಹಕ್ಕು ಹಾಗು ಕರ್ತವ್ಯ.
ನಾನು ನನ್ನ ಮತ ಚಲಾಯಿಸಿದ್ದೇನೆ – ನೀವು ತಪ್ಪದೆ ಮತದಾನ ಮಾಡಿ.
Voting is our fundamental right and duty
I did cast my vote now and urge you all to cast your valuable vote without fail. pic.twitter.com/dobinRdyZa
— Chowkidar Vijayendra Yeddyurappa (@BYVijayendra) April 23, 2019
ಯಡಿಯೂರಪ್ಪ ಅವರೊಂದಿಗೆ ಹಾಲಿ ಸಂಸದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರೂ ಸಹ ಆಗಮಿಸಿ ಮತ ಚಲಾಯಿಸಿದರು.
Karnataka: BJP MP candidate from Shimoga BY Raghvendra casts his vote at a polling booth in Shikaripura, in the third phase of general elections. #LokSabhaElections2019 pic.twitter.com/3xzRKu44C4
— ANI (@ANI) April 23, 2019
ಮತ ಚಲಾವಣೆಗೂ ಮುನ್ನ ಪ್ರಸಿದ್ಧ ಹುಚ್ಚೂರಾಯ ಸ್ವಾಮಿ ದೇವಾಲಯಕ್ಕೆ ಕುಟುಂಬ ಸಹಿತ ಆಗಮಿಸಿದ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದರು.
Karnataka: Former CM BS Yeddyurappa visits Hucharaya Swamy temple in Shikaripura, in Shimoga district; 14 Lok Sabha constituencies to vote in third phase of elections today. #LokSabhaElections2019 pic.twitter.com/kgr02GIvYj
— ANI (@ANI) April 23, 2019
(ವರದಿ: ರಾಜಾರಾವ್ ಜಾಧವ್, ಪ್ರತಿನಿಧಿ, ಶಿಕಾರಿಪುರ)
Discussion about this post