ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಬೆಳಗಾವಿ |
ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ #Winter Session ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ ನಡೆಯಲಿದೆ.
ಡಿಸೆಂಬರ್ 9ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿ.20ರಂದು ಮುಕ್ತಾಯಗೊಳ್ಳಲಿದೆ.
Also read: ಬೆಂಗಳೂರು | 20-24 | ಮಲ್ಲೇಶ್ವರಂ ರಾಮಮಂದಿರದಲ್ಲಿ ಕಾರ್ತೀಕ ಸಂಗೀತ ಸಂಭ್ರಮ | ಸಾಲು ಸಾಲು ಕಾರ್ಯಕ್ರಮ

ಡಿ.9ರಂದು ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post