ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮುಜುಗರ ಉಂಟು ಮಾಡಿದ್ದ ಘಟನೆಯ ಬೆನ್ನಲ್ಲೇ ರಾಜ್ಯದಿಂದ ಸ್ಪರ್ಧಿಸುವುದಾದರೆ ಬನ್ನಿ, ಒಂದು ಕೈ ನೋಡ್ತೀವಿ ಎಂಬ ಟ್ಟಿಟ್ಟರ್ ಟ್ರೆಂಡಿಂಗ್ ಆರಂಭವಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ಕರ್ನಾಟಕದಿಂದ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ. ಇದೇ ಬೆನ್ನಲ್ಲೇ ಚಿಂತಕ ಚಕ್ರವರ್ತಿ ಸೂಲಿಬೆಲೆ ಒಂದ್‌ಕೈ_ನೋಡ್ತೀವಿ ಎಂಬ ಹ್ಯಾಷ್ ಟ್ಯಾಗ್‌ನಟಿ ಟ್ವೀಟ್ ಮಾಡಿದ್ದು, ಕನ್ನಡದ ಟ್ವೀಟ್ ಟ್ವೀಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.
’ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಕರ್ನಾಟಕದಿಂದ ಆರಿಸಿದ ಪಾಪವನ್ನು, ರಾಹುಲ್ ಸೋಲಿಸುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇವೆ. ನಿಮ್ಮನ್ನ ಸೋಲಿಸಲು ಮೋದಿ ಏಕೆ? ಬರೀ ಮೋದಿ ಟೀಂ ಸಾಕು,’ ಎಂದು ಚಕ್ರವರ್ತಿ ಸರಣಿ ಟ್ವೀಟ್ ಮಾಡಿದ್ದು, ಇದೀಗ #WeWillHandleHim ಹಾಗೂ ಒಂದ್_ಕೈ_ನೋಡ್ತೀವಿ ಟ್ಟಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿವೆ.
ಹೀಗಿವೆ ಟ್ರೆಂಡ್ ಆಗಿರುವ ಟ್ವಿಟರ್’ಗಳು
Would you please tell us why ur great grandfather gave away UNSC seat to China when offered by the world communities @RahulGandhi ? Still we are facing the wrath.
Are bhayya We have many questions! Come we will ask you.#WeWillHandleHim #ಒಂದ್_ಕೈ_ನೋಡ್ತೀವಿ
#4— Chakravarty Sulibele (@astitvam) March 19, 2019
@INCKarnataka requesting @RahulGandhi to contest from Karnataka. Even we want him to. We would wash the black spot of sending Indira and Sonia to Loksabha. This is our challenge. Let him select his constituency and we will defeat him!#WeWillHandleHim#ಒಂದ್_ಕೈ_ನೋಡ್ತೀವಿ pic.twitter.com/w2ULV2ROzW
— Chakravarty Sulibele (@astitvam) March 19, 2019
Initially we were worried about Ghatabandhan in KTK but now we r sure that the inner fight between them will fetch more seats to us. Waiting badly for @RahulGandhi to announce his constituency here so that we also consolidate our efforts!#ಒಂದ್_ಕೈ_ನೋಡ್ತೀವಿ#WeWillHandleHim
— Chakravarty Sulibele (@astitvam) March 19, 2019
Varanasi Loksabha seat against PM Modi AAP gives it to congress, Congress gives it to SP, SP gives it to BSP, BSP candidate joins BJP.. Amethi candidate runs to Karnataka#ಒಂದ್_ಕೈ_ನೋಡ್ತೀವಿ #WeWillHandleHim
— Chowkidar Nalinkumar Kateel (@nalinkateel) March 19, 2019
Dear @RahulGandhi you will not win anywhere in karnataka.
Don't worry child. You are a winner already. You are the undisputed "King Of Bloopers". Congratulations!!!#WeWillHandleHim#ಒಂದ್_ಕೈ_ನೋಡ್ತೀವಿ pic.twitter.com/NMfK4YjUCE— Manohar Kowshik (@Manohar_Kowshik) March 19, 2019
#ಒಂದ್_ಕೈ_ನೋಡ್ತೀವಿ
The person don't know about the NCC
The know about how potato made
The person don't know how to wear panche
He is out on the bail that person talk about corruption 😂😂😂😂
Gramp Panchayat member is better than @RahulGandhi #chorpappu pic.twitter.com/WhS4XcoAiS— chowkidar Prasanna Gouda (@prasannagouda23) March 19, 2019
I am scared of People who have TILAK on forhead
– @siddaramaiah (Former CM, Karnataka)
Now, why he's inviting Tilakdhari @RahulGandhi to Karnataka?
People of Karnataka are scared because he'll lose very badly if he contests LS from Karnataka.#ಒಂದ್_ಕೈ_ನೋಡ್ತೀವಿ #WeWillHandleHim pic.twitter.com/izWBKEgSIo— Team Modi Karnataka (@KarnatakaModi) March 19, 2019
#WeWantChowkidar
This video is for them who think Modi is the leader of majority Hindu masses, the fact is everyone who loves India to progress, loves him too! @narendramodi #ಒಂದ್_ಕೈ_ನೋಡ್ತೀವಿ#ModiMeinHaiDum pic.twitter.com/TAGfadM6lO— Chowkidar Geetika Swami (@SwamiGeetika) March 19, 2019
ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡಲೆಂದು ಶುರುವಾದ 'ಇಂದಿರಾ ಕ್ಯಾಂಟೀನ್' ಇಂದು, ಇದೇ ಬಡ, ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ಮುಲಾಜಿನ ಸರಕಾರಕ್ಕೆ ಬೇಕಿಲ್ಲ ಜನರ ಆರೋಗ್ಯ, ಸ್ವ-ಖಜಾನೆ ತುಂಬಿಸುವುದಷ್ಟೇ ಇವರ ಗುರಿ!!#ಒಂದ್_ಕೈ_ನೋಡ್ತೀವಿ pic.twitter.com/PtO675qbgZ
— Chowkidar Shobha Karandlaje (@ShobhaBJP) March 19, 2019
ಇದರೊಂದಿಗೆ ವಾಟ್ಸಪ್’ನಲ್ಲಿ ಹರಿದಾಡುತ್ತಿರುವ ಟ್ರೆಂಡಿಂಗ್ ಮೆಸೇಜ್’ಗಳಿವು:
Pranab Mukherjee was an able PM candidate but he was made president to pave way for RaGa #WeWillHandleHim #ಒಂದ್ಕೈನೋಡ್ತೀವಿ
Gundurao brought in rowdy Jai Raj to make his political path smooth and RaGa speaks about law and order #WeWillHandleHim #ಒಂದ್ಕೈನೋಡ್ತೀವಿ
Just to make AK Antony a CM Congeess hatched spy case against ISRO scientist Nambi Narayanan #WeWillHandleHim #ಒಂದ್ಕೈನೋಡ್ತೀವಿ
Bhopal Gas tragedy is the worst ever man made disaster and it was during Rajeev Gandhi #WeWillHandleHim #ಒಂದ್ಕೈನೋಡ್ತೀವಿ
ಸೋನಿಯಾ ಗಾಂಧಿ ಕರ್ನಾಟಕದಲ್ಲಿ ಬಂದು ಗೆದ್ದಿರಬಹುದು, ಆದರೆ ಇದು ಬದಲಾದ ಭಾರತ, ಯುವ ಭಾರತ, ರಾಹುಲ್ ಬಂದ್ರೆ ಪಾಠ ಕಲಿಸದೆ ಬಿಡಲ್ಲ. #WeWillHandleHim #ಒಂದ್ಕೈನೋಡ್ತೀವಿ
ಮೋದಿಜಿಯನ್ನು ‘ಮೌತ್ ಕಾ ಸೌದಾಗರ್’ ಎಂದ ನಿಮ್ಮ ತಾಯಿಗೆ ಪ್ರೆಶ್ನೆ ಕೇಳಬೇಕಿತ್ತು ಸಿಖ್ಖರ ಹತ್ಯಾಕಾಂಡ ನಡೆಸಿದ್ದು ಯಾವ ಸರ್ಕಾರವೆಂದು?! #WeWillHandleHim #ಒಂದ್ಕೈನೋಡ್ತೀವಿ
ನಮಗೆ ಭಾರತದ ಮೇಲೆ ಬಾಂಬ್ ಹಾಕಿದವರ ನಿರ್ಣಾಮ ಮಾಡುವ ಸರ್ಕಾರ ಬೇಕೆ ಹೊರತು, ಭಯೋತ್ಪಾದಕನಿಗೆ ಬಿರ್ಯಾನಿ ತಿನ್ನಿಸುವ ಸರ್ಕಾರ ಅಲ್ಲ.!! #WeWillHandleHim #ಒಂದ್ಕೈನೋಡ್ತೀವಿ
ಸ್ವಾತಂತ್ರ್ಯ ಬಂದಾಗ ಪಟೇಲರನ್ನು ಕಳೆದುಕೊಳ್ಳಲು ನೆಹರು ಕಾರಣ, ಪಾಪ ಗಾಂಧಿಜಿಗೆ ನಿಮ್ಮ ಮುತ್ತಾತನ ಕುತಂತ್ರ ಗೊತ್ತಾಗಲಿಲ್ಲ. ಆದರೆ ಇದು ಗಾಂಧಿ ಭಾರತವಲ್ಲ, ಮೋದಿ ಭಾರತ..!! #WeWillHandleHim #ಒಂದ್ಕೈನೋಡ್ತೀವಿ
ರಾಹುಲ್ ಜಿ ನಿಮ್ಮ ಅನಾವಮಚಾರಗಳನ್ನೆಲ್ಲ ಮರೆತರೂ ನಿಮ್ಮ ಪಕ್ಷ ಸೈನಿಕರಿಗೆ ಮಾಡಿದ ಅವಮಾನವನ್ನು ಮರೆಯಲಾದೀತೆ? #WeWillHandleHim #ಒಂದ್ಕೈನೋಡ್ತೀವಿ
ಮೋದಿ ದೇಶ ಒಡೆಯುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಗೆ ದೇಶ ಒಡೆದದ್ಯಾರೆಂದು ಕೇಳಬೇಕಿದೆ..!! #WeWillHandleHim #ಒಂದ್ಕೈನೋಡ್ತೀವಿ
ರಾಹುಲ್ ಕರ್ನಾಟಕಕ್ಕೆ ಬರ್ತಿರೋದು ಅಮೇಥಿಯಲ್ಲಿ ಸೋಲುವುದು ಖಾತ್ರಿಯಾದಂತಿದೆ, ಬರಲಿ ಬರಲಿ, ಇಲ್ಲಿ ನಾವು…
#WeWillHandleHim #ಒಂದ್ಕೈನೋಡ್ತೀವಿ
Discussion about this post