No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
  • Advertise With Us
  • Grievances
  • About Us
  • Contact Us
Thursday, September 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಜಧಾನಿಯಲ್ಲಿ ವಿದ್ಯೇಶ ನಾದೋತ್ಸವ ಸಂಭ್ರಮ: ಜೂನ್ 25 ಮತ್ತು 26ರಂದು ಭಕ್ತಗಣ ಸಂಗಮ

ಉಡುಪಿ ಭಂಡಾರಕೇರಿ ಮಠ ಆಯೋಜನೆ | ಗುರುವಿಜಯಗೀತೆ- ಭಾವಾಭಿವ್ಯಂಜಕ ಕಿರು ಚಿತ್ರ ಲೋಕೇಶಾರ್ಪಣೆ

kalpa News by kalpa News
June 24, 2023
in Special Articles
0
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಉಡುಪಿ ಭಂಡಾರಕೇರಿ #BandarakeriMutt ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 70ನೇ ಜನ್ಮನಕ್ಷತ್ರ ಮಹೋತ್ಸವದ ಪ್ರಯುಕ್ತ ಜೂನ್ 25 ಮತ್ತು 26ರಂದು ವಿದ್ಯೇಶ ನಾದೋತ್ಸವ-‘ ವಿಶೇಷ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಗಿರಿನಗರದ 2ನೇ ಹಂತದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಎರಡು ದಿನಗಳ ಕಾರ್ಯಕ್ರಮ ವಿಜೃಂಭಣೆಯಿಂದ ಸಂಪನ್ನಗೊಳ್ಳಲಿದೆ ಎಂದು ಖ್ಯಾತ ವಿದುಷಿ ಶುಭಾ ಸಂತೋಷ್ ತಿಳಿಸಿದ್ದಾರೆ.
25ರ ಸಂಜೆ 5ಕ್ಕೆ ಹಿಂದುಸ್ತಾನಿ ಗಾಯಕ ಪಂಡಿತ್ ರಾಘವೇಂದ್ರ ಗುಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿದ್ಯೇಶತೀರ್ಥ ಸ್ವಾಮೀಜಿ #VidyeshaThirthaSwamiji ಸಾನ್ನಿಧ್ಯ ವಹಿಸಲಿದ್ದಾರೆ. ಸಂಗೀತ ಪ್ರಿಯರಿಗಾಗಿಯೇ ಭಂಡಾರಕೇರಿ ಮಠ ಆಯೋಜಿಸಿದ್ದ ಶ್ರೀ ವಿದ್ಯೇಶತೀರ್ಥ ವಿರಚಿತ ಕೃತಿಗಳ ಆನ್‌ಲೈನ್ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. 150ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 4 ಹಂತದ ವಯೋಮಾನದವರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಸಮೂಹ ಗಾಯನ
ಇದೇ ಸಂದರ್ಭ `ಗುರು ವಿಜಯಗೀತೆ’ ಸಾಮೂಹಿಕ ಗಾಯನವಿದೆ. 100ಕ್ಕೂ ಹೆಚ್ಚು ಮಾತೆಯರು ಏಕ ಕಂಠದಲ್ಲಿ ಹಾಡಲಿದ್ದಾರೆ. (ಶ್ರೀಮನ್ ಮಧ್ವಾಚಾರ್ಯರ ಜೀವನ ಚರಿತ್ರೆ ಮತ್ತು ಮಹೋನ್ನತ ಸಾಧನೆಗಳನ್ನು ಕುರಿತಾದ ಮಧ್ವವಿಜಯ #Madhwavijaya ಕೃತಿಯನ್ನು ವಿದ್ಯೇಶ ತೀರ್ಥರು 40 ಚರಣಗಳಲ್ಲಿ ಕನ್ನಡಕ್ಕೆ ಅನುವಾದಿಸಿದ ಪದ್ಯ ಸಂಗ್ರಹವೇ `ಗುರು ವಿಜಯಗೀತೆ’) ನಂತರ ವಿದ್ಯೇಶತೀರ್ಥರು ಆಶೀರ್ವಚನ ನೀಡಲಿದ್ದಾರೆ.

ವಾಯುದೇವರ ಅವತಾರವಾದ ಆಚಾರ್ಯ ಮಧ್ವರ ಸಾಧನೆ ದರ್ಶನ ಮಾಡಿಸುವ ತೋರುವ ಗ್ರಂಥವೇ ಸುಮಧ್ವವಿಜಯ. ಮಹಾನ್ ಸಾಧಕರನ್ನು ಸ್ಮರಿಸುವ ಮೂಲಕ ನಮ್ಮ ಜೀವನ ಪಾವನಮಾಡಿಕೊಳ್ಳಬೇಕು ಎಂದು ಹಿರಿಯರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಪ್ಪಟ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಮಧ್ವವಿಜಯವನ್ನು ಶ್ರೀ ವಿದ್ಯೇಶತೀರ್ಥರು ಲೋಕಕ್ಕೆ ಕಟ್ಟಿಕೊಟ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಭಕ್ತ ಕೋಟಿಗೂ ಇದರ ಪಠಣದಿಂದ ಪುಣ್ಯ ಲಭಿಸಲಿದೆ. ಕನ್ನಡ ಕೃತಿಯು ಕಿರುಚಿತ್ರ ರೂಪದಲ್ಲೂ ಲೋಕೇಶಾರ್ಪಣೆ ಗೊಳ್ಳುತ್ತಿರುವುದೂ ಶುಭ ಮತ್ತು ಸಂತೋಷದಾಯಕ ಸಂಗತಿ. ಇದು ಯುವ ಪೀಳಿಗೆಗೆ ಜೀವನೋತ್ಸಾಹ ತುಂಬುವ ಚಿಲುಮೆಯಾಗಲಿ.
| ಶ್ರೀ ಈಶಪ್ರಿಯ ತೀರ್ಥರು
  ಅದಮಾರು ಮಠ, ಉಡುಪಿ

ಜೂನ್ 26ರ ಸಂಜೆ 5ಕ್ಕೆ ಗುರು ವಿಜಯಗೀತೆ ಕಿರು ಚಿತ್ರ ಲೋಕೇಶಾರ್ಪಣೆ ಆಯೋಜನೆಗೊಂಡಿದೆ. ವಿದುಷಿ ಶುಭಾ ಸಂತೋಷ್ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಸಂಯೋಜಿತವಾದ 1 ಗಂಟೆ 45 ನಿಮಿಷದ ಕಿರುಚಿತ್ರ 6 ವಿಭಾಗ ಹೊಂದಿದೆ. ವಿವಿಧ ಮಠಾಧೀಶರು ಇದನ್ನು ಯುಟ್ಯೂಬ್‌ಗೆ #Youtube ಸಮರ್ಪಣೆ ಮಾಡುತ್ತಿರುವುದು ವಿಶೇಷ.
ಉಡುಪಿ #Udupi ಜಿಲ್ಲೆ ಬಾರ್ಕೂರಿನಲ್ಲಿರುವ ಭಂಡಾರಕೇರಿ ಮೂಲ ಮಠದ ಪರಿಸರದಲ್ಲಿ 25ಕ್ಕೂ ಹೆಚ್ಚು ಕಲಾವಿದರ ತಂಡ ಶ್ರಮವಹಿಸಿ ಕಿರು ಚಿತ್ರ ಚಿತ್ರೀಕರಿಸಿದೆ. 4 ವರ್ಷದ ವಿಶೇಷ ಯೋಜನೆ ಸಮಗ್ರವಾಗಿ ಸಂಪಾದನೆಗೊಂಡು ಇದೀಗ ಲೋಕೇಶಾರ್ಪಣೆಗೊಳ್ಳುವ ಶುಭ ಮುಹೂರ್ತದಲ್ಲಿದೆ. ವಿದುಷಿ ಶುಭಾ ಸಂತೋಷ್ ಗಾಯನ, ಅಭಿರಾಮ ಭರತವಂಶಿ ಸಹ ಗಾಯನ, ಹಿರಿಯಭರತನಾಟ್ಯ ಕಲಾವಿದ ಪಾರ್ಶ್ವನಾಥ ಉಪಾಧ್ಯೆ ನೃತ್ಯ, ಖ್ಯಾತ ಕಲಾವಿದರಾದ ಜಗದೀಶ್ ಮತ್ತು ಕೆ.ಎಂ. ಶೇಷಗಿರಿ ಅವರ ವರ್ಣಚಿತ್ರ, ಕೃಷ್ಣಮೂರ್ತಿ ತುಂಗ ಅವರ ಯಕ್ಷಗಾನಗಳ ಸಂಗಮವಿದೆ.

ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಮಂತ್ರಾಲಯದ ಸುಬುಧೇಂದ್ರ ತೀರ್ಥರು, ಮಾಧವತೀರ್ಥ ಮಠದ ವಿದ್ಯಾಸಾಗರ ತೀರ್ಥರು, ಕಿರಿಯ ಶ್ರೀ ವಿದ್ಯಾವಲ್ಲಭ ತೀರ್ಥರು, ಶ್ರೀಪಾದರಾಜರ ಮಠದ ಸುಜಯನಿಧಿ ತೀರ್ಥರು ಈಶುಭ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2023/05/VID-20230516-WA0005-1.mp4
Tags: Adamaru MuttBandarakere MuttBarkurBENGALURUKannada News WebsiteLatest News KannadaSosale Vyasaraja MathUdupiಅದಮಾರು ಮಠಉಡುಪಿಬಾರ್ಕೂರುಭಂಡಾರಕೇರಿ ಮಠವಿದ್ಯಾಸಾಗರ ತೀರ್ಥರುಶ್ರೀ ಈಶಪ್ರಿಯ ತೀರ್ಥರುಶ್ರೀ ವಿದ್ಯಾವಲ್ಲಭ ತೀರ್ಥರುಶ್ರೀ ವಿದ್ಯಾಶ್ರೀಶ ತೀರ್ಥರುಶ್ರೀ ಸುಬುಧೇಂದ್ರ ತೀರ್ಥರುಸೋಸಲೆ ವ್ಯಾಸರಾಜರ ಮಠ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಮರ್ಪಣಾಭಾವದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಫಾದರ್ ಲೂಯಿಸ್ ಡೇಸಾ

Next Post

ಜೂನ್ 25 ರ ನಾಳೆ ಸಾಮೂಹಿಕ ರಂಗಪ್ರವೇಶ: ಬನ್ನಿ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ

kalpa News

kalpa News

Next Post
ಜೂನ್ 25 ರ ನಾಳೆ ಸಾಮೂಹಿಕ ರಂಗಪ್ರವೇಶ: ಬನ್ನಿ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ

ಜೂನ್ 25 ರ ನಾಳೆ ಸಾಮೂಹಿಕ ರಂಗಪ್ರವೇಶ: ಬನ್ನಿ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ

Leave a Reply Cancel reply

Your email address will not be published. Required fields are marked *

No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 10, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL