ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹರಿಹರಪುರ ಸಮೀಪದ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಅವರ ಗೋಶಾಲೆಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ MLA Sangameshwar ಅವರು ಗೋವುಗಳಿಗೆ ಒಂದು ಲಾರಿ ಲೋಡ್ ಮೇವನ್ನು ಕಳುಹಿಸಿ ಅವಧೂತರ ಸೇವೆಗೆ ಪಾತ್ರರಾದರು.
ಈ ಸಂದರ್ಭ ಶಾಸಕರ ಪುತ್ರ ಬಸವೇಶ್ವರ, ಕಾಂಗ್ರೆಸ್ ಮುಖಂಡ ಜರಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Also read: ಜೂ.26ರಂದು ದ್ವಿತೀಯ ಪಿಯುಸಿ ನಂತರ ಮುಂದೇನು? ಮಾಹಿತಿ ಕಾರ್ಯಾಗಾರ









Discussion about this post