ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಏ.27ರಂದು ನಡೆಯಲಿರುವ ನಗರಸಭೆಯ 35 ವಾರ್ಡಗಳ ಚುನಾವಣೆಯ ಪೈಕಿ 29ನೆಯ ವಾರ್ಡಿನಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸಿ. ಶೃತಿ ಏ.19ರಂದು ಮೃತಪಟ್ಟಿರುವ ಕಾರಣ ರಾಜ್ಯ ಚುನಾವಣಾ ಆಯೋಗವು 29ನೆಯವಾರ್ಡಿಗೆ ಸಂಬಂಧಿಸಿದಂತೆ ಚುನಾವಣೆಯನ್ನು ರದ್ದುಪಡಿಸುವಂತೆ ಆದೇಶಿಸಿದೆ.
ಸದರಿ ಆದೇಶದಂತೆ ತಾಲೂಕು ಚುನಾವಣಾಧಿಕಾರಿ ತಹಶೀಲ್ದಾರ್ ಅವರು ಏ.27ರಂದು ನಡೆಯಬೇಕಿದ್ದ ವಾರ್ಡ ನಂಬರ್ 29ರ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post