ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಯುವಾ ಬ್ರಿಗೇಡ್ ಸಂಘನೆಯು ಕೊರೋನಾ ಸಂಕಷ್ಟದಲ್ಲಿ ಇರುವ ತಾಲೂಕಿನ 15 ಖಾಸಗಿ ಶಾಲೆ ಶಿಕ್ಷಕರಿಗೆ ಸುಮಾರು 100 ರೇಷನ್ ಕಿಟ್‌ಗಳನ್ನು ವಿತರಿಸಿದರು.
ಶಿವಮೊಗ್ಗ, ತೀರ್ಥಹಳ್ಳಿ, ನ್ಯಾಮತಿ, ಹೊಸನಗರ ಸೇರಿ ಎಲ್ಲ ಕಡೆ ವಿತರಿಸಲಾಯಿತು.
ಆಹಾರ ಕಿಟ್ 10 ಕೆಜಿ ಅಕ್ಕಿ, 2.5 ಕೆಜಿ ಗೋದಿ ಹಿಟ್ಟು, 2.5 ಕೆಜಿ ಸಕ್ಕರೆ, 2.5 ಕೆಜಿ ರವೆ, 2.5 ಕೆಜಿ ರವೆ, 2.5 ಕೆಜಿ ಬೇಳೆ 1 ಲೀಟರ್ ಎಣ್ಣೆ ಮೊದಲಾದ ಪದಾರ್ಥಗಳನ್ನು ಒಳಗೊಂಡಿದೆ. ರಾಜ್ಯದ್ಯಂತ ಇಪ್ಪತೆರಡು ಸಾವಿರ ಕಿಟ್ ವಿತರಿಸುವ ಸಂಕಲ್ಪ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post