ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದ ವಾರ ಮರಿ ಚಿರತೆಯೊಂದು ಬೋನಿಗೆ ಬಿದ್ದ ಬೆನ್ನಲ್ಲೇ ವಿಐಎಸ್’ಎಲ್ ಕಾರ್ಖಾನೆಯ VISL Factory ಆವರಣದಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಸಂಜೆ ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಚಿರತೆ ಗುರುತು ಪತ್ತೆಯಾದಲ್ಲಿ ಭದ್ರತಾ ವಿಭಾಗವನ್ನು ತತಕ್ಷಣವೇ ಸಂಪರ್ಕಿಸುವAತೆ ಸೂಚನೆ ನೀಡಲಾಗಿದೆ.

Also read: ಕೇರಳದ ದೇಗುಲದಲ್ಲಿ ನಟಿ ಖುಷ್ಬೂಗೆ ನಾರಿ ಪೂಜೆ | ಏನಿದರ ವಿಶೇಷ?











Discussion about this post