ಕಲ್ಪ ಮೀಡಿಯಾ ಹೌಸ್ | ಬಿಹಾರ |
ತೀವ್ರ ಹೊಟ್ಟೆ ನೋವೆಂದು 22 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ಬಂದಿದ್ದು, ಎಕ್ಸ್’ರೇ ತೆಗೆದು ನೋಡಿದ ವೈದ್ಯರು ಬೆಚ್ಚಿ ಬಿದ್ದಿದ್ದಾರೆ.
ಹೌದು, ಬಿಹಾರದಲ್ಲಿ 22 ವರ್ಷದ ಯುವಕನೊಬ್ಬ ತೀವ್ರವಾದ ಹೊಟ್ಟೆ ನೋವು ಎಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾನೆ. ಅನುಮಾನಗೊಂಡ ವೈದ್ಯರು ಎಕ್ಸ್’ರೇ ಸೇರಿದಂತೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಿದ್ದಾರೆ.

Also read: ಮೈಸೂರು | ದೇಶದಲ್ಲಿ ವಿಹಿಂಪದಂತಹ ಸಂಘಟನೆಗಳಿಂದ ಧರ್ಮ ಜಾಗೃತಿ | ಆರೂರು ವಾಸುದೇವರಾವ್
ಎಕ್ಸ್’ರೇ ವರದಿ ಬಳಿಕ ಆತನ ಹೊಟ್ಟೆಯಲ್ಲಿದ್ದ ನಾಲ್ಕು ಇಂಚು ಉದ್ದದ ಕತ್ತಿ, ಎರಡು ಬೀಗದ ಕೀ, ಎರಡು ನೈಲ್ ಕಟ್ಟರ್’ಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post