ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರೀ ಕುತೂಹಲ ಕೆರಳಿಸಿರುವ ಬಿಹಾರ #Bihar ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯವಾಗಿದ್ದು, ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ #BJP ನೇತೃತ್ವದ ಎನ್’ಡಿಎಗೆ #NDA ಸ್ಪಷ್ಟ ಬಹುಮತ ನಿಶ್ಚಿತವಾಗಿವೆ.
2ನೇ ಹಾಗೂ ಅಂತಿಮ ಹಂತದ ಮತದಾನ ಇಂದು ಮುಕ್ತಾಯವಾಗಿದ್ದು, ದಾಖಲೆಯ ಶೇ. 67.14ಕ್ಕೂ ಹೆಚ್ಚು ಮತದಾನ ನಡೆದಿರುವುದು ವಿಶೇಷವಾಗಿದೆ.
ಅಂತಿಮ ಮತದಾನ ಮುಕ್ತಾಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷಾ ವರದಿಗಳು ಬಹಿರಂಗಗೊಂಡಿದ್ದು, ಬಹುತೇಕ ಸಮೀಕ್ಷೆಗಳು ಎನ್’ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುವುದು ನಿಶ್ಚಿತ ಎಂದು ಹೇಳಿವೆ.
ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚಿಸಲು 122 ಸ್ಥಾನಗಳ ಬಹುಮತ ಅಗತ್ಯವಿದೆ. ಯಾವ ಸಮೀಕ್ಷೆ ಏನು ಹೇಳಿದೆ?
ಪೋಲ್ ಸ್ಟ್ರಾಟ್
ಎನ್’ಡಿಎ 133-148
ಮಹಾಘಟಬಂಧನ್ 87-102
ಜಾನ್ ಸೂರಾಜ್ 3-5

ಎನ್’ಡಿಎ 137-152
ಮಹಾಘಟಬಂಧನ್ 83-98
ಜನ್ ಸುರಾಜ್ 2-4
ಇತರರು 1-8
ಪೀಪಲ್ಸ್ ಪಲ್ಸ್
ಎನ್’ಡಿಎ133-159
ಮಹಾಘಟಬಂಧನ್ 75-101
ಜೆವಿಸಿ ಸಮೀಕ್ಷೆ
ಎನ್’ಡಿಎ 142
ಎಂಜಿಬಿ 95
ಜೆಎಸ್ಪಿ 1
ಇತರರು 5

ಎನ್’ಡಿಎ 147-167
ಮಹಾಘಟಬಂಧನ್ 70-90
ಟೈಮ್ಸ್ ನೌ
ಎನ್’ಡಿಎ 116
ಮಹಾಘಟಬಂಧನ್ 120
ಪೀಪಲ್ಸ್ ಇನ್ಸೈಟ್
ಬಿಜೆಪಿ 68-72
ಜೆಡಿ(ಯು) 55-60
ಆರ್’ಜೆಡಿ 65-72
ಕಾಂಗ್ರೆಸ್ 9-13
ಎಚ್’ಎಎಂ 1-2
ಆರ್’ಎಲ್’ಎಂ 0-2
ದೈನಿಕ್ ಭಾಸ್ಕರ್
ಎನ್’ಡಿಎ 145-160
ಮಹಾಘಟಬಂಧನ್ 73-91
ಜೆಎಸ್ಪಿ 0-0
ಇತರೆ 5-10
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post