Read - < 1 minute
ಶಿವಮೊಗ್ಗ: ಮಹಾನರ ಪಾಲಿಕೆ ಚುನಾವಣೆಗೆ ಆ.30ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇಂದು ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಜಂಟಿಯಾಗಿ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಯಾವ ವಾರ್ಡ್‌ಗೆ ಯಾರು ಅಭ್ಯರ್ಥಿ? ಇಲ್ಲಿದೆ ಪಟ್ಟಿ:
Discussion about this post