ಕಲ್ಪ ಮೀಡಿಯಾ ಹೌಸ್ | ಬ್ರಿಟನ್/ಆಸ್ಟ್ರೇಲಿಯಾ |
ಬ್ರಿಟೀಷ್ ಮೊಸಳೆ, ಪ್ರಾಣಿಶಾಸ್ತ್ರಜ್ಞ ಆಡಂ ಬ್ರಿಟನ್’ಗೆ #Adam Britain 249 ವರ್ಷಗಳ ಕಾಲ ಜೈಲುಶಿಕ್ಷೆಯನ್ನು ವಿಧಿಸಲಾಗಿದ್ದು, ಮುಂದುವರೆದ ವಿಚಾರಣೆ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಏನಿದು ಪ್ರಕರಣ? ಎಂತಹ ಹೀನ ಕೃತ್ಯ?
ಬ್ರಿಟೀಷ್ ಮೊಸಳೆ ತಜ್ಞ ಹಾಗೂ ಪ್ರಾಣಿಶಾಸ್ತ್ರಜ್ಞನಾನದ ಆಡಂ ಬ್ರಿಟನ್ ಸುಮಾರು 60ಕ್ಕೂ ಹೆಚ್ಚು ನಾಯಿಗಳ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಮಾಡಿರುವ ಅತ್ಯಂತ ಹೀನ, ಅಸಹ್ಯದ ಆರೋಪವನ್ನು ಹೊತ್ತಿದ್ದಾನೆ.
ಅಂತಾರಾಷ್ಟ್ರೀಯ ಮಾಧ್ಯಮದ ವರದಿಗಳ ಪ್ರಕಾರ, ಈತ ಡಜನ್ ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರ, ಚಿತ್ರಹಿಂಸೆ ಮತ್ತು ಸಾವಿನ ಆರೋಪ – ಆಸ್ಟ್ರೇಲಿಯಾದಲ್ಲಿ 249 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾನೆ. ಕಳೆದ ವರ್ಷ, ಬ್ರಿಟನ್ ಪ್ರಾಣಿ ಹಿಂಸೆಯ 60 ಕ್ಕೂ ಹೆಚ್ಚು ಆರೋಪಗಳಿಗೆ ತಪ್ಪೊಪ್ಪಿಕೊಂಡಿದ್ದರು.
Also read: 6 ತಿಂಗಳ ಕೂಸಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ | ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಈತ 60ಕ್ಕೂ ಹೆಚ್ಚು ನಾಯಿಗಳ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ನಡೆಸಿದ್ದು, ಇದರಲ್ಲಿ 39 ನಾಯಿಗಳು ಮೃತಪಟ್ಟಿದ್ದವು. ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಧೀಶರು, ಇದು ಅತ್ಯಂತ ಹೀನಾತಿಹೀನ ಕೃತ್ಯವಾಗಿದ್ದು, ಇದನ್ನು ಸಹಜ ಅಪರಾಧವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ವಿಡಂಬನೆ ಮಾಡಿದ್ದಾರೆ.
ಆದರೆ, ಆರೋಪಿ ಪರ ವಾದ ಮಂಡಿಸಿರುವ ನ್ಯಾಯವಾದಿಯೊಬ್ಬರು, ಆಡಂ ಅವರಲ್ಲಿ ಇದು ಬಾಲ್ಯದಿಂದಲೂ ಅವರಿಗೆ ಕಾಡುತ್ತಿರುವ ಅನಾರೋಗ್ಯದ ಸ್ಥಿತಿಯಾಗಿದೆ. ಇದು ಅವನ ತಪ್ಪು ಅಲ್ಲ. ನಿಮ್ಮ ಗೌರವ, ಈ ನಿರ್ದಿಷ್ಟ ಸ್ಥಿತಿಯು ಹೆಚ್ಚಿನ ಸಮಾಜಗಳಲ್ಲಿ ಅಸಾಧಾರಣವಾಗಿ ನಿಷೇಧಿತವಾಗಿದೆ ಎಂಬುದು ಮಹತ್ವz್ದÁಗಿದೆ, ಮತ್ತು ನ್ಯಾಯಾಲಯವು, ಅದು ಬೆಳೆಯಲು ಮತ್ತು ಪ್ರೌಢಾವಸ್ಥೆಯಲ್ಲಿ ನಿರ್ವಹಿಸಲು ಕಲಿಯಲು ಬಹಳ ಕಷ್ಟಕರವಾದ ವಿಷಯ ಎಂದು ಒಪ್ಪಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post