Saturday, March 21, 2026
Advertisement
ADVERTISEMENT

ಸಿದ್ಧರಾಮಯ್ಯರೇ, ನಿಮ್ಮ ಸರ್ಕಾರಕ್ಕೇನಾದರೂ ನಾಚಿಕೆಯಿದೆಯೇ?

ಮಹದಾಯಿ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯ ಮತ್ತೊಮ್ಮೆ ಮರುಕಳಿಸಿದ್ದು, ಇದರ ಸೈಡ್ ಎಫೆಕ್ಟ್ ಆಗಿ ಮೈಸೂರು ಪ್ರಾಂತ್ಯ ಹೊತ್ತಿ ಉರಿಯುತ್ತಿದೆ. ಇದಕ್ಕೆ ಕಾರಣವಾಗಿದ್ದು, ರಾಜ್ಯವನ್ನಾಳಿದ ಸರ್ಕಾರಗಳು ಹಾಗೂ ಪ್ರಸ್ತುತ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಕೀಲ ಫಾಲಿ ನಾರಿಮನ್... ಕಾವೇರಿ ನದಿ...

Read moreDetails

ಕೃಷಿಗೆ ನೀರು ನೀಡುತ್ತೇವೆ: ರೈತರ ಒತ್ತಾಯಕ್ಕೆ ಮಣಿದ ಸಿದ್ಧರಾಮಯ್ಯ

ಬೆಂಗಳೂರು, ಸೆ.7: ಸವೋಚ್ಛ ನ್ಯಾಯಾಲಯದ ಆದೇಶದಂತೆ ನಿನ್ನೆ ರಾತ್ರಿಯಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ಭಾಗದ ಕೃಷಿಗೆ ನೀರು ಒದಗಿಸುವುದಾಗಿ ಇಂದು ಸಂಜೆ ಭರವಸೆ ನೀಡಿದ್ದಾರೆ. ಮಾಧ್ಯಮ ಸಂಪಾದಕರೊಂದಿಗೆ ನಡೆದ...

Read moreDetails

ನೀರು ಬಿಡುವುದಿಲ್ಲ ಎನ್ನುವ ತಾಕತ್ತಿದೆಯೇ ಸಿದ್ಧರಾಮಯ್ಯನವರೇ?

ದೇಶಕ್ಕೆ ದೇಶವೇ ಗೌರಿಹಬ್ಬ ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ತವರು ಮನೆಯ ಮೇಲೆ ಮುನಿಸಿಕೊಂಡ ತಮಿಳುನಾಡಿನ ಅಮ್ಮ ಮುಖ್ಯಮಂತ್ರಿ ಜಯಲಲಿತಾ ತವರಿನ ಜಲದ ಪಾಲಿಗೆ ಹಠ ಬಿದ್ದು ಸುಪ್ರೀಂ ಕೋರ್ಟ್ ಕದತಟ್ಟಿ ಹೋರಾಡಿ ತವರು ಮನೆ ತಣ್ಣಗಿರಲಿ ಎನ್ನುವ ಬದಲು ತವರಿನ ಜೀವನದಿಯಾದ...

Read moreDetails

ಕೇಳಿದ್ದಕ್ಕಿಂತಲೂ ಹೆಚ್ಚು ಹರಿದ ಕಾವೇರಿ: ಮಂಡ್ಯದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಮೈಸೂರು, ಸೆ.7: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ರಾಜ್ಯದಿಂದ ಕಾವೇರಿ ಹರಿಯಲು ಆರಂಭಿಸಿದ್ದು, ವಿಶೇಷವೆಂದರೆ, ಕೇಳಿದ್ದಕ್ಕಿಂತಲೂ ಮೂರು ಸಾವಿರ ಕ್ಯೂಸೆಕ್ಸ್ ಹೆಚ್ಚು ನೀರನ್ನು ಹರಿಸಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದ ನೀರು ಹರಿಸಲು ಆರಂಭಿಸಲಾಗಿದೆ. ಕೆಆರ್‌ಎಸ್‌ನಿಂದ...

Read moreDetails

ಮೊದಲು ನೀರು ಬಿಟ್ಟು, ಆಮೇಲೆ ಮೇಲ್ಮನವಿ ಸಲ್ಲಿಕೆ: ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು, ಸೆ.6: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಿರುವ ರಾಜ್ಯ ಸರ್ಕಾರ, ರೈತರು, ಪ್ರತಿಪಕ್ಷಗಳು, ಸಂಘಟನೆಗಳ ವಿರೋಧದ ನಡುವೆಯೂ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ. ಇಂದು ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails

ಮಹದಾಯಿ ವಿವಾದ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸರ್ಕಾರ ನಿರ್ಧಾರ

ಬೆಂಗಳೂರು, ಸೆ.6: ಮಹದಾಯಿ ಜಲ ವಿವಾದವನ್ನು ಮಾತುಕತೆಯ ಮೂಲಕ ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಸಹಕರಿಸುವಂತೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮಹದಾಯಿ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾಯಮೂರ್ತಿ ಜೆ. ಎಂ. ಪಂಚಾಲ್ ಹಾಗೂ...

Read moreDetails

ಸಮಗ್ರ ಕರ್ನಾಟಕ ವೇದಿಕೆಯಿಂದ ನಾಳೆ ಹಾರಂಗಿ ಡ್ಯಾಂಗೆ ಮುತ್ತಿಗೆ

ಮೈಸೂರು, ಸೆ.6: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮೈಸೂರು ಭಾಗದಲ್ಲಿ ಹೋರಾಟ ತೀವ್ರಗೊಂಡಿದೆ. ಇದರ ಬೆನ್ನಲ್ಲೇ, ನಾಳೆ ಹಾರಂಗಿ ಜಲಾಶಯದಿಂದ ನೀರು ಹರಿಸುವ ಸಾಧ್ಯತೆಯಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ...

Read moreDetails

ಸುಶೀಲ್ ಕುಮಾರ್ ಗೆ ಪದ್ಮ ಭೂಷಣ ಪುರಸ್ಕಾರಕ್ಕೆ ಶಿಫಾರಸು

ನವದೆಹಲಿ, ಸೆ.6: ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡುವಂತೆ ಭಾರತದ ಕುಸ್ತಿ ಫೆಡರೇಷನ್ ಶಿಫಾರಸು ಮಾಡಿದೆ. ಸುಶೀಲ್ ಕುಮಾರ್ ಒಲಂಪಿಕ್ಸ್ ನ ವೈಯಕ್ತಿಕ ವಿಭಾಗದಲ್ಲಿ ಎರಡು ಬಾರಿ ಪದಕ ಜಯಿಸಿದ್ದಾರೆ. 2008ರ ಬೀಜಿಂಗ್...

Read moreDetails

ಕಾವೇರಿ ವಿವಾದ: ಖಾಲಿ ಕೊಡ ಮತ್ತು ಗಣಪತಿ ಇಟ್ಟುಕೊಂಡು ವಿನೂತನ ಪ್ರತಿಭಟನೆ

ಮೈಸೂರು, ಸೆ.6: ಯುವಭಾರತ್ ಸಂಘಟನೆಯ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ ಯುವಕರು ಖಾಲಿ ಕೊಡ ಮತ್ತು ಗಣಪತಿಯಿಡಿದು "ನಾರಿಮನ್ ಗೆ ಧಿಕ್ಕಾರ"," ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೆ ಧಿಕ್ಕಾರ", "ನಮ್ಮ ದು ನಮ್ಮದು ಕಾವೇರಿ ನಮ್ಮದು," ಗಣಪತಿ ವಿಸರ್ಜನೆ ಗೆ ನಮ್ಮ ಕಾವೇರಿ ಬರಿದಾಳಾಗಿದ್ದಾಳೆ ಯಾವುದೇ...

Read moreDetails

ಇಲ್ಲಿ ಕುಡಿಯಲೇ ನೀರಿಲ್ಲ, ಸಾಂಬಾಗೆ ನೀರು ಬೇಕಂತೆ!

ಇದನ್ನು ರಾಜ್ಯದ ಪಾಲಿನ ದುರಂತ ಎನ್ನದೇ ಬೇರೆ ವಿಧಿಯಿಲ್ಲ. ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜ್ಯಕ್ಕೆ ನೆರೆ ರಾಜ್ಯಗಳಿಂದ, ಕೇಂದ್ರ ಸರ್ಕಾರದಿಂದ ಹಾಗೂ ನ್ಯಾಯಾಲಯಗಳಿಂದ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇವೆ. ಮೊನ್ನೆ ಮೊನ್ನೆ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ...

Read moreDetails
Page 49 of 53 1 48 49 50 53
  • Trending
  • Latest
error: Content is protected by Kalpa News!!