Saturday, March 21, 2026
Advertisement
ADVERTISEMENT

ಬಿಎಸ್ ಎನ್ ಎಲ್ ನಿಂದ ಭರ್ಜರಿ ಆಫರ್!

ನವದೆಹಲಿ, ಸೆ.3: ಜಿಯೋ ರಿಲಾಯನ್ಸ್ ಭಾರೀ ಆಫರ್ ನಿಂದ ಬೆದರಿರುವ ಇತರೆ ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ದಿನಕ್ಕೊಂದು ಆಫರ್ ನೀಡುತ್ತಿದೆ. ಬಿಎಸ್ ಎನ್ ಎಲ್ ಕೂಡ ಇದಕ್ಕೆ ಹೊರತಾಗಿಲ್ಲ. ಇದೀಗ ಗ್ರಾಹಕರನ್ನು ಸೆಳೆಯಲು ಬಿಎಸ್ ಎನ್ ಎಲ್...

Read moreDetails

ದೇಶದ್ರೋಹಿ ನೀಚರಿಗೇಕೆ ಸರ್ಕಾರಿ ಸವಲತ್ತು

ಸದಾ ಪಾಕಿಸ್ಥಾನದ ಪರವಾಗಿ ವಕಾಲತ್ತು ವಹಿಸುತ್ತಾ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರತ್ಯೇಕತಾವಾದಿ ನಾಯಕರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈ ನಾಯಕರು ಪಡೆಯುತ್ತಿರುವ ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿ....

Read moreDetails

ದುಲೀಪ್ ಟ್ರೋಪಿ: ಫೈನಲ್ ಗೆ ರೆಡ್ ಇಂಡಿಯಾ

ಗ್ರೇಟರ್ ನೋಯ್ಡಾ: ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ನಡುವಿನ ನಾಲ್ಕನೆ ದಿನದಾಟದ ಪಂದ್ಯ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಕಂಡಿತು. ದುಲೀಪ್ ಟ್ರೋಪಿಯ ಪ್ರಶಸ್ತಿ ಸುತ್ತಿಗೆ ಬಲಿಷ್ಠ ರೆಡ್ ಇಂಡಿಯಾ ಪ್ರವೇಶ ಮಾಡಿದೆ. ಗುರುವಾರ ನಾಲ್ಕನೆ ದಿನ 78.2 ಓವರ್ ಗಳನ್ನು  ಮಾತ್ರ...

Read moreDetails

ಹಿರಿಯರ ಮತ್ತು ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ವಿಘ್ನ

ಬೆಂಗಳೂರು: ಸೆ.14ರಂದು  ಎಎಫ್ಸಿ ಫುಟ್ಬಾಲ್ ಟೂರ್ನಿ ನಡೆಯಲಿರುವುದರಿಂದ ಮುಂಬರುವ ಹಿರಿಯರ ಮತ್ತು ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ  ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವುದು ಅನುಮಾನವಾಗಿದೆ. ಅಥ್ಲೀಟ್ ಗಳಿಗೆ ವಸತಿ ಸಿಗುವುದು ಅನುಮಾನವಾಗಿದೆ. ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಈಗಾಗಲೇ 2 ಸಾವಿರ ಅಥ್ಲೀಟ್ ಗಳು ನೋಂದಣಿ...

Read moreDetails

ವಿಶ್ರಾಂತಿಗೆ ಸೂಚನೆಯಿದ್ದರೂ ಜೈಶಾ ಅಭ್ಯಾಸಕ್ಕೆ ಅಣಿ

ಬೆಂಗಳೂರು: ಒಂದು ತಿಂಗಳ ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸೂಚನೆ ಇದ್ದರೂ ಮ್ಯಾರಾಥಾನ್ ಅಥ್ಲೀಟ್  ಒ.ಪಿ. ಜೈಶಾ ಮುಂದಿನ ವಾರವೇ ತರಬೇತಿ ಆರಂಭಿಸಲು ನಡೆಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿಸಿ ವಾಪಸ್ ಬರುವಾಗ ಎಚ್1 ಎನ್1 ಸೋಂಕಿಗೆ ಗುರಿಯಾಗಿ ಬೆಂಗಳೂರಿನ...

Read moreDetails

ನಿರೂಪಕಿ ಮಾಯಾಂತಿ ಲ್ಯಾಂಗರ್ ತಿರುಗೇಟು

ನವದೆಹಲಿ, ಸೆ.2:  ಕ್ರೀಡಾ ನಿರೂಪಕಿ ಮಾಯಾಂತಿ ಲ್ಯಾಂಗರ್ ತಮ್ಮ ಪತಿ ಸ್ಟುವರ್ಡ್ ಬಿನ್ನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದಕ್ಕೆ ವಾಪಸ್ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಮೊನ್ನೆ ಫ್ಲೊರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಒಂದೇ ಓವರ್...

Read moreDetails

ಹುಬ್ಬಳ್ಳಿ-ಬೆಳಗಾವಿಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ

ಹುಬ್ಬಳ್ಳಿಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ಹುಬ್ಬಳ್ಳಿ, ಸೆ.2: ವಿವಿಧ ಬೇಡಿಕೆಗಳು ಈಡೇರಿಸಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗ ಬಸ್, ಆಟೋ ಸಂಚಾರ, ಶಾಲಾ ಕಾಲೇಜುಗಳು,...

Read moreDetails

ಮಹದಾಯಿ: ಸಿಎಂ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಸೆ.2: ಮಹದಾಯಿ ನದಿ ಯೋಜನೆ ಕುರಿತಂತೆ ನ್ಯಾಯಾಧೀಕರಣ ಮೂರು ರಾಜ್ಯಗಳ ಸಿಎಂ ಸೇರಿ ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದು ಸ್ವಾಗತಾರ್ಹ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ದಿತನದಿಂದ ಮುಂದೆ ನಿಂತು ಸಮಸ್ಯೆಯನ್ನು ಪರಿಹರಿಸಬೇಕು.ಅದಕ್ಕೆ ಬಿಜೆಪಿಯಿಂದ ಸಂಪೂರ್ಣ ಬೆಂಬಲವಿದೆ ಎಂದು ಪ್ರತಿಪಕ್ಷದ ಮುಖಂಡ ಜಗದೀಶ...

Read moreDetails

ನಂಜನಗೂಡಿನಲ್ಲಿ ಬಂದ್ ಬಹುತೇಕ ಯಶಸ್ವಿ

ಮೈಸೂರು, ಸೆ.2: ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ಇಂದು ಕರೆ ನೀಡಲಾಗಿದ್ದು ಭಾರತ್ ಬಂದ್ ಗೆ ನಂಜನಗೂಡಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ನಂಜನಗೂಡಿನಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ನಡೆದಿದ್ದು, AT&S ಸಂಸ್ಥೆಯ ಕಾರ್ಮಿಕರು  ಬಂದ್ ಗೆ ಬೆಂಬಲ ನೀಡಿದ್ದರು. ವಿವಿಧ ಕಾರ್ಖಾನೆಗಳ ಕಾರ್ಮಿಕರು...

Read moreDetails

11 ದಿನಗಳ ದಸರಾ ಆಚರಣೆಗೆ ಸಿದ್ಧತೆ

ಮೈಸೂರು, ಸೆ.2: ಪ್ರತಿ ಬಾರಿಗಿಂತಲೂ ವಿಭಿನ್ನವಾಗಿ ಈ ಬಾರಿಯ ದಸರಾ ಆಚರಣೆ ನಡೆಯಲಿದ್ದು, ಈ ಬಾರಿ ವೃದ್ಧಿ ಬಂದಿರುವ ಹಿನ್ನೆಲೆಯಲ್ಲಿ 11 ದಿನಗಳವರೆಗೂ ಅರಮನೆಯಲ್ಲಿ ದಸರಾ ಆಚರಣೆ ನಡೆಯಲಿದೆ. ದಸರಾ ಕುರಿತಂತೆ ಈ ಹಿಂದೆ ಮಾತನಾಡಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸರ್ಕಾರಿ...

Read moreDetails
Page 51 of 53 1 50 51 52 53
  • Trending
  • Latest
error: Content is protected by Kalpa News!!