Thursday, February 26, 2026
Advertisement
ADVERTISEMENT

ಭಾರತ್ ಬಂದ್‌ಗೆ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ: ಎಂದಿನಂತೆ ಜನಜೀವನ

ಮೈಸೂರು, ಸೆ.2: ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ಇಂದು ಕರೆ ನೀಡಲಾಗಿರುವ ಭಾರತ್ ಬಂದ್‌ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿಂತೆ ಸಾಗಿದೆ. ನಗರದಲ್ಲಿ ಕೆಲವು ಶಾಲೆಗಳು ಮಾತ್ರ ರಜೆ ಘೋಷಿಸಿದ್ದು, ಬಹುತೇಕ ಶಾಲಾ ಕಾಲೇಜುಗಳು...

Read moreDetails

ಹೊನಲು ಬೆಳಕಿನ ಟೆಸ್ಟ್ ಆಡಿಸಲು ಅವಸರವಿಲ್ಲ; ಅನುರಾಗ್

ನವದೆಹಲಿ, ಸೆ.1: ದೇಶದಲ್ಲಿ  ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಆಡಿಸಲು ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅವಸರ ಮಾಡುತ್ತಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ. ಬಿಸಿಸಿಐ ಈಗಾಗಲೇ ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಪಿಂಕ್ ಚೆಂಡನ್ನು ಅಳವಡಿಸಿ ಗ್ರೇಟರ್ ನೊಯ್ಡಾದಲ್ಲಿ  ಹೊನಲು...

Read moreDetails

ಯುಎಸ್ ಓಪನ್: ಎರಡನೇ ಸುತ್ತಿಗೆ ಪೇಸ್, ಸಾನಿಯಾ

ನ್ಯೂಯಾರ್ಕ್ , ಸೆ.1: ಭಾರತದ ಸ್ಟಾರ್ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್, ಸಾನಿಯಾ ಮಿರ್ಮಾ ಮತ್ತು ರೋಹನ್ ಬೋಪಣ್ಣ ಇಲ್ಲಿ ಆರಂಭವಾಗಿರುವ ಯುಎಸ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮಿಕ್ಸಡ್ ಡಬಲ್ಸ್ ಹಾಲಿ ಚಾಂಪಿಯನ್ಗಳಾದ ಪೇಸ್ ಮತ್ತು ಸ್ವಿಸ್ನ...

Read moreDetails

ಮಾನಂದವಾಡಿಯಲ್ಲಿ ಬಲಿಗಾಗಿ ಕಾದಿವೆ ಕಾಮಗಾರಿ ಮರಗಳು ಹಾಗೂ ಗುಂಡಿಗಳು!

ಮೈಸೂರು, ಸೆ.1: ನಗರದ ಮಾನಂದವಾಡಿ ರಸ್ತೆಯಲ್ಲಿರುವ ಎನ್ ಐಇ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ ತೆರೆದಿರುವ ಗುಂಡಿ ಮರಗಳ ಜೀವಕ್ಕೆ ಕುತ್ತು ತಂದಿಟ್ಟಿದೆ. ಇದು ಕೇವಲ ಮರದ ಪ್ರಾಣಕ್ಕೆ ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಅಪಾಯ...

Read moreDetails

ದೊಡ್ಡಕೆರೆ ಮೈದಾನಕ್ಕೆ ಈವರೆಗೂ ಪಾಲಿಕೆ ಖಾತೆ ಮಾಡಿಸಿಕೊಟ್ಟಿಲ್ಲ: ರಾಜಮಾತೆ ಅಸಮಾಧಾನ

ಮೈಸೂರು, ಸೆ.1: ದೊಡ್ಡಕೆರೆ ಮೈದಾನ ವಿವಾದಕ್ಕೆ ಸಂಬಂಧ ಹೈಕೋರ್ಟ್ ಆದೇಶವಿದ್ದರೂ ಈವರೆಗೆ ಪಾಲಿಕೆ ಖಾತೆ ಮಾಡಿಸಿಕೊಟ್ಟಿಲ್ಲ.ಕೋರ್ಟ್ ಅದೇಶದಂತೆ  ದೊಡ್ಡಕೆರೆ ಮೈದಾನವನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜಮಾತೆ ಪ್ರಮೋದಾ ದೇವಿ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿಂದು  ಮಾತನಾಡಿದ ಪ್ರಮೋದದೇವಿ, 2009ರಲ್ಲೇ ಹೈಕೋರ್ಟ್ ನಮ್ಮ ಪರವಾಗಿ  ಆದೇಶ ನೀಡಿತ್ತು....

Read moreDetails

ಗಣಪತಿ ಹಬ್ಬದ ಅಂಗವಾಗಿ ವಿಶೇಷ ಮಕ್ಕಳಿಗೆ ಚೆಕ್ ವಿತರಣೆ

ಮೈಸೂರು, ಸೆ.1: ವಿದ್ಯಾರಣ್ಯ ಪುರಂನಲ್ಲಿರುವ ಅರುಣೋದಯ ವಿಶೇಷ ಮಕ್ಕಳ ಆಶ್ರಮದಲ್ಲಿ ಸುಮಾರು ಮೂವತ್ತು ಮಕ್ಕಳಿಗೆ ಮುಂಬರುವ ಗಣಪತಿ ಮತ್ತು ಗೌರಿ ಹಬ್ಬವನ್ನು ಅವರ ಮನೆಗಳಲ್ಲಿ ವಿಜೃಂಭಣೆಯಿಂದ  ಆಚರಿಸಲಿ ಎಂದು ಪ್ರತಿ ಮಕ್ಕಳಿಗೆ ತಲಾ ಒಂದು ಸಾವಿರ ರೂ.ಗಳ ಉಡುಗೊರೆಯ ಚೆಕ್ ವಿತರಣೆ ಮಾಡಲಾಯಿತು....

Read moreDetails

ಭಾರತದ ವಾಹಿನಿಗಳಿಗೆ ಪಾಕಿಸ್ಥಾನದಲ್ಲಿ ನಿಷೇಧ ಪಾಕ್ ತಂತ್ರ

ಇಸ್ಲಮಾಬಾದ್, ಸೆ.1: ಭಾರತ- ಪಾಕಿಸ್ಥಾನದ ನಡುವಿನ `ಮಾಧ್ಯಮ ಸಮರ' ಬಿರುಸುಗೊಂಡಿದೆ. ಬಲೂಚಿ ಭಾಷೆಯಲ್ಲಿ  ಕಾರ್ಯಕ್ರಮ ಪ್ರಸಾರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಸುತ್ತ ತನ್ನ ಪ್ರಸಾರದ ವ್ಯಾಪ್ತಿಯನ್ನು ಹೆಚ್ಚಿಸಲು ಆಲ್ ಇಂಡಿಯಾ ರೇಡಿಯೋ ಚಿಂತನೆ ನಡೆಸಿದ ಬೆನ್ನಲ್ಲೇ ಭಾರತದ ಎಲ್ಲಾ ವಾಹಿನಿಗಳ ಪ್ರಸಾರಕ್ಕೆ...

Read moreDetails

ನಾಳಿನ ಮುಷ್ಕರ ರಾಜಕೀಯ ಪ್ರೇರಿತವೇ?

ಇಂತಹುದ್ದೊಂದು ಅನುಮಾನ ಹರಿದಾಡುತ್ತಿದೆ. ವಿವಿಧ ಕಾರ್ಮಿಕ ಸಂಘಟನೆಗಳು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಈಗಾಗಲೇ ಸಾಕಷ್ಟು ಬೆಂಬಲ ವಕ್ತವಾಗಿದೆ. ಬೆಲೆ ಏರಿಕೆ ನಿಯಂತ್ರಣ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಿರುದ್ಯೋಗ ತಪ್ಪಿಸಲು ನಿರ್ಧಿಷ್ಟ ಕ್ರಮ, ರಾಷ್ಟ್ರ...

Read moreDetails

ವೇದ ಹಾಗೂ ವ್ಯಕ್ತಿತ್ವ ವಿಕಸನ.

ವೇದವೆಂದರೆ ಜ್ಞಾನ.ಸಮಸ್ತ ಜ್ಞಾನಗಳ ಆಗರ.ಭಕ್ತರಿಗೆ ವೇದಬ್ರಹ್ಮನಾದರೆ,ನೀತಿಜ್ಞರಿಗೆ ನೀತಿಗ್ರಂಥ.ಸಂಶೋಧಕರಿಗೆ ಸಂಶೋಧನಾಗ್ರಂಥ.ವಿದ್ವಾಂಸರಿಗೆ ಜ್ಞಾನನಿಧಿ.ಮನಸ್ಸಿಗೆ ಸುಧಾನಿಧಿ.ವೇದಮಂತ್ರಗಳು ಕೇವಲ ಧಾರ್ಮಿಕಕಾರ್ಯಕ್ರಮಗಳಿಗಷ್ಟೇ ಸೀಮಿತವೆಂಬುದು ನಮ್ಮೆಲ್ಲರ ತಪ್ಪು ಕಲ್ಪನೆ.ವ್ಯಕ್ತಿತ್ವವಿಕಸನಕ್ಕೂ ವೇದಮಂತ್ರಗಳು ಸಹಕಾರಿ.ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳು ವೇದಮಂತ್ರಗಳಲ್ಲಿ ಕಂಡುಬರುತ್ತವೆ.ಕೆಲವು ಉದಾಹರಣೆಗಳನ್ನು ಗಮನಿಸೋಣ.. "ಪರಿಮಾಗ್ನೇ ದುಶ್ಚರಿತಾದ ಬಾಧಸ್ವಾ ಮಾ ಸುಚರಿತೇ ಭವ" ಅಗ್ನಿದೇವ !...

Read moreDetails

17.2 ದಶಲಕ್ಷ ಜನರಿಂದ ಸಿಂಧು ರಿಯೋ ಆಟ ವೀಕ್ಷಣೆ!

ನವದೆಹಲಿ, ಆ.31: ಡಿ ಜನೈರೋದಲ್ಲಿ ಇತ್ತೀಚೆಗಷ್ಟೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಹಾಗೂ ಸ್ಪೈನ್ನ ಕರೋಲಿನಾ ಮರೀನ್ ಅವರ ನಡುವೆ ನಡೆದ ಫೈನಲ್ ಪಂದ್ಯವನ್ನು ವಿಶ್ವದಾದ್ಯಂತ 17.2ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಬ್ರಾಡ್ಕಾಸ್ಟ್ ಸಂಸ್ಥೆ ತಿಳಿಸಿದೆ. 17.2 ಮಿಲಿಯನ್ ಜನರು...

Read moreDetails
Page 52 of 53 1 51 52 53
  • Trending
  • Latest
error: Content is protected by Kalpa News!!