Sunday, March 15, 2026
Advertisement
ADVERTISEMENT

ಸಿನೆಮಾ

ಶೂಟಿಂಗ್ ವೇಳೆ ಅವಘಡ: ಸ್ಟಂಟ್ ಮಾಸ್ಟರ್ ಸುರೇಶ್ ದುರ್ಮರಣ

ಶೂಟಿಂಗ್ ವೇಳೆ ಅವಘಡ: ಸ್ಟಂಟ್ ಮಾಸ್ಟರ್ ಸುರೇಶ್ ದುರ್ಮರಣ

ಕಲ್ಪ ಮೀಡಿಯಾ ಹೌಸ್   |  ಚೆನ್ನೈ  | ವಿಜಯ್ ಸೇತುಪತಿ Vijay Sethupathi ಅಭಿನಯದ ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ಸ್ಟಂಟ್ ಮಾಸ್ಟರ್ ಸುರೇಶ್ (54) Stuntmaster Suresh ದುರ್ಮರಣಕ್ಕೀಡಾಗಿದ್ದಾರೆ. ಚೆನ್ನೈನಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ವಿಡುತಲೈ' ಸಿನಿಮಾದ...

Read moreDetails

ಹಿರಿಯ ಪೋಷಕ ನಟ ಮನದೀಪ್ ರಾಯ್’ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಹಿರಿಯ ಪೋಷಕ ನಟ ಮನದೀಪ್ ರಾಯ್’ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಸ್ಯಾಂಡಲ್'ವುಡ್ ಹಿರಿಯ ಪೋಷಕ ನಟ ಮನದೀಪ್ ರಾಯ್ Mandeep Roy ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಹಿಂದೆಯೇ ಅವರಿಗೆ ಹೃದಯಾಘಾತವಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ....

Read moreDetails

ವೀಕ್ಷಕರ ಗಮನವನ್ನು ಹಿಡಿದಿಡುವ ಸಾಮರ್ಥ್ಯದ ಚಿತ್ರ `ಧರಣಿ ಮಂಡಲ ಮಧ್ಯದೊಳಗೆ’

ವೀಕ್ಷಕರ ಗಮನವನ್ನು ಹಿಡಿದಿಡುವ ಸಾಮರ್ಥ್ಯದ ಚಿತ್ರ `ಧರಣಿ ಮಂಡಲ ಮಧ್ಯದೊಳಗೆ’

ಕಲ್ಪ ಮೀಡಿಯಾ ಹೌಸ್  |  ಚಿತ್ರ ವಿಮರ್ಷೆ  | ಚಲನಚಿತ್ರವೆಂಬ ಸಾರಿಗೊ ಅಥವಾ ಸಾಂಬಾರಿಗೋ, ಕಮರ್ಷಿಯಲ್ ಟಚ್ ಎಂಬ ಇಂಗನ್ನು ರುಚಿಗಾಗಿ, ರುಚಿಯೂ ಕೆಡದಂತೆ, ತಿಂದ ಮೇಲೂ ರುಚಿ ಉಳಿವಂತೆ ಉಣ ಬಡಿಸಿದ್ದು ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಕಲಾತ್ಮಕತೆಗೆ ಹಿಡಿದ...

Read moreDetails

ನಟ ವಸಿಷ್ಠ ಸಿಂಹ-ನಟಿ ಹರಿಪ್ರಿಯಾ ನಿಶ್ಚಿತಾರ್ಥ

ನಟ ವಸಿಷ್ಠ ಸಿಂಹ-ನಟಿ ಹರಿಪ್ರಿಯಾ ನಿಶ್ಚಿತಾರ್ಥ

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು | ಸ್ಯಾಂಡಲ್'ವುಡ್'ನಲ್ಲಿ Sandalwood ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ತುಳಿಯಲಿದ್ದು, ನಟ ವಸಿಷ್ಠ ಸಿಂಹ Actor Vasishta Simha ಹಾಗೂ ನಟಿ ಹರಿಪ್ರಿಯಾ Actress Haripriya ಅವರ ನಿಶ್ಚಿತಾರ್ಥ ಸರಳವಾಗಿ ನಡೆದಿದೆ. ಬೆಂಗಳೂರಿನಲ್ಲಿರುವ ಹರಿಪ್ರಿಯಾ...

Read moreDetails

‘ಅಮ್ಮು ಯು ಆರ್ ಗ್ರೇಟ್’ ಕಿರುಚಿತ್ರ ಚಿತ್ರೀಕರಣ ಆರಂಭ

‘ಅಮ್ಮು ಯು ಆರ್ ಗ್ರೇಟ್’ ಕಿರುಚಿತ್ರ ಚಿತ್ರೀಕರಣ ಆರಂಭ

ಕಲ್ಪ ಮೀಡಿಯಾ ಹೌಸ್   |  ಧಾರವಾಡ  | ಶ್ರೀ ಸಿದ್ದಿವಿನಾಯಕ ಪ್ರೊಡಕ್ಷನ್ ಅವರ ಶ್ರೀ ಅಶ್ವಿನಿ ಆನಂದ ಜೋಶಿ ಅರ್ಪಿಸುವ 'ಅಮ್ಮು ಯು ಆರ್ ಗ್ರೇಟ್' ಕಿರುಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಧಾರವಾಡದಲ್ಲಿ ನೆರವೇರಿತು. ವಿನಾಯಕ ನಗರದ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ...

Read moreDetails

ಆಸ್ಪತ್ರೆಗೆ ದಾಖಲು ವದಂತಿ: ಶೂಟಿಂಗ್ ಸ್ಥಳದಿಂದ ಸ್ವತಃ ಲೈವ್‌ಗೆ ಬಂದ ಉಪೇಂದ್ರ ಹೇಳಿದ್ದೇನು?

ಆಸ್ಪತ್ರೆಗೆ ದಾಖಲು ವದಂತಿ: ಶೂಟಿಂಗ್ ಸ್ಥಳದಿಂದ ಸ್ವತಃ ಲೈವ್‌ಗೆ ಬಂದ ಉಪೇಂದ್ರ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ರಿಯಲ್‌ಸ್ಟಾರ್ ಉಪೇಂದ್ರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ನಗರದ ವಾತ್ಸಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿಗೆ ಸ್ವತಃ ಉಪೇಂದ್ರ Upendra ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಡಸ್ಟ್ ಅಲರ್ಜಿಯಿಂದಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ...

Read moreDetails

ಅಂತಾರಾಷ್ಟ್ರೀಯ ಮ್ಯಾಗಜಿನ್ ಫ್ರಂಟ್‍ಲೈನ್ ಮುಖಪುಟದಲ್ಲಿ ಕಾಂತಾರಾ ಸ್ಟಿಲ್

ಅಂತಾರಾಷ್ಟ್ರೀಯ ಮ್ಯಾಗಜಿನ್ ಫ್ರಂಟ್‍ಲೈನ್ ಮುಖಪುಟದಲ್ಲಿ ಕಾಂತಾರಾ ಸ್ಟಿಲ್

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕನ್ನಡದ ಸೂಪರ್ ಹಿಟ್ ಚಲನಚಿತ್ರ ಕಾಂತಾರಾದ Kantara ಸ್ಟಿಲ್ ಅನ್ನು ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ಮ್ಯಾಗಜಿನ್ ಪ್ರತಿಷ್ಠಿತ ಫ್ರಂಟ್‍ಲೈನ್ Frontline ಕವರ್ ಪೇಜ್‍ನಲ್ಲಿ ಬಳಸಲಾಗಿದೆ. 1984ರಿಂದ ಈವರೆಗೆ ಯಾವುದೇ ಕನ್ನಡ...

Read moreDetails

ಸ್ಯಾಂಡಲ್‌ವುಡ್ ನಿರ್ದೇಶಕ ಮುರಳಿ ಕೃಷ್ಣ ನಿಧನ

ಸ್ಯಾಂಡಲ್‌ವುಡ್ ನಿರ್ದೇಶಕ ಮುರಳಿ ಕೃಷ್ಣ ನಿಧನ

ಕಲ್ಪ ಮೀಡಿಯಾ ಹೌಸ್   | ಸ್ಯಾಂಡಲ್‌ವುಡ್ | ಕನ್ನಡದಲ್ಲಿ ಗರ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಸ್ಯಾಂಡಲ್‌ವುಡ್ ನಿರ್ದೇಶಕ ಮುರಳಿ ಕೃಷ್ಣ ಸೋಮವಾರ ನಿಧನರಾಗಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದ ಮುರಳಿ ಕೃಷ್ಣ ಕಳೆದ ಕೆಲವು ದಿನಗಳಿಂದ...

Read moreDetails

ಕಂಬ್ಳಿಹುಳ ಚಿತ್ರ ತಪ್ಪದೇ ನೋಡಿ: ಆ್ಯಕ್ಷನ್ ಕಟ್ ಹೇಳಿದ್ದು ಮಲೆನಾಡು ಕಮ್ಮರಡಿಯ ನವನ್ ‌‌‌‌‌‌

ಕಂಬ್ಳಿಹುಳ ಚಿತ್ರ ತಪ್ಪದೇ ನೋಡಿ: ಆ್ಯಕ್ಷನ್ ಕಟ್ ಹೇಳಿದ್ದು ಮಲೆನಾಡು ಕಮ್ಮರಡಿಯ ನವನ್ ‌‌‌‌‌‌

ಕಲ್ಪ ಮೀಡಿಯಾ ಹೌಸ್   |  ಸ್ಯಾಂಡಲ್'ವುಡ್  | ಕಂಬ್ಳಿಹುಳ.. ಹೆಸರು ಕೇಳಿದ್ರೇನೇ ಮೈ ಜುಮ್ ಅನಿಸ್ತಿದ್ಯಾ.. ಈ ಹೆಸರಿನ ಚಿತ್ರವೊಂದು ನವೆಂಬರ್ 4 ಕ್ಕೆ ಸ್ಯಾಂಡಲ್'ವುಡ್'ನಲ್ಲಿ ರಾಜ್ಯಾಧ್ಯಂತ ತೆರೆಗೆ ಬಂದಿದೆ. ಗೋಣಿಚೀಲ, ಜೋಡಿಕುದುರೆಯಂತಹ ಅದ್ಭುತ ಕಿರುಚಿತ್ರಗಳ ಮೂಲಕ ಖ್ಯಾತರಾಗಿದ್ದ ಮಲೆನಾಡ ಹುಡುಗ...

Read moreDetails

ಕನ್ನಡದ ಹಿರಿಯ ನಟ ಲೋಹಿತಾಶ್ವ ವಿಧಿವಶ

ಕನ್ನಡದ ಹಿರಿಯ ನಟ ಲೋಹಿತಾಶ್ವ ವಿಧಿವಶ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಟಿ.ಎಸ್. ಲೋಹಿತಾಶ್ವ (80) Lohithashwa ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೀವರಕ್ಷಕ...

Read moreDetails
Page 17 of 60 1 16 17 18 60
  • Trending
  • Latest
error: Content is protected by Kalpa News!!