Saturday, March 14, 2026
Advertisement
ADVERTISEMENT

ಸಿನೆಮಾ

ಯಶ್-ರಾಧಿಕಾ ಮಗಳ ನಾಮಕರಣ ಫೋಟೋ ನೋಡಿ: ಹೆಸರೇನು ಗೊತ್ತಾ?

ಯಶ್-ರಾಧಿಕಾ ಮಗಳ ನಾಮಕರಣ ಫೋಟೋ ನೋಡಿ: ಹೆಸರೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಮುದ್ದಿನ ಮಗುವಿನ ನಾಮಕರಣದ ಫೋಟೋಗಳು ಬಹಿರಂಗಗೊಂಡಿದೆ. ಹಿಂದೂ ಸಂಪ್ರದಾಯದಂತೆ ಯಶ್ ತಮ್ಮ ಮಗಳಿಗೆ ನಾಮಕರಣ ಮಾಡಿದ್ದು, ಕುಟುಂಬ ಸದಸ್ಯರು ಹಾಗೂ ತೀರಾ ಆಪ್ತರು ಮಾತ್ರ ಪಾಲ್ಗೊಂಡಿದ್ದರು. ಇನ್ನು, ಯಶ್ ತಮ್ಮ...

Read moreDetails

ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಮ್ಯಾ ಕಾರಣ: ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್

ನಾನು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಮ್ಯಾ ಕಾರಣ: ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಸರಣಿ ಆರೋಪಗಳನ್ನು ಎದುರಿಸುತ್ತಾ ಕಣ್ಮರೆಯಾಗಿರುವ ಮಾಜಿ ನಟಿ ಕಂ ರಾಜಕಾರಣಿ ರಮ್ಯಾ ವಿರುದ್ಧ ಈಗ ಮತ್ತೊಂದು ಆರೋಪ ಸ್ಯಾಂಡಲ್’ವುಡ್’ನಿಂದಲೇ ಕೇಳಿಬಂದಿದೆ. ಸ್ಯಾಂಡಲ್’ವುಡ್’ಗೆ ತಲೆನೋವಾಗಿ ಪರಿಣಮಿಸಿದ್ದ ಮೀಟೂ ಅಭಿಯಾನ ಆಧರಿಸಿ ಚಿತ್ರವೊಂದನ್ನು ನಿರ್ದೇಶನ...

Read moreDetails

ಸಾಹಸಸಿಂಹ ವಿಷ್ಣು ಸ್ಮಾರಕ: ಕೋರ್ಟ್ ಹಸಿರು ನಿಶಾನೆ ತೋರಿದರೂ ರೈತರಿಂದ ಅಡ್ಡಿ

ಮೈಸೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹೊಸ ಅಡಚಣೆ ಉಂಟಾಗಿದೆ. ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2017ರಲ್ಲಿ ಹಾಲಾಳು ಗ್ರಾಮದ ಮೈಸೂರ್ರುಮಾನಂದವಾಡಿ ರಸ್ತೆಯಲ್ಲಿ 5 ಎಕರೆ ಭೂಮಿ ಗುರುತಿಸಿತ್ತು. ಈ ಸಂಬಂಧ ಸರ್ಕಾರದ ನಿರ್ಧಾರ...

Read moreDetails

ಚಳ್ಳಕೆರೆಯ ರಾಜು ಬೆಳಗೆರೆ ನಿರ್ದೇಶನದಲ್ಲಿ ಆರಂಭವಾಗಲಿದೆ ನಿಗೂಢ ಸಿನೆಮಾ ಶೂಟಿಂಗ್

ಚಳ್ಳಕೆರೆಯ ರಾಜು ಬೆಳಗೆರೆ ನಿರ್ದೇಶನದಲ್ಲಿ ಆರಂಭವಾಗಲಿದೆ ನಿಗೂಢ ಸಿನೆಮಾ ಶೂಟಿಂಗ್

ಚಳ್ಳಕೆರೆ: ಇಲ್ಲಿನ ಗ್ರಾಮೀಣ ಪ್ರತಿಭೆ ರಾಜು ಬೆಳಗೆರೆ ಎಂಬ ಯುವ ನಿರ್ದೇಶಕರ ನೇತೃತ್ವದಲ್ಲಿ ನಿಗೂಢ ಸಿನೆಮಾದ ಚಿತ್ರೀಕರಣ ಇದೇ ತಿಂಗಳ 25ರಂದು ಆರಂಭವಾಗಲಿದೆ. ತಾಲೂಕಿನ ಬೆಳಗೆರೆ ಗ್ರಾಮಿಣ ಪ್ರತಿಭೆ ರಾಜು ಬೆಳಗೆರೆ ಚಿತ್ರಕಥೆ, ಸಂಭಾಷಣೆ, ನಿರೂಪಣೆಯಲ್ಲಿ ಸಿನೆಮಾ ತಯಾರಾಗುತ್ತಿದೆ. ರಾಜು ಸುಮಾರು...

Read moreDetails

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ: 33 ವರ್ಷದ ಹಿಂದಿನ ಆಮಂತ್ರಣ ಪತ್ರಿಕೆ ನೋಡಿ

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ: 33 ವರ್ಷದ ಹಿಂದಿನ ಆಮಂತ್ರಣ ಪತ್ರಿಕೆ ನೋಡಿ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ನಿನ್ನೆ 33ನೆಯ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ವರನಟ ಡಾ.ರಾಜ್’ಕುಮಾರ್-ಶ್ರೀಮತಿ ಪಾರ್ವತಮ್ಮ ಅವರ ಜೇಷ್ಠ ಪುತ್ರ ಶಿವರಾಜ್’ಕುಮಾರ್ ಅವರ ವಿವಾಹ ಅಂದಿನ ಪ್ರತಿಪಕ್ಷ ನಾಯಕ ಎಸ್. ಬಂಗಾರಪ್ಪ...

Read moreDetails

ರವಿಚಂದ್ರನ್ ಮಗಳ ವಿವಾಹದ 3ಡಿ ಇನ್ವಿಟೇಶನ್ ನೋಡಿದ್ರೆ ನಿಮಗೆ ತಲೆ ತಿರುಗುತ್ತೆ!

ರವಿಚಂದ್ರನ್ ಮಗಳ ವಿವಾಹದ 3ಡಿ ಇನ್ವಿಟೇಶನ್ ನೋಡಿದ್ರೆ ನಿಮಗೆ ತಲೆ ತಿರುಗುತ್ತೆ!

ಬೆಂಗಳೂರು: ಸ್ಯಾಂಡಲ್’ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಆತ್ಮೀಯರಿಗೆ ಕೊಡಲು ಸಿದ್ದಪಡಿಸಿರುವ ಆಮಂತ್ರಣ ಪತ್ರಿಕೆ ಗಾಂಧಿನಗರದಲ್ಲಿ ಸುದ್ದಿಗೆ ಕಾರಣವಾಗಿದೆ. ಉದ್ಯಮಿ ಅಜಯ್ ಅವರೊಂದಿಗೆ ರವಿಚಂದ್ರನ್ ಪುತ್ರಿ ಗೀತಾಂಜಲಿ ಅವರ ವಿವಾಹ ಮೇ 28ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ತಮ್ಮ...

Read moreDetails

Review: ವಿಭಿನ್ನ ಪ್ರಯತ್ನದ ಮನೋಜ್ಞ ಚಿತ್ರ ‘ಸೂಜಿದಾರ’

Review: ವಿಭಿನ್ನ ಪ್ರಯತ್ನದ ಮನೋಜ್ಞ ಚಿತ್ರ ‘ಸೂಜಿದಾರ’

‘ಸೂಜಿದಾರ’ ಸಿನಿಮಾದ ಹೆಸರು ಕೇಳಿದ ಕಿವಿಗಳಿಗೆ ಏನೋ ಒಂದ್ Attention ಸೆಳೆಯುತ್ತೆ. ಹೊಸಬರ ಪ್ರಯೋಗವಾದ್ರೂ ಕಸುಬು ಕರಗತವಾಗಿದೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್. ಪ್ರೇಕ್ಷಕ ಸಿನಿಮಾ ನೋಡಲು ಕುಳಿತಾಗಿನಿಂದ ಕೊನೆಯವರೆಗೂ ಕುತೂಹಲದಿಂದಲೇ ಹಿಡಿದಿಟ್ಟುಕೊಂಡು ಕಥೆ ಸಾಗುತ್ತದೆ. ಬಹುತೇಕರ ಬದುಕು...

Read moreDetails

ದಬಾಂಗ್ ಸೆಟ್’ನಲ್ಲಿ ಸಲ್ಮಾನ್ ಜೊತೆ ಜೋಗಿ ಪ್ರೇಮ್

ದಬಾಂಗ್ ಸೆಟ್’ನಲ್ಲಿ ಸಲ್ಮಾನ್ ಜೊತೆ ಜೋಗಿ ಪ್ರೇಮ್

ಮುಂಬೈ: ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರ ಸರಣಿಯ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ದಬಾಂಗ್-3ರ ಶೂಟಿಂಗ್ ನಡೆಯುತ್ತಿರುವ ಸೆಟ್’ಗೆ ತಮ್ಮ ಸ್ನೇಹಿತ ಜೋಗಿ ಪ್ರೇಮ್ ಅವರನ್ನು ಕರೆಸಿಕೊಂಡ ಕಿಚ್ಚ...

Read moreDetails

ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

ಬಿಚ್ಚುಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯ

ಮೊದಲ ಫೋಸ್ಟರ್ ಮೂಲಕವೇ ಸ್ಯಾಂಡಲ್’ವುಡ್’ನ ಸಿನಿಮಂದಿಯನ್ನು ಗಮನ ಸೆಳೆದಿದ್ದ ಬಿಚ್ಚು ಗತ್ತಿ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಇದಕ್ಕೆ ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಚಿತ್ರಕತೆ ಬರೆದಿದ್ದರು. ವಿಶೇಷವೆಂದರೆ ಇದು ಬಿ.ಎಲ್. ವೇಣು ಅವರ ಬಿಚ್ಚುಗತ್ತಿ ಭರಮಣ್ಣ ನಾಯಕ...

Read moreDetails

ಭಾನು ವೆಡ್ಸ್‌ ಭೂಮಿ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ಭಾನು ವೆಡ್ಸ್‌ ಭೂಮಿ ಚಿತ್ರದ ಹಿನ್ನೆಲೆ ಸಂಗೀತ ಮುಕ್ತಾಯ

ಪೂರ್ವಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ಭಾನು ವೆಡ್ಸ್‌ ಭೂಮಿ ಚಿತ್ರಕ್ಕೆ ಎ.ಎಂ. ನೀಲ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಪೂರ್ಣಗೊಂಡಿತು. ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದು, ಛಾಯಾಗ್ರಹಣ ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್,...

Read moreDetails
Page 40 of 60 1 39 40 41 60
  • Trending
  • Latest
error: Content is protected by Kalpa News!!