Friday, February 13, 2026
">
ADVERTISEMENT

ಸಿನೆಮಾ

ಕೊಡಗು ಪ್ರವಾಹ: ರವಿಚಂದ್ರನ್, ಉಪೇಂದ್ರ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರಾಜ್ಯದ ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತತ್ತರಿಸಿರುವ ಕೊಡಗಿನ ಪರಿಸ್ಥಿತಿ ಕುರಿತಾಗಿ ಸ್ಯಾಂಡಲ್ ವುಡ್ ತಾರೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್, ಕೊಡಗು ಪ್ರವಾಹ ಸಂತ್ರಸ್ತರಿಗೆ ಜನರು ಎಲ್ಲವನ್ನೂ ಮಾಡಿದ್ದಾರೆ.....

Read moreDetails

ಕ್ರೇಜಿ-ರಿಯಲ್ ಕಾಂಬಿನೇಷನ್ ರವಿಚಂದ್ರಕ್ಕೆ ಮುಹೂರ್ತ: ಎಕ್ಸ್ ಕ್ಲೂಸಿವ್ ಫೋಟೋ ನೋಡಿ

ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‍ನಲ್ಲಿ ಸ್ಯಾಂಡಲ್ ವುಡ್‍ನಲ್ಲಿ ಸೆನ್ಸೇಷನ್ ಸೃಷ್ಠಿಸಲು ಇಂದಿನಿಂ ಆರಂಭವಾಗಿದೆ ರವಿಚಂದ್ರ... ಹೌದು... ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್‍ನಲ್ಲಿ ಮೂಡಿಬರಲಿರುವ ರವಿಚಂದ್ರ ಚಿತ್ರಕ್ಕೆ ಬಸವನ ಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಇಂದು ಮುಹೂರ್ತ...

Read moreDetails

ಹೊಸ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್-ಅಪೇಕ್ಷಾ ಪುರೋಹಿತ್

ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ತಾವು ಮೆಚ್ಚಿನ ಹುಡುಗಿ ಅಪೇಕ್ಷಾ ಪುರೋಹಿತ್ ಅವರೊಂದಿಗೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತಮ್ಮ ಮನಮೆಚ್ಚಿದ ಅಪೇಕ್ಷಾ ಅವರನ್ನು ವರಿಸಿದ ಒಡೆಯರ್ ಅವರ ಆರತಕ್ಷತೆ ನಿನ್ನೆ ಸಂಜೆ...

Read moreDetails

ಭರಾಟೆ ಫಸ್ಟ್ ಲುಕ್ ಭಾರೀ ಸದ್ದು, ನಾಡಿದ್ದು ಮೋಷನ್ ಪೋಸ್ಟರ್ ಬಿಡುಗಡೆ

ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಫೋಟೋ ಶೂಟ್ ರಾಜಸ್ಥಾನದಲ್ಲಿ ಭರ್ಜರಿಯಾಗಿ ನಡೆದಿದೆ. ಈಗಾಗಲೇ ಚಿತ್ರ ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವ ಜೊತೆಯಲ್ಲಿ ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.  ಆ.15ರಂದು ಚಿತ್ರದ ಮೋಷನ್...

Read moreDetails

ಸ್ಯಾಂಡಲ್ ವುಡ್ ಬಿಗ್ ನ್ಯೂಸ್: ಮತ್ತೆ ಬಣ್ಣ ಹಚ್ಚಲಿದ್ದಾರೆ ರಾಘವೇಂದ್ರ ರಾಜ್‌ಕುಮಾರ್

ವರನಟ ಡಾ.ರಾಜ್‌ಕುಮಾರ್ ಅವರ ಇಡಿಯ ಕುಟುಂಬ ಕಲಾಸೇವೆಗೇ ಮೀಸಲಾಗಿದ್ದು, ಅವರ ಮೂವರು ಪುತ್ರರೂ ತೆರೆಯ ಮೇಲೆ ಮಿಂಚಿದ್ದು ಒಂದು ಇತಿಹಾಸವೇ ಆಗಿದೆ. ಈ ಇತಿಹಾಸಕ್ಕೆ ಈಗ ಮತ್ತೊಂದು ಪುಟ ಸೇರಿಕೊಳ್ಳಲಿದೆ. ಸುಮಾರು 15 ವರ್ಷಗಳಿಂದ ತೆರೆಮರೆಯಲ್ಲಿದ್ದ ರಾಘವೇಂದ್ರ ರಾಜ್‌ಕುಮಾರ್ ಈಗ ಮತ್ತೆ...

Read moreDetails

ಪ್ಯಾಲೇಸ್ ಗ್ರೌಂಡಲ್ಲಿ ಸೀತಾರಾಮ ಕಲ್ಯಾಣ ಕ್ಲೈಮ್ಯಾಕ್ಸ್

ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಬೆಂಗಳೂರು ಪ್ಯಾಲೇಸ್ ಗ್ರೌಂಡಿನಲ್ಲಿ ಚಿತ್ರೀಕರಿಸಲಾಯಿತು. ರಚಿತರಾಮ್, ಮಧುಬಾಲ, ಗಿರಿಜ ಲೋಕೇಶ್, ಶತರ್ ಕುಮಾರ್, ಆದಿತ್ಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮದುಮಗಳಾಗಿ ರಚಿತಾ ರಾಮ್ ಕಂಗೊಳಿಸುತ್ತಿದ್ದರು. ಎ. ಹರ್ಷ ಚಿತ್ರವನ್ನು...

Read moreDetails

ಆಸ್ಟ್ರೇಲಿಯಾದಲ್ಲಿ ತೆರೆ ಕಾಣಲಿದೆ ಯಶಸ್ವಿ ಸಂಕಷ್ಟಕರ ಗಣಪತಿ

ಟ್ರೇಲರ್ ಬಿಡುಗಡೆಯಾದ ನಂತರವೇ ಭಾರೀ ಕುತೂಹಲ ಕೆರಳಿಸಿದ್ದ ಹೊಸಬರ ಚಿತ್ರ ಸಂಕಷ್ಟಕರ ಗಣಪತಿ, ಬಿಡುಗಡೆಯಾಗಿ ಮೂರನೆಯ ವಾರವೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್‌ಸ್ ನಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೆಯ...

Read moreDetails

ಈ ವಾರ ತೆರೆಗೆ ಸ್ಟೇಟ್‌ಮೆಂಟ್

ಆಟೋಗ್ರಾಫ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಎಚ್. ವೇಣು ಅವರು ನಿರ್ಮಿಸಿರುವ ‘ಸ್ಟೇಟ್‌ಮೆಂಟ್‌‘ ಚಿತ್ರ ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಅಪ್ಪಿ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಂ.ಬಿ.ಅಳ್ಳಿಕಟ್ಟಿ ಹಾಗೂ ಸತ್ಯ ಅವರ ಛಾಯಾಗ್ರಹಣವಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ,...

Read moreDetails

ವಾಸು ನಾನ್ ಪಕ್ಕಾ ಕಮರ್ಷಿಯಲ್ ಈ ವಾರ ತೆರೆಗೆ

ವಿಂಕ್‌ವಿಷಲ್ ಪ್ರೊಡಕ್ಷನ್‌ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನದ, ಈಚಿತ್ರದ ಛಾಯಾಗ್ರಹಣ-ಚಿಲಿಪ್ ಚಕ್ರವರ್ತಿ, ಸಂಗೀತ- ಅನೀಷ್ ಲೋಕನಾಥ, ಸಂಕಲನ - ಶ್ರೀಕಾಂತ್, ಸಾಹಸ- ವಿಕ್ರಂ ಮೋರ್,...

Read moreDetails

ಝಾನ್ಸಿಗಾಗಿ ಮಾರ್ಷಲ್ ಆಟ್ರ್ಸ್ ಕಲಿಯುತ್ತಿದ್ದಾರೆ ಈ ಗ್ಲಾಮರ್ ಗೊಂಬೆ

ಆಕೆ ದಕ್ಷಿಣ ಭಾರತದ ಗ್ಲಾಮರ್ ಕ್ವೀನ್.. ಕನ್ನಡದಲ್ಲಿ ಆಕೆ ನಟಿಸಿದ ಚಿತ್ರಗಳು ಬೆರಳೆಣಿಕೆಯಾದರೂ ಆಕೆ ಮನೆಮಾತಾಗಿರುವ ನಟಿ ಲಕ್ಷ್ಮೀ ರಾಯ್ ಈಗ ತಮ್ಮ ಹೊಸ ಪ್ರಾಜೆಕ್ಟ್ ಗಾಗಿ ಸಾಹಸವೊಂದಕ್ಕೆ ಕೈ ಹಾಕಲಿದ್ದಾರೆ. ಹೌದು... ಗ್ಲಾಮರ್ ಕ್ವೀನ್, ಗ್ಲಾಮರ್ ಗೊಂಬೆ ಎಂದೇ ಫೇಮಸ್...

Read moreDetails
Page 52 of 60 1 51 52 53 60
  • Trending
  • Latest
error: Content is protected by Kalpa News!!